ಶನಿವಾರ, 18 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಹಾಸನಾಂಬ ದರ್ಶನಕ್ಕೆ ಒಂದೇ ದಿನ 4 ಲಕ್ಷ ಭಕ್ತರು

ದೇಗುಲದ ಸುತ್ತ ಕಿ.ಮೀ.ಗಟ್ಟಲೆ ಸರದಿ ಸಾಲು
Last Updated 18 ಅಕ್ಟೋಬರ್ 2025, 0:17 IST
ಹಾಸನಾಂಬ ದರ್ಶನಕ್ಕೆ ಒಂದೇ ದಿನ 4 ಲಕ್ಷ ಭಕ್ತರು

ಜಪಾನ್‌ನಲ್ಲಿ ಭಾರತೀಯ ರಾಯಭಾರಿಯಾಗಿ ಕಾಸರಗೋಡಿನ ಮಹಿಳೆ

ಜಪಾನ್‌ನಲ್ಲಿ ಭಾರತೀಯ ರಾಯಭಾರಿಯನ್ನಾಗಿ ಕಾಸರಗೋಡು ಮೂಲದ ನಗ್ಮಾ ಮಹಮ್ಮದ್ ಮಾಲಿಕ್ ಅವರನ್ನು ಕೇಂದ್ರ ಸರ್ಕಾರ ನೇಮಕಮಾಡಿದೆ.
Last Updated 18 ಅಕ್ಟೋಬರ್ 2025, 0:04 IST
ಜಪಾನ್‌ನಲ್ಲಿ ಭಾರತೀಯ ರಾಯಭಾರಿಯಾಗಿ ಕಾಸರಗೋಡಿನ ಮಹಿಳೆ

ಭೂ ಅಕ್ರಮ | 11 ಅಧಿಕಾರಿಗಳಿಗೆ ನೋಟಿಸ್: ಆರೋಪಪಟ್ಟಿಗೆ ಸಿದ್ಧತೆ

ನೋಟಿಸ್ ಜಾರಿ ಮಾಡಿದ ಕಂದಾಯ ಇಲಾಖೆ
Last Updated 17 ಅಕ್ಟೋಬರ್ 2025, 23:18 IST
ಭೂ ಅಕ್ರಮ | 11 ಅಧಿಕಾರಿಗಳಿಗೆ ನೋಟಿಸ್: ಆರೋಪಪಟ್ಟಿಗೆ ಸಿದ್ಧತೆ

22 ಶಿಕ್ಷಕರಿಗಿಲ್ಲ ‘ಶಾಲಾ’ ಭಾಗ್ಯ: ಸ್ಥಳಕ್ಕೆ ಅಲೆದಾಟ

ವರ್ಗಾವಣೆಗೊಂಡ 22 ಪ್ರೌಢಶಾಲಾ ಸಹ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಎರಡು ತಿಂಗಳಿನಿಂದ ಸ್ಥಳವನ್ನೇ ತೋರಿಸಿಲ್ಲ. ಅವರೆಲ್ಲ ಎರಡು ತಿಂಗಳಿನಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.
Last Updated 17 ಅಕ್ಟೋಬರ್ 2025, 22:30 IST
22 ಶಿಕ್ಷಕರಿಗಿಲ್ಲ ‘ಶಾಲಾ’ ಭಾಗ್ಯ: ಸ್ಥಳಕ್ಕೆ ಅಲೆದಾಟ

ಬಸವಕಲ್ಯಾಣ | ಸಿಎಂ, ಡಿಸಿಎಂ ಮುಖವಾಡದವರಿಂದ ಬಾರುಕೋಲು ಏಟು ತಿಂದ ಶಾಸಕ

ಬಿಜೆಪಿಯಿಂದ ನಡೆದ ಅರೆಬೆತ್ತಲೆ ಪ್ರತಿಭಟನೆಯಲ್ಲಿ ಶಾಸಕ ಶರಣು ಸಲಗರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮುಖವಾಡ ಧರಿಸಿದ್ದವರಿಂದ ಬಾರುಕೋಲಿನಿಂದ ಬೆನ್ನು ಮತ್ತು ಹೊಟ್ಟೆಗೆ ಬರೆ ಏಳುವಂತೆ ಹೊಡೆಸಿಕೊಂಡರು.
Last Updated 17 ಅಕ್ಟೋಬರ್ 2025, 22:23 IST
ಬಸವಕಲ್ಯಾಣ | ಸಿಎಂ, ಡಿಸಿಎಂ ಮುಖವಾಡದವರಿಂದ ಬಾರುಕೋಲು ಏಟು ತಿಂದ ಶಾಸಕ

ಕಾವೇರಿ ತೀರ್ಥೋದ್ಭವಕ್ಕೆ ಜನಸಾಗರ

ಕೊಡಗಿನ ತಲಕಾವೇರಿಯಲ್ಲಿ ಈ ಬಾರಿ ಬಿಸಿಲು ನೆರಳಿನಾಟ
Last Updated 17 ಅಕ್ಟೋಬರ್ 2025, 22:11 IST
ಕಾವೇರಿ ತೀರ್ಥೋದ್ಭವಕ್ಕೆ ಜನಸಾಗರ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಸಂದರ್ಶನ

Pollution Control: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ನಾಗರಿಕ–ಕಂಪನಿಗಳ ಜವಾಬ್ದಾರಿ ಕುರಿತು ಮಾತನಾಡಿದ್ದಾರೆ.
Last Updated 17 ಅಕ್ಟೋಬರ್ 2025, 21:57 IST
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಸಂದರ್ಶನ
ADVERTISEMENT

ತಾ.ಪಂ, ಜಿ.ಪಂ ಚುನಾವಣೆಗೆ ಮತ್ತೆ ಗ್ರಹಣ

ಕೆಲವು ಗ್ರಾಮ ಪಂಚಾಯಿತಿಗಳನ್ನುಮೇಲ್ದರ್ಜೆಗೆ ಏರಿಸಿದ್ದರಿಂದಾಗಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ವ್ಯತ್ಯಾಸ ಆಗಲಿದೆ. ಅಂತಹ ಕಡೆಗಳಲ್ಲಿ ಮತ್ತೊಮ್ಮೆ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಬೇಕಾಗಿರುವುದರಿಂದ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
Last Updated 17 ಅಕ್ಟೋಬರ್ 2025, 21:23 IST
ತಾ.ಪಂ, ಜಿ.ಪಂ ಚುನಾವಣೆಗೆ ಮತ್ತೆ ಗ್ರಹಣ

ಖರ್ಗೆ–ಡಿಕೆಶಿ ರಹಸ್ಯ ಮಾತುಕತೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸುಮಾರು ಒಂದೂವರೆ ಗಂಟೆ ಚರ್ಚೆ ನಡೆಸಿದ್ದಾರೆ.
Last Updated 17 ಅಕ್ಟೋಬರ್ 2025, 21:18 IST
ಖರ್ಗೆ–ಡಿಕೆಶಿ ರಹಸ್ಯ ಮಾತುಕತೆ

ಮಾತು ತಪ್ಪಲು ನಾನು ಮೋದಿಯಲ್ಲ, ಕೆಲಸ ಸಿಗುವವರೆಗೂ ಯುವನಿಧಿ ಭತ್ಯೆ: ಸಿದ್ದರಾಮಯ್ಯ

Skill Development: ಮೈಸೂರು ಉದ್ಯೋಗ ಮೇಳದಲ್ಲಿ ಸಿಎಂ ಸಿದ್ದರಾಮಯ್ಯ, ಯುವನಿಧಿ ಯೋಜನೆಯ ಭತ್ಯೆ ಉದ್ಯೋಗ ಸಿಗುವವರೆಗೂ ಮುಂದುವರಿಯುತ್ತದೆ ಎಂದರು. ಬಿಜೆಪಿ ಸುಳ್ಳುಪ್ರಚಾರವನ್ನು ನಿರಾಕರಿಸಲು ಯುವಕರು ಜಾಗರೂಕರಾಗಬೇಕು ಎಂದು ಕರೆ ನೀಡಿದರು.
Last Updated 17 ಅಕ್ಟೋಬರ್ 2025, 18:24 IST
ಮಾತು ತಪ್ಪಲು ನಾನು ಮೋದಿಯಲ್ಲ, ಕೆಲಸ ಸಿಗುವವರೆಗೂ ಯುವನಿಧಿ ಭತ್ಯೆ: ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT