WI vs AUS | ಆ್ಯಂಡ್ರೆ ರಸೆಲ್ ವಿದಾಯ; ವಿಂಡೀಸ್, ಆಸೀಸ್ ಆಟಗಾರರಿಂದ ಗೌರವ
Andre Russell Farewell Match: ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಆಡುತ್ತಿರುವ ಹಿರಿಯ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಅವರಿಗೆ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ಆಟಗಾರರು ಪಂದ್ಯಕ್ಕೂ ಮೊದಲು ‘ಗಾರ್ಡ್ ಆಫ್ ಆನರ್’ ಸಲ್ಲಿಸಿದ್ದಾರೆ. Last Updated 23 ಜುಲೈ 2025, 2:45 IST