ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ದಿಕ್ಸೂಚಿ: ಜೀವವಿಕಾಸ

Last Updated 15 ಫೆಬ್ರುವರಿ 2021, 3:17 IST
ಅಕ್ಷರ ಗಾತ್ರ

ಜೀವಶಾಸ್ತ್ರ

ಡಿಎನ್‌ಎ ಸ್ವಪ್ರತೀಕರಣದಲ್ಲಾಗುವ ದೋಷಗಳಿಂದ ಮತ್ತು ಲೈಂಗಿಕ ಪ್ರಜನನ ಪರಿಣಾಮವಾಗಿ ಸಂತಾನೋತ್ಪತ್ತಿ ಸಮಯದಲ್ಲಿ ಭಿನ್ನತೆಗಾಗಿ ಜೀವಿಗಳಲ್ಲಿ ಒಂದು ಅಂತರ್ಗತ ಪ್ರವೃತ್ತಿ ಇರುತ್ತದೆ.

ಒಂದು ನಿದರ್ಶನ:

ಹನ್ನೆರಡು ಕೆಂಪು ಜೀರುಂಡೆಗಳ ಒಂದು ಗುಂಪನ್ನು ಪರಿಗಣಿಸಿ. ಅವು ಹಸಿರು ಎಲೆಗಳ ಪೊದೆಗಳಲ್ಲಿ ವಾಸಿಸುತ್ತವೆ. ಸಂತಾನೋತ್ಪತ್ತಿಯ ಮೂಲಕ ಬೆಳೆಯುವುದರಿಂದ ಭಿನ್ನತೆಗಳು ಸೃಷ್ಟಿಯಾಗಬಹುದು. ಕಾಗೆಗಳು ಈ ಜೀರುಂಡೆಗಳನ್ನು ತಿನ್ನುತ್ತವೆ ಎಂದು ಊಹಿಸೋಣ.

ಕಾಗೆಗಳು ಹೆಚ್ಚು ಜೀರುಂಡೆಗಳನ್ನು ಭಕ್ಷಿಸಿದಂತೆಲ್ಲಾ ಸಂತಾನೋತ್ಪತ್ತಿ ಮಾಡಲು ಕಡಿಮೆ ಜೀರುಂಡೆಗಳು ಲಭ್ಯವಾಗುತ್ತವೆ. ಈಗ ನಾವು ಜೀರುಂಡೆ ಸಮೂಹದಲ್ಲಿ ಉಂಟಾಗುವ ಕೆಲವು ಸಂದರ್ಭಗಳ ಬಗ್ಗೆ ಯೋಚಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT