PCOS ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರೇ ಗಮನಿಸಿ: ಇಲ್ಲಿವೆ ಸರಳ ಪರಿಹಾರಗಳು
PCOS Symptoms: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಸಂತಾನೋತ್ಪತ್ತಿ ವಯಸ್ಸಿನ ಹತ್ತರಲ್ಲಿ ಓರ್ವ ಮಹಿಳೆಯಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆ. ಇದು ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾದ ಅಂತಃಸ್ರಾವ ಸಮಸ್ಯೆಗಳಲ್ಲಿ ಒಂದಾಗಿದೆ.Last Updated 5 ಡಿಸೆಂಬರ್ 2025, 10:43 IST