ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುಕೆ-ಇಂಡಿಯಾ ಟೋಫಲ್ ಸ್ಕಾಲರ್‌ಶಿಪ್ 

Published 9 ಜೂನ್ 2024, 21:49 IST
Last Updated 9 ಜೂನ್ 2024, 21:49 IST
ಅಕ್ಷರ ಗಾತ್ರ

ಯುಕೆಯಲ್ಲಿ ಪೂರ್ಣಾವಧಿಯ ಯುಜಿ/ಪಿಜಿ ಅಧ್ಯಯನವನ್ನು ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಬೆಂಬಲಿಸುವ ಕಾರ್ಯಕ್ರಮವಾಗಿದೆ. ಎಜುಕೇಶನಲ್ ಟೆಸ್ಟಿಂಗ್ ಸರ್ವೀಸ್ (ಇಟಿಎಸ್) ಈ ಅವಕಾಶವನ್ನು ನ್ಯಾಷನಲ್ ಇಂಡಿಯನ್ ಸ್ಟೂಡೆಂಟ್ಸ್ ಅಂಡ್ ಅಲ್ಯುಮ್ನಿ ಯೂನಿಯನ್ (ಎನ್‌ಐಎಸ್‌ಎಯು)ನ ಸಹಯೋಗದೊಂದಿಗೆ ನೀಡುತ್ತದೆ.
ಅರ್ಹತೆ:  ಯುಕೆ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ಅರ್ಜಿ ಸಲ್ಲಿಸುವ ಭಾರತೀಯ ನಾಗರಿಕರಿಗೆ ಲಭ್ಯವಿದೆ. ಅರ್ಜಿದಾರರು 2024ರ ಏಪ್ರಿಲ್ 1ರಿಂದ ಜುಲೈ 15ರೊಳಗೆ ಟೋಫಲ್ ಐಬಿಟಿ ಪರೀಕ್ಷೆಯನ್ನು ತೆಗೆದುಕೊಂಡಿರಬೇಕು ಮತ್ತು ಕನಿಷ್ಠ ಶೇ 75 ಅಂಕಗಳನ್ನು ಗಳಿಸಿರಬೇಕು.
ಆರ್ಥಿಕ ಸಹಾಯ:   ತಲಾ ₹2,50,000ದಂತೆ ಒಂದು ಬಾರಿಯ ವಿದ್ಯಾರ್ಥಿವೇತನ
ಅರ್ಜಿ ಸಲ್ಲಿಸಲು ಕೊನೆ ದಿನ:  15-07-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/praja/TOEF1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT