ಪೊಲೀಸ್‌ ಕಾನ್ಸ್‌ಟೆಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

7

ಪೊಲೀಸ್‌ ಕಾನ್ಸ್‌ಟೆಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್‌ ಕಾನ್ಸ್‌ಟೆಬಲ್‌(ನಾಗರಿಕ)(ಪುರುಷ ಮತ್ತು ಮಹಿಳಾ) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. 

ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್‌
ಹುದ್ದೆಗಳ ಸಂಖ್ಯೆ :
ಕಾನ್ಸ್‌ಟೆಬಲ್‌ (ಪುರುಷ): 1690 
ಕಾನ್ಸ್‌ಟೆಬಲ್‌ (ಮಹಿಳಾ): 423
ಒಟ್ಟು :                   2113
ಅರ್ಜಿ ಸಲ್ಲಿಕೆ:
ಪ್ರಾರಂಭ: 11 ಜೂನ್‌ 2018 
ಕೊನೆಯ ದಿನಾಂಕ: 30 ಜೂನ್‌ 2018 
ಶುಲ್ಕ ಪಾವತಿಸಲು ಕೊನೆಯ ದಿನ: 3 ಜುಲೈ 2018
ಶುಲ್ಕ ವಿವರ:
ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ: ₹ 250 
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ–1: ₹ 100

ಮಾಹಿತಿಗೆ:  http://rec18.ksp-online.in/

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 2

  Sad
 • 2

  Frustrated
 • 3

  Angry