ಶನಿವಾರ, 4 ಅಕ್ಟೋಬರ್ 2025
×
ADVERTISEMENT

ಉದ್ಯೋಗ

ADVERTISEMENT

ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ: ಆಯ್ಕೆ ಪ್ರಕ್ರಿಯೆ ಹೇಗೆ?

Railway Jobs: ಭಾರತೀಯ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ 17 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್, ಸೀನಿಯರ್ ಡೈರೆಕ್ಟರ್ ಜನರಲ್, ಡೆಪ್ಯೂಟಿ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅ.16ರೊಳಗೆ ಅರ್ಜಿ ಸಲ್ಲಿಸಬಹುದು.
Last Updated 3 ಅಕ್ಟೋಬರ್ 2025, 12:24 IST
ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ: ಆಯ್ಕೆ ಪ್ರಕ್ರಿಯೆ ಹೇಗೆ?

ಧಾರವಾಡ ಕೃಷಿ ವಿವಿಯಲ್ಲಿ ಯೋಜನಾ ಸಹಾಯಕ ಹುದ್ದೆಗಳ ನೇರ ನೇಮಕಾತಿ: ಅರ್ಹತೆಗಳೇನು?

Direct Interview Jobs: ಧಾರವಾಡ ಕೃಷಿ ವಿವಿಯಲ್ಲಿ ಯೋಜನಾ ಸಹಾಯಕ ಹಾಗೂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 13 ರಂದು ನೇರ ಸಂದರ್ಶನಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು.
Last Updated 3 ಅಕ್ಟೋಬರ್ 2025, 6:18 IST
ಧಾರವಾಡ ಕೃಷಿ ವಿವಿಯಲ್ಲಿ ಯೋಜನಾ ಸಹಾಯಕ ಹುದ್ದೆಗಳ ನೇರ ನೇಮಕಾತಿ: ಅರ್ಹತೆಗಳೇನು?

ಎಸ್‌ಎಸ್‌ಎಲ್‌ಸಿ, ಪಿಯುಸಿ ಓದಿದವರಿಗೆ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವುದು ಹೇಗೆ?

Government Job: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಕಚೇರಿ ಸಹಾಯಕ ಹಾಗೂ ತಂತ್ರಜ್ಞ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 20ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Last Updated 3 ಅಕ್ಟೋಬರ್ 2025, 5:26 IST
ಎಸ್‌ಎಸ್‌ಎಲ್‌ಸಿ, ಪಿಯುಸಿ ಓದಿದವರಿಗೆ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವುದು ಹೇಗೆ?

ಸರ್ಕಾರಿ ಹುದ್ದೆ ನೇಮಕ ವಯೋಮಿತಿ ಸಡಿಲಿಕೆ: ಯಾವ ಹುದ್ದೆಗೆ ಗರಿಷ್ಠ ಮಿತಿ ಎಷ್ಟು?

Job Age Limit: ರಾಜ್ಯ ಸರ್ಕಾರ ಸರ್ಕಾರಿ ಉದ್ಯೋಗವನ್ನು ಬಯಸುವವರಿಗೆ ಶುಭ ಸುದ್ದಿ ನೀಡಿದೆ. ಸರ್ಕಾರಿ ನೇಮಖಾತಿಯಲ್ಲಿ 3 ವರ್ಷ ವಯೋಮಿತಿಯ ಸಡಿಲಿಕೆಯನ್ನು ಜಾರಿ ಮಾಡಿ ಆದೇಶ ಹೊರಡಿಸಿದೆ. ಎಲ್ಲಾ ವರ್ಗದ ಅಭ್ಯರ್ಥಿಗಳು ಈ ಆದೇಶಕ್ಕೆ ಒಳಪಡುತ್ತಾರೆ.
Last Updated 30 ಸೆಪ್ಟೆಂಬರ್ 2025, 5:44 IST
ಸರ್ಕಾರಿ ಹುದ್ದೆ ನೇಮಕ ವಯೋಮಿತಿ ಸಡಿಲಿಕೆ: ಯಾವ ಹುದ್ದೆಗೆ ಗರಿಷ್ಠ ಮಿತಿ ಎಷ್ಟು?

ಚಿಕ್ಕಬಳ್ಳಾಪುರ: 274 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

Job Notification: ಚಿಕ್ಕಬಳ್ಳಾಪುರದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ 274 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಉತ್ತೀರ್ಣರಾಗಿರಬೇಕು. ಸೆಪ್ಟೆಂಬರ್ 30ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Last Updated 29 ಸೆಪ್ಟೆಂಬರ್ 2025, 12:36 IST
ಚಿಕ್ಕಬಳ್ಳಾಪುರ: 274 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಬ್ಯಾಂಕಿಂಗ್ ಪರೀಕ್ಷೆ: ಪರಿಶ್ರಮಕ್ಕೆ ತಕ್ಕ ಫಲ ಇದೆ.. ತಯಾರಿ ಹೇಗೆ?

Bank Exam Preparation: ಬ್ಯಾಂಕಿಂಗ್ ಉದ್ಯೋಗಗಳಿಗೆ ಐಬಿಪಿಎಸ್ ಮತ್ತು ಎಸ್‌ಬಿಐ ನೇಮಕಾತಿ ಮೂಲಕ ಪ್ರತಿವರ್ಷ ಸಾವಿರಾರು ಹುದ್ದೆಗಳು ಲಭ್ಯ. ಪಿಒ, ಕ್ಲರ್ಕ್, ಸ್ಪೆಷಲಿಸ್ಟ್ ಆಫೀಸರ್ ಹಾಗೂ ಆರ್‌ಆರ್‌ಬಿ ಹುದ್ದೆಗಳಿಗಾಗಿ ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗಳನ್ನು ಉತ್ತೀರ್ಣಗೊಳ್ಳಬೇಕು.
Last Updated 28 ಸೆಪ್ಟೆಂಬರ್ 2025, 21:45 IST
ಬ್ಯಾಂಕಿಂಗ್ ಪರೀಕ್ಷೆ: ಪರಿಶ್ರಮಕ್ಕೆ ತಕ್ಕ ಫಲ ಇದೆ.. ತಯಾರಿ ಹೇಗೆ?

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: DRDOದಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ

DRDO Jobs: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹೈದರಾಬಾದ್ ಶಾಖೆಯ ಸಂಶೋಧನಾ ಕೇಂದ್ರದಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿಗೆ ಕೊನೆಯ ದಿನ ಅಕ್ಟೋಬರ್ 28.
Last Updated 27 ಸೆಪ್ಟೆಂಬರ್ 2025, 7:31 IST
ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: DRDOದಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ
ADVERTISEMENT

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: 7,565 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ

SSC Constable Jobs: ಕೇಂದ್ರ ಸರ್ಕಾರದ ಸಿಬಂದ್ದಿ ನೇಮಕಾತಿ ಆಯೋಗವು 7,565 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಪಿಯುಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆ 4 ಹಂತಗಳಲ್ಲಿ ನಡೆಯಲಿದೆ.
Last Updated 25 ಸೆಪ್ಟೆಂಬರ್ 2025, 12:27 IST
ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: 7,565 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ

ಕೆಸೆಟ್: 28ರಿಂದ ಅರ್ಜಿ ಸಲ್ಲಿಕೆ ಆರಂಭ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET-2025) ನವೆಂಬರ್ 2ರಂದು ನಡೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 28ರಿಂದ ಪ್ರಾರಂಭ, ಸೆಪ್ಟೆಂಬರ್ 18 ಕೊನೆಯ ದಿನ. ಪ್ರವೇಶ ಪತ್ರ ಅಕ್ಟೋಬರ್ 24ರಂದು ಲಭ್ಯ.
Last Updated 22 ಆಗಸ್ಟ್ 2025, 21:11 IST
ಕೆಸೆಟ್: 28ರಿಂದ ಅರ್ಜಿ ಸಲ್ಲಿಕೆ ಆರಂಭ

ಭಾರಿ ಪ್ರಮಾಣದಲ್ಲಿ ಬಲ ಹೆಚ್ಚಿಸಿಕೊಳ್ಳಲು ಸಿದ್ಧವಾದ CISF: ಕಾರಣ ಏನು?

CISF strength ಕೇಂದ್ರ ಗೃಹ ಇಲಾಖೆ ಅಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಒಟ್ಟು ಸಿಬ್ಬಂದಿ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಲಾಗುತ್ತಿದೆ. ಸಿಐಎಸ್‌ಎಫ್ ನ ಒಟ್ಟು ಬಲವನ್ನು 2.20 ಲಕ್ಷಕ್ಕೆ ಹೆಚ್ಚಿಸಲು ಸಿಐಎಸ್‌ಎಫ್‌ ಮುಖ್ಯಸ್ಥರಿಗೆ ಹಸಿರು ನಿಶಾನೆ ತೋರಿದೆ.
Last Updated 5 ಆಗಸ್ಟ್ 2025, 14:12 IST
ಭಾರಿ ಪ್ರಮಾಣದಲ್ಲಿ ಬಲ ಹೆಚ್ಚಿಸಿಕೊಳ್ಳಲು ಸಿದ್ಧವಾದ CISF: ಕಾರಣ ಏನು?
ADVERTISEMENT
ADVERTISEMENT
ADVERTISEMENT