ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಾ ಪ್ರಚಾರ

Last Updated 5 ಏಪ್ರಿಲ್ 2014, 18:50 IST
ಅಕ್ಷರ ಗಾತ್ರ
ಗುರುವಾರ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಕಿರಣ್‌ ಖೇರ್‌ ಅವರು ತಮ್ಮ ಪತಿ ಅನುಪಮ ಖೇರ್‌ ಅವರನ್ನು ಆಲಿಂಗಿಸಿದ ಕ್ಷಣ...–ಪಿಟಿಐ ಚಿತ್ರ

ಭಾರತೀಯ ಫುಟ್‌ಬಾಲ್‌ ತಂಡದ ಮಾಜಿ ನಾಯಕ ಹಾಗೂ ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿ ಬೈಚುಂಗ್‌ ಭುಟಿಯಾ ಅವರು ಚುನಾವಣಾ ಪ್ರಚಾರದ ಅಂಗವಾಗಿ ಯುವಕರಿಗೆ ಫುಟ್‌ಬಾಲ್‌ ವಿತರಿಸಿದರು  –ಎಎಫ್‌ಪಿ ಚಿತ್ರ

ಗಾಜಿಯಾಬಾದ್‌ನಲ್ಲಿ ಪ್ರಚಾರದ ವೇಳೆ ಗುರುವಾರ ಹಿರಿಯ ಮಹಿಳೆಯೊಬ್ಬರ ಆಶೀರ್ವಾದ ಪಡೆದ ನಟ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ ಬಬ್ಬರ್‌  –ಪಿಟಿಐ ಚಿತ್ರ

ನಟ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜ್‌ ಬಬ್ಬರ್‌ ಅವರು ಗಾಜಿಯಾಬಾದ್‌ನಲ್ಲಿ ಗುರುವಾರ ಚುನಾವಣಾ ಪ್ರಚಾರ ಕೈಗೊಂಡರು –ಪಿಟಿಐ ಚಿತ್ರ

ಪಟ್ನಾದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಶತ್ರುಘ್ನ ಸಿನ್ಹ ಅವರು ಮೋದಿ ಮುಖವಾಡ ಧರಿಸಿದ ಪಕ್ಷದ ಬೆಂಬಲಿಗರೊಂದಿಗೆ ಕಾಣಿಸಿದ್ದು ಹೀಗೆ... –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT