ಒಟ್ಟು ಮತದಾರರು: 1,97,654, ಪುರುಷರು: 99,418, ಮಹಿಳೆಯರು: 98,236, 2018ರ ವಿಜೇತರು: ಗೂಳಿಹಟ್ಟಿ ಡಿ.ಶೇಖರ್, 2023ರ ಅಭ್ಯರ್ಥಿಗಳು: ಎಸ್.ಲಿಂಗಮೂರ್ತಿ (ಬಿಜೆಪಿ), ಬಿ.ಜಿ. ಗೋವಿಂದಪ್ಪ (ಕಾಂಗ್ರೆಸ್), ಎಂ.ತಿಪ್ಪೇಸ್ವಾಮಿ (ಜೆಡಿಎಸ್), ಗೂಳಿಹಟ್ಟಿ ಡಿ.ಶೇಖರ್, ಟಿ.ಮಂಜುನಾಥ್, ಪಾಂಡುರಂಗ ಗರಗ್ (ಪಕ್ಷೇತರ).