ಒಟ್ಟು ಮತದಾರರು: 2,27,443, ಪುರುಷರು: 1,13,763, ಮಹಿಳೆಯರು: 1,13,672, ಲೈಂಗಿಕ ಅಲ್ಪಸಂಖ್ಯಾತರು: 8, 2018ರ ವಿಜೇತರು: ಡಾ. ಅಶ್ವತ್ಥನಾರಾಯಣ ಸಿ.ಎನ್. (ಬಿಜೆಪಿ), 2023ರ ಅಭ್ಯರ್ಥಿಗಳು: ಬಿಜೆಪಿ: ಡಾ. ಅಶ್ವತ್ಥನಾರಾಯಣ ಸಿ.ಎನ್., ಕಾಂಗ್ರೆಸ್: ಅನುಪ್ ಅಯ್ಯಂಗಾರ್, ಜೆಡಿಎಸ್: ಉತ್ಕರ್ಷ್ ಎ., ಬಿಎಸ್ಪಿ: ಅಬ್ದುಲ್ ಸುಹೇಲ್ ಅಹಮದ್, ನ್ಯಾಷನಲ್ ಪೀಪಲ್ಸ್ ಪಾರ್ಟಿ: ಡಾ. ಹೆಬ್ಬಿ ಸುನೀಲ್ಕುಮಾರ, ಆಮ್ ಆದ್ಮಿ ಪಾರ್ಟಿ: ಸುಮನ್, ರಾಷ್ಟ್ರೀಯ ಸಮಾಜ ದಳ: ಕೃಷ್ಣಯ್ಯ, ಕರ್ನಾಟಕ ರಾಷ್ಟ್ರ ಸಮಿತಿ: ಲೆಫ್ಟಿನೆಂಟ್ ಡಾ. ರಾಜೇಶ್ ಬಿ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ: ಸಂತೋಷ್ ಎಸ್, ಪಕ್ಷೇತರ: ಕೆ.ಎಂ. ಫಯಾಜ್ ಅಹಮದ್, ಮನು ಕುಮಾರ್.