ಭಯೋತ್ಪಾದನೆಯ ಕುರಿತು ಮೃದು ಧೋರಣೆ ಇರುವ ಸರ್ಕಾರವು ಕೇಂದ್ರದಲ್ಲಿರಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಯಸುತ್ತಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರವು ಭ್ರಷ್ಟಾಚಾರ, ಸುಲಿಗೆ, ಓಲೈಕೆ ಮತ್ತು ಪಕ್ಷಪಾತಕ್ಕೆ ಹೆಸರುವಾಸಿಯಾಗಿದೆ. ನುಸುಳುಕೋರರ ಪರವಾಗಿ ಮಮತಾ ಬ್ಯಾನರ್ಜಿ ಮಾಡುವ ಓಲೈಕೆ ರಾಜಕಾರಣವನ್ನು ನಾವು ವಿರೋಧಿಸುತ್ತೇವೆ