ಸಾರಾಂ(ಪಿಟಿಐ): ಬಿಹಾರದ ಸಸರಾಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ದೆಹಲಿಯಲ್ಲಿ ಗುರುವಾರ ಮತದಾನ ಮಾಡಲಿಲ್ಲ.
ಮೀರಾ ಅವರು ದೆಹಲಿಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಸಸಾರಾಂನಲ್ಲೂ ಗುರುವಾರವೇ ಮತದಾನ ಇದ್ದುದರಿಂದ ಮೀರಾ ಕುಮಾರ್ಗೆ ದೆಹಲಿಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ಮೂಲ ತಿಳಿಸಿವೆ.