ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ 2ನೇ ಪಟ್ಟಿ ಬಿಡುಗಡೆ: ರಾಜ್ಯದ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?

Published 21 ಮಾರ್ಚ್ 2024, 23:33 IST
Last Updated 21 ಮಾರ್ಚ್ 2024, 23:33 IST
ಅಕ್ಷರ ಗಾತ್ರ
ADVERTISEMENT

ಕಾಂಗ್ರೆಸ್‌ ಅಭ್ಯರ್ಥಿಗಳು

ಚಿತ್ರದುರ್ಗ; ಬಿ.ಎನ್‌.ಚಂದ್ರಪ್ಪ 

ಬೆಂಗಳೂರು ದಕ್ಷಿಣ; ಸೌಮ್ಯಾ ರೆಡ್ಡಿ

ಬೆಂಗಳೂರು ಕೇಂದ್ರ; ಮನ್ಸೂರ್ ಅಲಿಖಾನ್

ಬೆಂಗಳೂರು ಉತ್ತರ; ಎಂ.ವಿ.ರಾಜೀವ್‌ ಗೌಡ 

ಬೆಳಗಾವಿ - ಮೃಣಾಲ್‌ ಹೆಬ್ಬಾಳಕರ

ಚಿಕ್ಕೋಡಿ - ಪ್ರಿಯಾಂಕಾ ಜಾರಕಿಹೊಳಿ

ಬಾಗಲಕೋಟೆ - ಸಂಯುಕ್ತಾ ಶಿವಾನಂದ ಪಾಟೀಲ

ದಾವಣಗೆರೆ; ಪ್ರಭಾ ಮಲ್ಲಿಕಾರ್ಜುನ್‌ 

ಧಾರವಾಡ; ವಿನೋದ್‌ ಅಸೂಟಿ

ಕಲಬುರಗಿ; ರಾಧಾಕೃಷ್ಣ ದೊಡ್ಡಮನಿ 

ರಾಯಚೂರು; ಜಿ.ಕುಮಾರ್‌ ನಾಯ್ಕ್ 

ದಕ್ಷಿಣ ಕನ್ನಡ; ಪದ್ಮರಾಜ್‌

ಉಡುಪಿ–ಚಿಕ್ಕಮಗಳೂರು; ಕೆ.ಜಯಪ್ರಕಾಶ್‌ ಹೆಗ್ಡೆ 

ಕೊಪ್ಪಳ; ಕೆ. ರಾಜಶೇಖರ ಹಿಟ್ನಾಳ್

ಉತ್ತರ ಕನ್ನಡ; ಅಂಜಲಿ ನಿಂಬಾಳಕರ್

ಬೀದರ್‌; ಸಾಗರ್ ಖಂಡ್ರೆ 

ಮೈಸೂರು; ಎಂ. ಲಕ್ಷ್ಮಣ್‌ 

ಅಭ್ಯರ್ಥಿಗಳ ಘೋಷಣೆಗೆ ಬಾಕಿ ಉಳಿದಿರುವ ಕ್ಷೇತ್ರಗಳು

ಬಳ್ಳಾರಿ

ಚಾಮರಾಜನಗರ

ಕೋಲಾರ

ಚಿಕ್ಕಬಳ್ಳಾಪುರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT