ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

ಬಿಬಿಎಂಪಿ: ಬಿಲ್‌ ಪಾವತಿಗೆ ಲಂಚ

ಶೇ 3.5ರಿಂದ ಶೇ 7.5ರಷ್ಟು ಲಂಚಕ್ಕೆ ಬೇಡಿಕೆ: ಗುತ್ತಿಗೆದಾರರ ಸಂಘ ಆರೋಪ
Last Updated 5 ಮೇ 2024, 0:20 IST
ಬಿಬಿಎಂಪಿ: ಬಿಲ್‌ ಪಾವತಿಗೆ ಲಂಚ

ಸ್ಥಳೀಯ ಉತ್ಪನ್ನಗಳ ಮಳಿಗೆ 80ಕ್ಕೆ ಏರಿಕೆ: ನೈರುತ್ಯ ರೈಲ್ವೆ

ಸ್ಥಳೀಯ ಉತ್ಪನ್ನ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ರೈಲ್ವೆ ಯೋಜನೆ
Last Updated 4 ಮೇ 2024, 23:37 IST
ಸ್ಥಳೀಯ ಉತ್ಪನ್ನಗಳ ಮಳಿಗೆ 80ಕ್ಕೆ ಏರಿಕೆ: ನೈರುತ್ಯ ರೈಲ್ವೆ

ಕೆಪಿಸಿಸಿ ಅಧ್ಯಕ್ಷರ ತೇಜೋವಧೆ: ಮೂವರ ವಿರುದ್ಧ ಎಫ್‌ಐಆರ್

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಕಲಿ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ತೇಜೋವಧೆ ಮಾಡಿರುವ ಆರೋಪದಡಿ ಮೂವರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 4 ಮೇ 2024, 23:31 IST
ಕೆಪಿಸಿಸಿ ಅಧ್ಯಕ್ಷರ ತೇಜೋವಧೆ: ಮೂವರ ವಿರುದ್ಧ ಎಫ್‌ಐಆರ್

ಪ್ರಾಧ್ಯಾಪಕ ಮೈಲಾರಪ್ಪ ಬಂಧನ, ಬಿಡುಗಡೆ

ತೆಲಂಗಾಣದ ನಂದಗಿರಿ ಹಿಲ್ಸ್‌ನ ರಿಯಲ್‌ ಎಸ್ಟೇಟ್‌ ಉದ್ಯಮಿ ಕೆ.ಶಶಿಧರ ರೆಡ್ಡಿ ಅವರು 2023 ಫೆಬ್ರುವರಿಯಲ್ಲಿ ನೀಡಿದ್ದ ವಂಚನೆ, ಜೀವ ಬೆದರಿಕೆ ದೂರಿನ ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸರು ಮೈಲಾರಪ್ಪ ಅವರನ್ನು ಈಚೆಗೆ ಬಂಧಿಸಿದ್ದರು.
Last Updated 4 ಮೇ 2024, 23:29 IST
ಪ್ರಾಧ್ಯಾಪಕ ಮೈಲಾರಪ್ಪ ಬಂಧನ, ಬಿಡುಗಡೆ

ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

ಭಾರತೀಯ ವಿದ್ಯಾಭವನವು ಪತ್ರಿಕೋದ್ಯಮದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
Last Updated 4 ಮೇ 2024, 22:49 IST
ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ

ಮುಂಗಾರು ಹಿನ್ನೆಲೆ: ಮುಂಜಾಗ್ರತೆಗೆ ಬಿಬಿಎಂಪಿ ಒತ್ತು

ಬೆಂಗಳೂರು ನಗರದಲ್ಲಿ ಪೂರ್ವ ಮುಂಗಾರು ಆರಂಭದ ಮುನ್ಸೂಚನೆ ದೊರೆತಿದ್ದು, ಮೇ 10ರವರೆಗೆ ಎಲ್ಲೆಡೆ ‘ತೀವ್ರತರ ಸ್ವಚ್ಛತಾ ಕಾರ್ಯ’ ನಡೆಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.
Last Updated 4 ಮೇ 2024, 22:47 IST
ಮುಂಗಾರು ಹಿನ್ನೆಲೆ: ಮುಂಜಾಗ್ರತೆಗೆ ಬಿಬಿಎಂಪಿ ಒತ್ತು

ಭಾರಿ ಮಳೆ: ಬೆಸ್ಕಾಂಗೆ ₹1.18 ಕೋಟಿ ನಷ್ಟ

ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಗುರುವಾರ ಸುರಿದ ಭಾರಿ ಮಳೆಗೆ 305 ವಿದ್ಯುತ್‌ ಕಂಬಗಳು ಧರೆಗುರುಳಿದ್ದು, 57 ವಿದ್ಯುತ್‌ ಪರಿವರ್ತಕಗಳಿಗೆ (ಟಿಸಿ) ಹಾನಿಯಾಗಿದೆ.
Last Updated 4 ಮೇ 2024, 22:44 IST
ಭಾರಿ ಮಳೆ: ಬೆಸ್ಕಾಂಗೆ ₹1.18 ಕೋಟಿ ನಷ್ಟ
ADVERTISEMENT

ಬೌರಿಂಗ್‌ನಲ್ಲಿ ಪರೀಕ್ಷೆ: ಎಸ್‌ಐಟಿ ಕಚೇರಿಯಲ್ಲಿ ರಾತ್ರಿ ಕಳೆದ ರೇವಣ್ಣ

ವಾರಂಟ್ ಪಡೆದು ಎಚ್‌.ಡಿ.ರೇವಣ್ಣ ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು * ಊಟ ತಂದುಕೊಟ್ಟ ಸಿಬ್ಬಂದಿ
Last Updated 4 ಮೇ 2024, 22:41 IST
ಬೌರಿಂಗ್‌ನಲ್ಲಿ ಪರೀಕ್ಷೆ: ಎಸ್‌ಐಟಿ ಕಚೇರಿಯಲ್ಲಿ ರಾತ್ರಿ ಕಳೆದ ರೇವಣ್ಣ

ನಿವೃತ್ತ ವೈದ್ಯರ ಸೇವೆಗೆ ಬೇಡಿಕೆ!

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಚಿಕಿತ್ಸೆಗೆ ತೊಡಕಾದ ಸರ್ಕಾರಿ ಆದೇಶ
Last Updated 4 ಮೇ 2024, 22:34 IST
ನಿವೃತ್ತ ವೈದ್ಯರ ಸೇವೆಗೆ ಬೇಡಿಕೆ!

ಬೆಸ್ಕಾಂ ಎಂ.ಡಿ.ಗೆ ‘ಲೋಕಾಯುಕ್ತ’ ಹೆಸರಿನಲ್ಲಿ ಬೆದರಿಕೆ

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಮಹಾಂತೇಶ ಬೀಳಗಿ ಹಾಗೂ ಇತರೆ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದಿದ್ದು, ಈ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 4 ಮೇ 2024, 22:33 IST
ಬೆಸ್ಕಾಂ ಎಂ.ಡಿ.ಗೆ ‘ಲೋಕಾಯುಕ್ತ’ ಹೆಸರಿನಲ್ಲಿ ಬೆದರಿಕೆ
ADVERTISEMENT