ತಮಿಳು ಕಿರುಚಿತ್ರದಲ್ಲಿ ಡ್ವೇನ್‌ ಬ್ರಾವೊ

ಗುರುವಾರ , ಜೂಲೈ 18, 2019
24 °C

ತಮಿಳು ಕಿರುಚಿತ್ರದಲ್ಲಿ ಡ್ವೇನ್‌ ಬ್ರಾವೊ

Published:
Updated:
Prajavani

ವೆಸ್ಟ್‌ಇಂಡೀಸ್‌ ಕ್ರಿಕೆಟಿಗ ಡ್ವೇನ್‌ ಜಾನ್‌ ಬ್ರಾವೊ ತಮಿಳುನಾಡಿನಲ್ಲಿ ಸಿನಿಮಾ ಚಿತ್ರೀಕರಣವೊಂದರಲ್ಲಿ ನಿರತರಾಗಿದ್ದಾರೆ.

ಸಾಮಾಜಿಕ ಕಾಳಜಿಯನ್ನು ಒಳಗೊಂಡ ಕಿರುಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಪೀಪಲ್‌ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತಿದೆ.

ಚೆನ್ನೈ ಸೂಪರ್‌ಕಿಂಗ್ಸ್‌ ತಂಡದಲ್ಲಿ ಐಪಿಎಲ್‌ ಪಂದ್ಯಗಳನ್ನು ಆಡಿದ್ದ ಬ್ರಾವೊ, ಚೆನ್ನೈನ ಅಭಿಮಾನಿಗಳಿಗೆ ಹಾಟ್‌ ಫೇವರೇಟ್ ಎನಿಸಿದ್ದಾರೆ. ಕ್ರಿಕೆಟ್‌ ಅಂಗಳದಲ್ಲಿ ಮಾಡಿದ ಮೋಡಿಯನ್ನು ಸಿನಿಮಾದಲ್ಲೂ ಮಾಡಲಿದ್ದಾರೆ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Post Comments (+)