ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಮಾಧುರಿ ದೀಕ್ಷಿತ್‌ ಫೋಟೊಶೂಟ್‌: ನಟ ಅನಿಲ್ ಕಪೂರ್‌ ಪ್ರತಿಕ್ರಿಯೆ ಹೀಗಿತ್ತು..

Last Updated 9 ಏಪ್ರಿಲ್ 2023, 10:25 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ಫೋಟೊಗಳಿಗೆ ನಟ ಅನಿಲ್ ಕಪೂರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಫೋಟೊಶೂಟ್ ಒಂದರಲ್ಲಿ ಮಾಧುರಿ ಭಾಗಿಯಾಗಿದ್ದರು. ಈ ವೇಳೆ ಫೋಟೊಶೂಟ್‌ನ ಕೆಲವು ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅನಿಲ್ ಕಪೂರ್‌ ‘ಬ್ಯೂಟಿಫುಲ್’ ಎಂದು ಹೇಳಿದ್ದಾರೆ.

ಗುಲಾಬಿ ಬಣ್ಣದ ಸೀರೆ, ಚಿನ್ನದ ಆಭರಣಗಳನ್ನು ಧರಿಸಿ ಚಿತ್ರಗಳಲ್ಲಿ ಮಾಧುರಿ ಕಾಣಿಸಿಕೊಂಡಿದ್ದಾರೆ.

ಆನಂದ್ ತಿವಾರಿ ನಿರ್ದೇಶನದ 'ಮಜಾ ಮಾ' ಚಿತ್ರದಲ್ಲಿ ಮಾಧುರಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಅನಿಲ್ ಕಪೂರ್ ಮುಂಬರುವ 'ಫೈಟರ್' ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT