ಅವರಿಂದ ನಟಿಯರು ಏನನ್ನು ಕಲಿಯಬೇಕು?
ಪಾತ್ರದ ಬಗ್ಗೆ ಅವರು ವಹಿಸುತ್ತಿದ್ದ ಕಾಳಜಿಯನ್ನು ಮೊದಲು ಕಲಿಯಬೇಕು. ಅವರ ಮೇಕಪ್ ಹೇರ್‌ಸ್ಟೈಲ್ ಪಾತ್ರಕ್ಕೆ ತಕ್ಕ ಹಾಗೆ ಇರುತ್ತಿದ್ದವು. ಇಂದಿನ ಪಾತ್ರಗಳಲ್ಲಿ ಮನೆಗೂ ಕಾಲೇಜಿಗೂ ಒಂದೇ ಮೇಕಪ್. ಇದು ಬಹಳ ಕೃತಕವಾಗಿ ಕಾಣುತ್ತದೆ. ನಮ್ಮ ಕಾಲದಲ್ಲಿ ಪಾತ್ರಗಳು ಬಹಳ ಸಹಜವಾಗಿದ್ದವು. ಅವರ ಕಾಲದಲ್ಲಿ ಪಾತ್ರಗಳಿಗೆ ಬೇರೆ ಬೇರೆ ಆಯಾಮಗಳಿದ್ದವು.