ಸೋಮವಾರ, 13 ಅಕ್ಟೋಬರ್ 2025
×
ADVERTISEMENT

B. Saroja Devi

ADVERTISEMENT

ಬಿ. ಸರೋಜಾದೇವಿ ಹೆಸರಿನಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ: ರಾಜ್ಯ ಸರ್ಕಾರ ಮಾಹಿತಿ

Film Award Karnataka: ಪಂಚ ಭಾಷಾ ನಟಿ ದಿವಂಗತ ಬಿ. ಸರೋಜಾದೇವಿ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಅವರ ಹೆಸರಿನಲ್ಲಿ ರಾಜ್ಯ ಸರ್ಕಾರವು ಈ ಸಾಲಿನಿಂದ ಜಾರಿಗೆ ಬರುವಂತೆ ‘ಅಭಿನಯ ಸರಸ್ವತಿ ಬಿ. ಸರೋಜಾ ದೇವಿ' ಪ್ರಶಸ್ತಿ ಸ್ಥಾಪಿಸಿದೆ.
Last Updated 17 ಸೆಪ್ಟೆಂಬರ್ 2025, 15:49 IST
ಬಿ. ಸರೋಜಾದೇವಿ ಹೆಸರಿನಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ: ರಾಜ್ಯ ಸರ್ಕಾರ ಮಾಹಿತಿ

ವಿಷ್ಣು, ಸರೋಜಾದೇವಿಗೆ ‘ಕರ್ನಾಟಕ ರತ್ನ’: ಡಿಸಿಎಂಗೆ ಕೃತಜ್ಞತೆ ಸಲ್ಲಿಸಿದ ನಟಿಯರು

ನಟ ವಿಷ್ಣುವರ್ಧನ್ ಮತ್ತು ನಟಿ ಬಿ.ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಬೆನ್ನಲ್ಲೇ, ಕನ್ನಡ ಚಿತ್ರರಂಗದ ಹಿರಿಯ ನಟಿಯರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
Last Updated 12 ಸೆಪ್ಟೆಂಬರ್ 2025, 10:34 IST
ವಿಷ್ಣು, ಸರೋಜಾದೇವಿಗೆ ‘ಕರ್ನಾಟಕ ರತ್ನ’: ಡಿಸಿಎಂಗೆ ಕೃತಜ್ಞತೆ ಸಲ್ಲಿಸಿದ ನಟಿಯರು

ಮೊದಲ ‘ಕರ್ನಾಟಕ ರತ್ನ’ ಪಶಸ್ತಿ ಸಂದಿದ್ದು ಯಾರಿಗೆ? ಇಲ್ಲಿದೆ ಪುರಸ್ಕೃತರ ಪಟ್ಟಿ

ಈವರೆಗೆ ‘ಕರ್ನಾಟಕ ರತ್ನ’ ಪಶಸ್ತಿ ಪಡೆದವರು ಯಾರೆಲ್ಲಾ? ಇಲ್ಲಿದೆ ಪಟ್ಟಿ
Last Updated 11 ಸೆಪ್ಟೆಂಬರ್ 2025, 15:32 IST
ಮೊದಲ ‘ಕರ್ನಾಟಕ ರತ್ನ’ ಪಶಸ್ತಿ ಸಂದಿದ್ದು ಯಾರಿಗೆ? ಇಲ್ಲಿದೆ ಪುರಸ್ಕೃತರ ಪಟ್ಟಿ

ವಿಷ್ಣುವರ್ಧನ್, ಸರೋಜಾದೇವಿಗೆ ಕರ್ನಾಟಕ ರತ್ನ: ಕುವೆಂಪುಗೆ ಭಾರತ ರತ್ನ ಶಿಫಾರಸು

Award Announcement: ಬೆಂಗಳೂರು: ನಟ ವಿಷ್ಣುವರ್ಧನ್ ಮತ್ತು ಸರೋಜಾದೇವಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ನೀಡಲಾಗುವುದು ಎಂದು ಸಚಿವ ಎಚ್‌.ಕೆ. ಪಾಟೀಲ ಘೋಷಿಸಿದರು. ಕುವೆಂಪುಗೆ ಭಾರತ ರತ್ನ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ.
Last Updated 11 ಸೆಪ್ಟೆಂಬರ್ 2025, 12:45 IST
ವಿಷ್ಣುವರ್ಧನ್, ಸರೋಜಾದೇವಿಗೆ ಕರ್ನಾಟಕ ರತ್ನ: ಕುವೆಂಪುಗೆ ಭಾರತ ರತ್ನ ಶಿಫಾರಸು

ಸರೋಜಾದೇವಿ ಮುಖದಲ್ಲಿ ಚೆನ್ನಮ್ಮನ ಕಂಡವರು...

Iconic Kannada Dialogue: ‘ಕಪ್ಪ ಕೊಡಬೇಕೆ ಕಪ್ಪ. ನಿಮಗೇಕೆ ಕೊಡಬೇಕು ಕಪ್ಪ?’ ಈ ಸಂಭಾಷಣೆ 65 ವರ್ಷಗಳಿಂದಲೂ ಜನಜನಿತವಾಗಿದೆ! ‘ಕಿತ್ತೂರು ಚೆನ್ನಮ್ಮ’ ಚಲನಚಿತ್ರದಲ್ಲಿ ಬಿ.ಸರೋಜಾದೇವಿ ಅವರ ಮನೋಜ್ಞ ಅಭಿನಯದ ಪ್ರತಿಫಲವಿದು
Last Updated 20 ಜುಲೈ 2025, 1:38 IST
ಸರೋಜಾದೇವಿ ಮುಖದಲ್ಲಿ ಚೆನ್ನಮ್ಮನ ಕಂಡವರು...

‘ತಾರೆಗಳ ತೋಟದ ಧ್ರುವತಾರೆ’ ಬಿ.ಸರೋಜಾದೇವಿ

South Indian Heroines Rise: ಚಲನಚಿತ್ರ ಲೋಕದಲ್ಲಿ ಸಾಂಸ್ಕೃತಿಕ ವಿನಿಮಯ, ಕೊಡುಕೊಳ್ಳುವ ಸಂಸ್ಕೃತಿಯೊಂದಿದೆ. ಅದು ತಂತ್ರಜ್ಞಾನವಾಗಿ, ನಿರ್ದೇಶಕರ ವಲಸೆಯಾಗಿರಬಹುದು, ನಟ, ನಟಿಯರ ಪರಭಾಷಾ ವಲಸೆಯೂ ಆಗಿರಬಹುದು.
Last Updated 20 ಜುಲೈ 2025, 1:38 IST
‘ತಾರೆಗಳ ತೋಟದ ಧ್ರುವತಾರೆ’ ಬಿ.ಸರೋಜಾದೇವಿ

ಬಿ.ಸರೋಜಾದೇವಿ ಜೊತೆ ಗಿರಿಜಾ ಲೋಕೇಶ್ ಅವರ ಒಡನಾಟ: ‘ಪಾತ್ರಗಳ ಮೂಲಕ ಸದಾ ಜೀವಂತ’

Actress Memories Recalled: ನಾನು ಅವರನ್ನು ಮೊದಲ ಬಾರಿ ನೋಡಿದಾಗ ನನಗಿನ್ನೂ ಹತ್ತೋ ಹನ್ನೆರಡು ವರ್ಷ. ಅವರು ಸಿನಿಮಾವೊಂದರ ಚಿತ್ರೀಕರಣದಲ್ಲಿದ್ದರು. ಆ ಜಾಗಕ್ಕೆ ನಾನು ಹೋಗಿದ್ದೆ. ಅವರನ್ನು ನೋಡಿದಾಕ್ಷಣ ನನಗೆ ದೇವತೆಯನ್ನು ನೋಡಿದಂತೆ ಅನಿಸಿತು
Last Updated 20 ಜುಲೈ 2025, 1:38 IST
ಬಿ.ಸರೋಜಾದೇವಿ ಜೊತೆ ಗಿರಿಜಾ ಲೋಕೇಶ್ ಅವರ ಒಡನಾಟ: ‘ಪಾತ್ರಗಳ ಮೂಲಕ ಸದಾ ಜೀವಂತ’
ADVERTISEMENT

ಮಾಗಡಿಯಲ್ಲಿ ಬಿ.ಸರೋಜಾದೇವಿ ಬಾಲ್ಯದ ನಂಟು

Saroja Devi Tribute: ಬಹುಭಾಷಾ ನಟಿ ದಿ.ಬಿ.ಸರೋಜಾ ದೇವಿ ಅವರು ಮಾಗಡಿ ತಾಲ್ಲೂಕಿನ ಚಕ್ರಬಾವಿಯಲ್ಲಿ ಬಾಲ್ಯದ ನಂಟನ್ನು ಹೊಂದಿದ್ದಾರೆ ಎಂದು ಬಿ.ಸರೋಜಾ ದೇವಿಯ ಸಂಬಂಧಿ ಚಕ್ರಬಾವಿಯ ರಾಮಕೃಷ್ಣಯ್ಯ ತಿಳಿಸಿದ್ದಾರೆ.
Last Updated 17 ಜುಲೈ 2025, 2:51 IST
ಮಾಗಡಿಯಲ್ಲಿ ಬಿ.ಸರೋಜಾದೇವಿ ಬಾಲ್ಯದ ನಂಟು

ಚನ್ನಪಟ್ಟಣ: ಅಭಿನೇತ್ರಿ ಬಿ.ಸರೋಜಾದೇವಿ ಅಂತಿಮ ದರ್ಶನ ಪಡೆದ ಜನ

Actress Tribute: ಚನ್ನಪಟ್ಟಣ: ಬೆಳ್ಳಿತೆರೆಯಲ್ಲಿ ಬೆಳಗಿ ಮರೆಯಾದ ನಾಡಿನ ಹೆಮ್ಮೆಯ ಅಭಿನೇತ್ರಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಂಗಳವಾರ ಚನ್ನಪಟ್ಟಣದ ಗಾಂಧಿಭವನದ ಬಳಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.
Last Updated 16 ಜುಲೈ 2025, 2:40 IST
ಚನ್ನಪಟ್ಟಣ: ಅಭಿನೇತ್ರಿ ಬಿ.ಸರೋಜಾದೇವಿ ಅಂತಿಮ ದರ್ಶನ ಪಡೆದ ಜನ

ಸಂಗತ | ಸರೋಜಾದೇವಿ: ನಟಿಯಷ್ಟೇ ಅಲ್ಲ...

Indian Cinema Saroja Devi: ದಕ್ಷಿಣ ಭಾರತದ ಜನಪ್ರಿಯ ಅಭಿನೇತ್ರಿಯರಲ್ಲಿ ಒಬ್ಬರಾಗಿದ್ದ ಬಿ. ಸರೋಜಾದೇವಿ ಅವರ ಸಾರ್ವಜನಿಕ ವ್ಯಕ್ತಿತ್ವವೂ ಔನ್ನತ್ಯದಿಂದ ಕೂಡಿದುದಾಗಿತ್ತು.
Last Updated 16 ಜುಲೈ 2025, 0:30 IST
ಸಂಗತ | ಸರೋಜಾದೇವಿ: ನಟಿಯಷ್ಟೇ ಅಲ್ಲ...
ADVERTISEMENT
ADVERTISEMENT
ADVERTISEMENT