ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡ್‌ ಕಾಪ್‌ ಗುಲ್ಶನ್‌ ದೇವಯ್ಯ

Published 28 ಜೂನ್ 2024, 22:54 IST
Last Updated 28 ಜೂನ್ 2024, 22:54 IST
ಅಕ್ಷರ ಗಾತ್ರ

ಹಂಟರ್‌ ಮತ್ತು ಹೈವಾನ್‌ ಚಿತ್ರದಿಂದ ಗುಲ್ಶನ್‌ ದೇವಯ್ಯ ಎಲ್ಲರೂ ಗಮನಸೆಳೆಯುವಂತಾಯಿತು. ಇದೀಗ ಬ್ಯಾಡ್‌ ಕಾಪ್‌ ಎಂಬ ವೆಬ್‌ಸಿರೀಸ್‌ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

’ಮಸಾಲಾ‘ ಪಾತ್ರ ಇದು ಎಂದು ಹೇಳಿಕೊಂಡಿರುವ ಗುಲ್ಶನ್‌ ಬ್ಯಾಡ್‌ಕಾಪ್‌ ತಯಾರಿ ಕುರಿತು ಮಾತಾಡಿದ್ದಾರೆ. 

ಇದೊಂಥರ ಜನರು ಬಯಸುವ ಮನರಂಜನಾ ಪಾತ್ರ ಇದ್ದಂಗಿದೆ. ಚೂರು ಭ್ರಷ್ಟ, ಭಂಡ ಅಧಿಕಾರಿಯಾಗಿ ನಟಿಸಿದ್ದೇನೆ ಎಂದು ಹೇಳಿದ್ದಾರೆ. ಬಹಳ ದಿನಗಳಿಂದ ಆ್ಯಕ್ಷನ್‌ ಪಾತ್ರಗಳಲ್ಲಿ ನಟಿಸಿರಲಿಲ್ಲ. ಈ ವೆಬ್‌ಸಿರೀಸ್‌ನಲ್ಲಿ ಅದಕ್ಕೆ ಅವಕಾಶವಿದೆ. ಈ ಇಡೀ ವೆಬ್‌ಸಿರೀಸ್‌ ಜನರಿಗೆ ಸಾಕಷ್ಟು ಮನರಂಜನೆ ನೀಡಲಿದೆ. ಆ್ಯಕ್ಷನ್‌, ಥ್ರಿಲ್ಲರ್‌, ಕಾಮೆಡಿ ಹೀಗೆ ಎಲ್ಲ ತತ್ವಗಳೂ ಈ ಸಿರೀಸ್‌ನಲ್ಲಿವೆ. ನನಗಂತೂ ಸೆಟ್‌ನಲ್ಲಿ ಬಲು ಮಜಾ ಬಂತು. ಅತಿ ಖುಷಿ ಕೊಟ್ಟ ಅನುಭವ ಇದಾಗಿದೆ ಎಂದು ಹೊಗಳಿದ್ದಾರೆ.

v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT