ಬುಧವಾರ, ಏಪ್ರಿಲ್ 1, 2020
19 °C

ಬಾತ್‌ ಟಬ್‌ನಲ್ಲಿ 'ಟಾಪ್‌ ಲೆಸ್‌' ಆದ ಭೂಮಿ ಪಡ್ನೆಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೂಮಿ ಪಡ್ನೆಕರ್‌

ಮುಂಬೈ: ಇತ್ತೀಚೆಗೆ ಫಿಲಂಫೇರ್‌ ಪ್ರಶಸ್ತಿ ಪಡೆದುಕೊಂಡು ಸುದ್ದಿಯಾಗಿದ್ದ ಬಾಲಿವುಡ್‌ ನಟಿ ಭೂಮಿ ಪಡ್ನೆಕರ್‌ ಇದೀಗ ಟಾಪ್‌ ಲೆಸ್‌ ಆಗಿ ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

 
 
 
 

 
 
 
 
 
 
 
 
 

July 2020 🐚 #dabbooratnanicalendar

A post shared by Bhumi✨ (@bhumipednekar) on

ಖ್ಯಾತ ಪೋಟೊಗ್ರಾಫರ್ ಡಬ್ಬೂ ರತ್ನಾನಿ ಭೂಮಿ ಪಡ್ನೆಕರ್‌ ಅವರ ಟಾಪ್‌ ಲೆಸ್‌ ಮೈಮಾಟವನ್ನು ಸೆರೆ ಹಿಡಿದಿದ್ದಾರೆ. 2020ರ ಗ್ಲ್ಯಾಮರ್‌ ಕ್ಯಾಲೆಂಡರ್‌ಗಾಗಿ ಭೂಮಿ ಪಡ್ನೆಕರ್‌ ಟಾಪ್‌ ಲೆಸ್‌ ಆಗಿದ್ದಾರೆ.

 
 
 
 

 
 
 
 
 
 
 
 
 

Mood for the decade 💋✨😎 . . . #hello #instafam #tuesday #mood #love

A post shared by Bhumi✨ (@bhumipednekar) on

ಭೂಮಿ ಪಡ್ನೆಕರ್‌ ಬಾತ್‌ ಟಬ್‌ನಲ್ಲಿ ಟಾಪ್‌ ಲೆಸ್‌ ಆಗಿ ಪೋಸ್‌ ಕೊಟ್ಟಿದ್ದಾರೆ. ಇದನ್ನು ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು 3.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. 

ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುವ ಭೂಮಿ ಪಡ್ನೆಕರ್‌ ಹಿಂದಿ ಸೇರಿದಂತೆ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಾ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟ ಚಿತ್ರ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು