ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bhumi Pednekar

ADVERTISEMENT

ಡೆಂಗಿ ಜ್ವರದಿಂದ ಬಳಲಿದ ನಟಿ ಭೂಮಿ ಪೆಡ್ನೇಕರ್: ಸೊಳ್ಳೆಗಳಿಂದ ದೂರ ಇರಿ ಎಂದು ಮನವಿ

ಲಸ್ಟ್ ಸ್ಟೋರಿಸ್ ಖ್ಯಾತಿಯ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಡೆಂಗಿ ಜ್ವರಕ್ಕೆ ತುತ್ತಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
Last Updated 22 ನವೆಂಬರ್ 2023, 15:54 IST
ಡೆಂಗಿ ಜ್ವರದಿಂದ ಬಳಲಿದ ನಟಿ ಭೂಮಿ ಪೆಡ್ನೇಕರ್: ಸೊಳ್ಳೆಗಳಿಂದ ದೂರ ಇರಿ ಎಂದು ಮನವಿ

ಕಿಯಾರಾ ಮದುವೆಯಲ್ಲಿ ಅಪ್ಸರೆಯಂತೆ ಕಂಗೊಳಿಸಿದ ನಟಿ ಭೂಮಿ ಪಡ್ನೆಕರ್

ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರುವರಿ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿಟ್ಟರು.
Last Updated 15 ಫೆಬ್ರುವರಿ 2023, 6:25 IST
ಕಿಯಾರಾ ಮದುವೆಯಲ್ಲಿ ಅಪ್ಸರೆಯಂತೆ ಕಂಗೊಳಿಸಿದ ನಟಿ ಭೂಮಿ ಪಡ್ನೆಕರ್

ಅಕ್ಷಯ್‌ ಕುಮಾರ್‌, ಭೂಮಿ ಪಡ್ನೆಕರ್‌ಗೆ ಪೇಟಾದ ‘ಸುಂದರ ಸಸ್ಯಾಹಾರಿ‘ ಪ್ರಶಸ್ತಿ

ಸಸ್ಯಾಹಾರವನ್ನು ಉತ್ತೇಜಿಸುವ ಸಲುವಾಗಿಪ್ರಾಣಿದಯಾ ಸಂಘವು(ಪೇಟಾ)ಪ್ರತಿ ವರ್ಷ‘ಅತ್ಯಂತ ಸುಂದರ ಸಸ್ಯಾಹಾರಿ‘ ಎಂಬ ಪ್ರಶಸ್ತಿಯನ್ನುಪ್ರಸಿದ್ಧ ವ್ಯಕ್ತಿಗಳಿಗೆನೀಡುತ್ತದೆ.
Last Updated 22 ಡಿಸೆಂಬರ್ 2021, 11:31 IST
ಅಕ್ಷಯ್‌ ಕುಮಾರ್‌, ಭೂಮಿ ಪಡ್ನೆಕರ್‌ಗೆ ಪೇಟಾದ ‘ಸುಂದರ ಸಸ್ಯಾಹಾರಿ‘ ಪ್ರಶಸ್ತಿ

ಶಾರುಕ್ ಖಾನ್ ನಿರ್ಮಾಣದ‌ ಕ್ರ್ಯೆಂ ಥ್ರಿಲ್ಲರ್ ಸಿನಿಮಾದಲ್ಲಿ ಭೂಮಿ ಫಡ್ನೇಕರ್

ಶಾರುಕ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಕಂಪನಿ ನಿರ್ಮಿಸುತ್ತಿರುವ ಕ್ರೈಂ ಥ್ರಿಲ್ಲರ್ ಸಿನಿಮಾವ ಭಕ್ಸಕ್ ಸೆಟ್ಟೆರಲು ಸಜ್ಜಾಗಿದೆ. ನಾಯಕಿ ಪ್ರಧಾನ ಕಥೆ ಹೊಂದಿರುವ ಭಕ್ಸಕ್ ನಲ್ಲಿ ಬಾಲಿವುಡ್ ನಟಿ ಭೂಮಿ ಫಡ್ನೇಕರ್ ನಾಯಕಿ ಪಾತ್ರಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
Last Updated 13 ಅಕ್ಟೋಬರ್ 2021, 14:35 IST
ಶಾರುಕ್ ಖಾನ್ ನಿರ್ಮಾಣದ‌ ಕ್ರ್ಯೆಂ ಥ್ರಿಲ್ಲರ್ ಸಿನಿಮಾದಲ್ಲಿ ಭೂಮಿ ಫಡ್ನೇಕರ್

ಪರಿಸರ ಉಳಿಸಲು ಕರೆ ನೀಡಿದ ಬಾಲಿವುಡ್‌ ನಟಿ ಭೂಮಿ ಪಡ್ನೆಕರ್

ಐದು ವರ್ಷದ ಹಿಂದೆ ‘ಧುಮ್ ಲಗಾ ಕೇ ಐಸ್ಯಾ’ ಚಿತ್ರದ ಮೂಲಕ ಬಾಲಿವುಡ್ ಅಂಗಳ ಪ್ರವೇಶಿಸಿದ ನಟಿ ಭೂಮಿ ಪಡ್ನೆಕರ್ ಹಲವು ಸೂಪರ್‌ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿರುವ ಈಕೆ ಪರಿಸರ ಕಾರ್ಯಕರ್ತೆಯೂ ಹೌದು. ನಟನೆಯ ಜೊತೆಗೆ ‘ಕ್ಲೈಮೆಟ್‌ ವಾರಿಯರ್‌’ ಎಂಬ ಸ್ವಯಂಸೇವಾ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಮಾಡುವುದೇ ಈ ಸಂಸ್ಥೆಯ ಮೂಲ ಗುರಿ.
Last Updated 4 ಜೂನ್ 2020, 8:48 IST
ಪರಿಸರ ಉಳಿಸಲು ಕರೆ ನೀಡಿದ ಬಾಲಿವುಡ್‌ ನಟಿ ಭೂಮಿ ಪಡ್ನೆಕರ್

ಬಾತ್‌ ಟಬ್‌ನಲ್ಲಿ 'ಟಾಪ್‌ ಲೆಸ್‌' ಆದ ಭೂಮಿ ಪಡ್ನೆಕರ್‌

ಇತ್ತೀಚೆಗೆ ಫಿಲಂಫೇರ್‌ ಪ್ರಶಸ್ತಿ ಪಡೆದುಕೊಂಡಿದ ಬಾಲಿವುಡ್‌ ನಟಿ ಭೂಮಿ ಪಡ್ನೆಕರ್‌ ಟಾಪ್‌ ಲೆಸ್‌ ಆಗಿ ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 18 ಫೆಬ್ರುವರಿ 2020, 13:08 IST
ಬಾತ್‌ ಟಬ್‌ನಲ್ಲಿ 'ಟಾಪ್‌ ಲೆಸ್‌' ಆದ ಭೂಮಿ ಪಡ್ನೆಕರ್‌

ಶುಭ್‌ ಮಂಗಲ್‌ ಜ್ಯಾದಾ ಸಾವಧಾನ್‌: ಅತಿಥಿ ಪಾತ್ರದಲ್ಲಿ ಭೂಮಿ

2017ರಲ್ಲಿ ಬಿಡುಗಡೆಯಾದ ‘ಶುಭ ಮಂಗಲ್‌ ಸಾವಧಾನ್‌’ ಚಿತ್ರದಲ್ಲಿ ನಟ ಆಯುಷ್ಮಾನ್‌ ಖುರಾನಾ ಅವರ ಜೋಡಿಯಾಗಿ ನಟಿ ಭೂಮಿ ಪಡ್ನೇಕರ್‌ ನಟಿಸಿದ್ದಾರೆ
Last Updated 6 ಜನವರಿ 2020, 19:45 IST
ಶುಭ್‌ ಮಂಗಲ್‌ ಜ್ಯಾದಾ ಸಾವಧಾನ್‌: ಅತಿಥಿ ಪಾತ್ರದಲ್ಲಿ ಭೂಮಿ
ADVERTISEMENT

ಶಾರ್ಪ್ ಶೂಟರ್ಸ್ ದಾದಿಯರ ಕಥೆ ಹೇಳುವ ಸಾಂಡ್ ಕಿ ಆಂಖ್ ಸಿನಿಮಾಗೆ ತೆರಿಗೆ ವಿನಾಯ್ತಿ

ಭಿನ್ನ ಪಾತ್ರಗಳಿಗೆ ಹೆಸರಾಗಿರುವ 31ರ ಹರೆಯದ ತಾಪ್ಸಿ ಪನ್ನು ಹಾಗೂ ಭೂಮಿ ಪೆಡ್ನೆಕರ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಸಾಂಡ್‌ ಕಿ ಆಂಖ್‌’ ಸಿನಿಮಾಗೆ ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ತೆರಿಗೆ ವಿನಾಯ್ತಿ ನೀಡಿದೆ.
Last Updated 23 ಅಕ್ಟೋಬರ್ 2019, 7:24 IST
ಶಾರ್ಪ್ ಶೂಟರ್ಸ್ ದಾದಿಯರ ಕಥೆ ಹೇಳುವ ಸಾಂಡ್ ಕಿ ಆಂಖ್ ಸಿನಿಮಾಗೆ ತೆರಿಗೆ ವಿನಾಯ್ತಿ

ಡೇಟಿಂಗ್‌ಗೂ ಟೈಮಿಲ್ಲ!

ನಾಲ್ಕು ವರ್ಷಗಳಲ್ಲಿ ಹಲವು ಹಿಟ್‌ ಚಿತ್ರಗಳಲ್ಲಿ ನಟಿಸಿದ ಈ ಚೆಲುವೆ ಪ್ರಸಕ್ತ ವರ್ಷ ಮತ್ತು ಮುಂದಿನ ವರ್ಷಕ್ಕೂ ಸಾಕಾಗುವಷ್ಟು ಕಾಲ್‌ಶೀಟ್‌ ಕೊಟ್ಟಿದ್ದಾರೆ.
Last Updated 28 ಫೆಬ್ರುವರಿ 2019, 8:54 IST
ಡೇಟಿಂಗ್‌ಗೂ ಟೈಮಿಲ್ಲ!

‘ಪಿಹು’ ಮೋಡಿಗೆ ಬಚ್ಚನ್ ಫಿದಾ...

ವಿನೋದ್ ಕಪ್ರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಥ್ರಿಲ್ಲರ್ ಮೂವಿ ‘ಪಿಹು’. ಅದರ ಮುಖ್ಯ ಆಕರ್ಷಣೆ ಪುಟಾಣಿ ಮೈರಾ ವಿಶ್ವಕರ್ಮ. ಇಡೀ ಚಿತ್ರದಲ್ಲಿ ಈ ಪುಟಾಣಿಯೊಬ್ಬಳದ್ದೇ ಪಾತ್ರ.
Last Updated 28 ಅಕ್ಟೋಬರ್ 2018, 19:30 IST
‘ಪಿಹು’ ಮೋಡಿಗೆ ಬಚ್ಚನ್ ಫಿದಾ...
ADVERTISEMENT
ADVERTISEMENT
ADVERTISEMENT