ಈಶಾ ಗುಪ್ತ ಸೆಲ್ಫಿ ವಿಡಿಯೊ ಇನ್ಸ್ಟಾಗ್ರಾಂನಲ್ಲಿ ವೈರಲ್!

ಬೆಂಗಳೂರು: ಬಾಲಿವುಡ್ನಲ್ಲಿ ಬೋಲ್ಡ್ ಹೇಳಿಕೆ ನೀಡುವವರು ಮತ್ತು ಬೋಲ್ಡ್ ಉಡುಪು ಧರಿಸಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರ ಪೈಕಿ ಈಶಾ ಗುಪ್ತ ಯಾವತ್ತೂ ಮುಂಚೂಣಿಯಲ್ಲಿರುತ್ತಾರೆ!
ಈಶಾ ಅವರು ನಟಿ, ರೂಪದರ್ಶಿ ಮಾತ್ರವಲ್ಲದೆ 2007ರ ಮಿಸ್ ಇಂಡಿಯಾ ಇಂಟರ್ನ್ಯಾಶನಲ್ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ.
ಅವರು ಗುರುವಾರ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸೆಲ್ಫಿ ವಿಡಿಯೊ ಒಂದು ವೈರಲ್ ಆಗಿದೆ.
ದುಬೈ ಮರುಭೂಮಿಯಲ್ಲಿ ಸಫಾರಿ ಬಳಿಕ ಜಾಹ್ನವಿ ಕಪೂರ್ ಲುಂಗಿ ಡ್ಯಾನ್ಸ್!
ವಿಶೇಷವಾಗಿ ಕ್ರೈಮ್ ಥಿಲ್ಲರ್ ಪಾತ್ರಗಳಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಈಶಾ, ಬಿಕಿನಿ ಧರಿಸಿ ಸಾಮಾಜಿಕ ತಾಣಗಳಲ್ಲಿ ಬೋಲ್ಡ್ ಫೋಟೊ ಪೋಸ್ಟ್ ಮಾಡುವ ಮೂಲಕವೂ ತಾವೊಬ್ಬ ಬೋಲ್ಡ್ ನಟಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಬೀಚ್ನಲ್ಲಿ ಕುಳಿತು ಮಳೆಗೆ ಹೆದರುವುದಿಲ್ಲ ಎಂದ ಸೋಫಿ ಚೌಧರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.