ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Esha gupta

ADVERTISEMENT

Casting couch | ಕಹಿ ಘಟನೆಯೊಂದನ್ನು ಹೇಳಿದ ನಟಿ ಇಶಾ ಗುಪ್ತಾ

ಕಾಸ್ಟಿಂಗ್ ಕೌಚ್ ಕಹಿ ನೆನಪನ್ನು ಬಿಚ್ಚಿಟ್ಟ ಜನ್ನತ್–2 ಖ್ಯಾತಿಯ ನಟಿ
Last Updated 30 ಸೆಪ್ಟೆಂಬರ್ 2023, 10:10 IST
Casting couch | ಕಹಿ ಘಟನೆಯೊಂದನ್ನು ಹೇಳಿದ ನಟಿ ಇಶಾ ಗುಪ್ತಾ

ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಐತಿಹಾಸಿಕ‌ ದಿನ ಎಂದ ನಟಿ ಕಂಗನಾ ರನೌತ್‌

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಇಂದು (ಮಂಗಳವಾರ) ಲೋಕಸಭೆಯಲ್ಲಿ ಮಂಡಿಸಿದೆ.
Last Updated 19 ಸೆಪ್ಟೆಂಬರ್ 2023, 11:02 IST
ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಐತಿಹಾಸಿಕ‌ ದಿನ ಎಂದ ನಟಿ ಕಂಗನಾ ರನೌತ್‌

ಇಶಾ ಗುಪ್ತಾ ಅವರಿಗೆ ಕೋವಿಡ್, ಮಾಸ್ಕ್ ಧರಿಸುವುದನ್ನು ಮರೆಯದಿರಿ ಎಂದ ನಟಿ

ನಟಿ ಇಶಾ ಗುಪ್ತಾ ಅವರಿಗೆ ಭಾನುವಾರ ಕೋವಿಡ್-19 ದೃಢಪಟ್ಟಿದ್ದು, ಈ ಕುರಿತು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.
Last Updated 10 ಜನವರಿ 2022, 7:15 IST
ಇಶಾ ಗುಪ್ತಾ ಅವರಿಗೆ ಕೋವಿಡ್, ಮಾಸ್ಕ್ ಧರಿಸುವುದನ್ನು ಮರೆಯದಿರಿ ಎಂದ ನಟಿ

ಈಶಾ ಗುಪ್ತ ಸೆಲ್ಫಿ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ವೈರಲ್!

ನಟಿ ಈಶಾ ಗುಪ್ತ ಅವರ ಹೊಸ ವಿಡಿಯೊ ಕಂಡವರು ವಾಹ್ ಎಂದಿದ್ದಾರೆ!!
Last Updated 16 ಡಿಸೆಂಬರ್ 2021, 12:20 IST
ಈಶಾ ಗುಪ್ತ ಸೆಲ್ಫಿ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ವೈರಲ್!

ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟಿ ಈಶಾ ಗುಪ್ತ

ನಟಿ ಈಶಾ ಗುಪ್ತ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 28 ನವೆಂಬರ್ 2021, 10:52 IST
ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟಿ ಈಶಾ ಗುಪ್ತ

ಈ ದಿನವನ್ನು ಪ್ರೀತಿಸಿ, ನಾಳೆಯನ್ನು ಪ್ರೀತಿಸಿ: ಈಶಾ ಗುಪ್ತಾ ಬೋಲ್ಡ್ ಪೋಸ್ಟ್!

ನಟಿ ಈಶಾ ಗುಪ್ತಾ ಅವರ ಬೋಲ್ಡ್ ಫೋಟೊ ಫೋಸ್ಟ್!
Last Updated 12 ಅಕ್ಟೋಬರ್ 2021, 9:41 IST
ಈ ದಿನವನ್ನು ಪ್ರೀತಿಸಿ, ನಾಳೆಯನ್ನು ಪ್ರೀತಿಸಿ: ಈಶಾ ಗುಪ್ತಾ ಬೋಲ್ಡ್ ಪೋಸ್ಟ್!

ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೊಗಳನ್ನು ಹಂಚಿಕೊಂಡ ನಟಿ ಹಾಗೂ ಮಾಡೆಲ್ ಇಶಾ ಗುಪ್ತಾ

ಬಾಲಿವುಡ್‌ನ ಹಾಟ್‌ ನಟಿ ಹಾಗೂ ಮಾಡೆಲ್ ಇಶಾ ಗುಪ್ತಾ ತಮ್ಮ ಮೈಮಾಟ ಮತ್ತು ಬೋಲ್ಡ್ ಅಭಿನಯದಿಂದ ಸಾಕಷ್ಟು ಸೌಂದರ್ಯಪ್ರಿಯರನ್ನು ಸೆಳೆದಿದ್ದಾರೆ. 3.3 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಅವರು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ಆಕರ್ಷಕವಾಗಿರುವ ಪಾರದರ್ಶಕ ಉಡುಪಿನಲ್ಲಿ ಫೋಟೊಶೂಟ್ ಮಾಡಿಸಿ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಲೇಟೆಸ್ಟ್‌ ಆಗಿ ಹಂಚಿಕೊಂಡಿರುವ ಇಶಾ, ಪಡ್ಡೆ ಹುಡುಗರ ಎದೆಗೆ ಕೊಳ್ಳಿ ಇಟ್ಟಿದ್ದಾರೆ.
Last Updated 22 ಸೆಪ್ಟೆಂಬರ್ 2021, 9:03 IST
ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೊಗಳನ್ನು ಹಂಚಿಕೊಂಡ ನಟಿ ಹಾಗೂ ಮಾಡೆಲ್ ಇಶಾ ಗುಪ್ತಾ
ADVERTISEMENT

ಚಿತ್ರಗಳಲ್ಲಿ ನೋಡಿ: ನಟಿ ಈಶಾ ಗುಪ್ತ ಬಿಕಿನಿಯಲ್ಲಿ ಕಂಡಿದ್ದು ಹೀಗೆ..!

ಬಾಲಿವುಡ್‌ನ ಮಾದಕ ಚೆಲುವೆ ಈಶಾ ಗುಪ್ತ ತಮ್ಮ ಇನ್‌ಸ್ಟಾಗ್ರಾಮ ಖಾತೆಯಲ್ಲಿ ಹಲವು ಬಿಕಿನಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Last Updated 22 ಆಗಸ್ಟ್ 2021, 12:38 IST
ಚಿತ್ರಗಳಲ್ಲಿ ನೋಡಿ: ನಟಿ ಈಶಾ ಗುಪ್ತ ಬಿಕಿನಿಯಲ್ಲಿ ಕಂಡಿದ್ದು ಹೀಗೆ..!

ಫೋಟೊ ಗ್ಯಾಲರಿ | ಚೆಂದುಳ್ಳಿ ಚೆಲುವೆ ಈಶಾ ಗುಪ್ತ ಚಿತ್ರಗಳು ಸಿಕ್ಕಾಪಟ್ಟೆ ವೈರಲ್‌!

ಬಾಲಿವುಡ್‌ನ ಚೆಂದುಳ್ಳಿ ಚೆಲುವೆ, ಮಾದಕ ಬೆಡಗಿ ಈಶಾ ಗುಪ್ತ ಅವರ ಇನ್‌ಸ್ಟಾಗ್ರಾಂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ.ಲಾಕ್‌ಡೌನ್‌ ಸಮಯದಲ್ಲಿನ ಫೋಟೊ ಶೂಟ್‌ ಚಿತ್ರಗಳು ಹಾಗೂ ಯೋಗಾ ದಿನದ ಚಿತ್ರಗಳು ವೈರಲ್‌ ಆಗಿವೆ. ಈಶಾ ಗುಪ್ತ ಅಭಿಮಾನಿಗಳಂತೂ ಅವರ ಇತ್ತೀಚಿನ ಚಿತ್ರಗಳಿಗೆ ಫಿದಾ ಆಗಿದ್ದಾರೆ.ಕಳೆದ ಎರಡು ಮೂರು ತಿಂಗಳುಗಳಲ್ಲಿನ ಅವರ ವಿವಿಧ ಭಂಗಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹಿಟ್‌ ಪಡೆದುಕೊಂಡಿವೆ.ಚಿತ್ರ ಕೃಪೆ: ಈಶಾ ಗುಪ್ತ ಇನ್‌ಸ್ಟಾಗ್ರಾಂ
Last Updated 29 ಅಕ್ಟೋಬರ್ 2020, 7:46 IST
ಫೋಟೊ ಗ್ಯಾಲರಿ | ಚೆಂದುಳ್ಳಿ ಚೆಲುವೆ ಈಶಾ ಗುಪ್ತ ಚಿತ್ರಗಳು ಸಿಕ್ಕಾಪಟ್ಟೆ ವೈರಲ್‌!
err

ಇಶಾ ಗುಪ್ತಾ ಫೋಟೊ ಶೂಟ್‌

‘ಬಿಸಿ ಬಿಸಿ’ ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ನ ಮಾದಕ ಚೆಲುವೆ ಇಶಾ ಗುಪ್ತ ಇತ್ತೀಚೆಗೆ ತಮ್ಮ ಫೋಟೊಶೂಟ್‌ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 26 ಫೆಬ್ರುವರಿ 2020, 19:30 IST
ಇಶಾ ಗುಪ್ತಾ ಫೋಟೊ ಶೂಟ್‌
ADVERTISEMENT
ADVERTISEMENT
ADVERTISEMENT