IPL 2021 ಐಪಿಎಲ್‌ನ ಹೊಸ ಟ್ರೆಂಡ್; ಕ್ಯಾಚ್ ಹಿಡಿದು ಮೈದಾನದಲ್ಲೇ ಸೆಲ್ಫಿ ಸಂಭ್ರಮ
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಅದೇನಪ್ಪಾ ಅಂಥ ಗಾಬರಿಯಾಗದಿರಿ. ಇದರ ಸಂಪೂರ್ಣ ಶ್ರೇಯಸ್ಸು ರಾಜಸ್ಥಾನ್ ರಾಯಲ್ಸ್ ಆಟಗಾರರಿಗೆ ಸಲ್ಲುತ್ತದೆ.Last Updated 24 ಏಪ್ರಿಲ್ 2021, 16:28 IST