ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಬಾಲಿವುಡ್ನ ಹಿರಿಯ ನಟ ಸತೀಶ್ ಶಾ ಅವರು ಇಂದು (ಶನಿವಾರ) ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಚಿತ್ರದಲ್ಲಿನ ಅಮೋಘ ನಟನೆಯ ಮೂಲಕ ಸತೀಶ್ ಶಾ ಜನಪ್ರಿಯತೆ ಪಡೆದುಕೊಂಡಿದ್ದರು. ‘ಯೇ ಜೋ ಹೈ ಜಿಂದಗಿ’ಯಂತಹ ಧಾರಾವಾಹಿ ಮೂಲಕವೂ ಜನಮನ್ನಣೆ ಗಳಿಸಿದ್ದರು.
.ರಾಜು ತಾಳಿಕೋಟೆ ಜೊತೆ ಮಾಡಿದ ಕೆಲಸ ಎಂದಿಗೂ ಮರೆಯಲಾಗದು: ನಟ ಸಾಧು ಕೋಕಿಲ.ಪಿರಿಯಾಪಟ್ಟಣ | ವಿಷಾನಿಲ ಸೋರಿಕೆ: ಯುವತಿಯರ ಸಾವು.
ಸತೀಶ್ ಶಾ ನಿಧನಕ್ಕೆ ನಿರ್ಮಾಪಕ ಅಶೋಕ್ ಪಂಡಿತ್ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಅವರು, ‘ಪ್ರಸಿದ್ಧ ನಟ ಮತ್ತು ಮಹಾನ್ ವ್ಯಕ್ತಿ ಸತೀಶ್ ಶಾ ಮೂತ್ರಪಿಂಡ ವೈಫಲ್ಯದಿಂದ ನಿಧನರಾಗಿರುವ ಸುದ್ದಿ ತಿಳಿದು ದುಃಖವಾಗುತ್ತಿದೆ. ಅವರ ನಿಧನ ಚಿತ್ರೋದ್ಯಮಕ್ಕೆ ದೊಡ್ಡ ನಷ್ಟ‘ ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.