ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸಮ್ಮಾನ: ಘೋಸ್ಟ್‌, ಆಚಾರ್‌ & ಕೋ ಚಿತ್ರದ ತಂತ್ರಜ್ಞರಿಗೆ ಸನ್ಮಾನದ ಗರಿ

Published 4 ಜುಲೈ 2024, 23:40 IST
Last Updated 4 ಜುಲೈ 2024, 23:40 IST
ಅಕ್ಷರ ಗಾತ್ರ

ಛಾಯಾಚಿತ್ರಗ್ರಹಣ

ಆಚಾರ್‌ & ಕೋ’ ಚಿತ್ರದ ಛಾಯಾಚಿತ್ರಗ್ರಹಣಕ್ಕಾಗಿ ಅಭಿಮನ್ಯು ಸದಾನಂದನ್‌ ಪ್ರಶಸ್ತಿ ಪಡೆದರು. ಅವರ ಪರವಾಗಿ ಚಿತ್ರದ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ವಿರೋಧ ಪಕ್ಷದ ನಾಯಕ
ಆರ್‌.ಅಶೋಕ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ನಾಮನಿರ್ದೇಶನಗೊಂಡಿದ್ದವರು

l ಪ್ರವೀಣ್‌ ಶ್ರೀಯಾನ್‌ ಚಿತ್ರ: ಸ್ವಾತಿ ಮುತ್ತಿನ ಮಳೆ ಹನಿಯೇ

l ಸುಧಾಕರ್‌ ಎಸ್‌.ರಾಜು ಚಿತ್ರ: ಕಾಟೇರ

l ಅಶೊಕ್‌ ವಿ.ರಾಮನ್‌ ಚಿತ್ರ: ವಿರಾಟಪುರ ವಿರಾಗಿ

l ಶಿವಕುಮಾರ್‌ ಬಿ.ಕೆ ಚಿತ್ರ: 19.20.21

ಸಂಕಲನ

ದೀಪು ಎಸ್‌.ಕುಮಾರ್‌ ‘ಘೋಸ್ಟ್‌’ ಚಿತ್ರದ ಸಂಕಲನಕ್ಕಾಗಿ ಪ್ರಶಸ್ತಿಗೆ ಭಾಜನರಾದರು. ಅವರ ಪರವಾಗಿ ಚಿತ್ರತಂಡದವರು ಸಂಕಲನಕಾರ ಎಂ.ಎನ್‌.ಸ್ವಾಮಿ ಹಾಗೂ ನಟಿ ಸ್ವಾತಿಷ್ಠಾ ಕೃಷ್ಣನ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ನಾಮನಿರ್ದೇಶನಗೊಂಡವರು:

ಶರತ್‌ ವಸಿಷ್ಠ, ಹರೀಶ್‌ ಕೊಮ್ಮೆ, ರಾಹುಲ್‌ ರಾಯ್‌ (ಡೇರ್‌ ಡೆವಿಲ್‌ ಮುಸ್ತಾಫಾ)

ಸುನೀಲ್‌ ಭಾರದ್ವಾಜ್‌, ಹೇಮಂತ್‌ ರಾವ್‌; (ಸಪ್ತಸಾಗರದಾಚೆ ಎಲ್ಲೋ ಸೈಡ್‌–ಎ)

ಸುರೇಶ್‌ ಆರ್ಮುಗಂ (19.20.21)

ಆಶಿಕ್‌ ಕುಸುಗೊಳ್ಳಿ (ಆಚಾರ್‌ ಆಂಡ್‌ ಕೋ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT