ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Prajavani Cine Samman

ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ–2ರ ಅಂಗಳದಿಂದ

ಕೆಂಪು ರತ್ನಗಂಬಳಿ. ಪಾದವೂರಿದರೆ ಮೃದುಕೋಮಲ ಅನುಭವ. ಅಭಿಮಾನಿಗಳ ಕಂಗಳಲ್ಲಿ ಆರಾಧನೆ, ನಾಮಿನಿಗಳ ಕಂಗಳಲ್ಲಿ ಕಾತರ, ಪ್ರಶಸ್ತಿ ನೀಡಲು ಬಂದ ಅತಿಥಿಗಳ ಕಂಗಳಲ್ಲಿ ಕುತೂಹಲ. ಯಾರಿಗೆ ಕೊಡಬಹುದು ತಾವು.. ವೇದಿಕೆಯ ಮೇಲೆ ಯಾರೊಟ್ಟಿಗೆ ನಿಲ್ಲುವೆವು ಎಂಬ ಕುತೂಹಲ.
Last Updated 5 ಜುಲೈ 2024, 1:37 IST
ಪ್ರಜಾವಾಣಿ ಸಿನಿ ಸಮ್ಮಾನ–2ರ ಅಂಗಳದಿಂದ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2 | ‘ಕನ್ನಡ ಸಿನಿ ಧ್ರುವತಾರೆ’ ಶಿವರಾಜ್‌ಕುಮಾರ್‌

ಕನ್ನಡ ಚಿತ್ರರಂಗಕ್ಕೆ ಶಿವರಾಜ್‌ಕುಮಾರ್‌ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಎರಡನೇ ಆವೃತ್ತಿಯಲ್ಲಿ ಈ ಪ್ರಶಸ್ತಿಯನ್ನು ಸೆಂಚುರಿ ಸ್ಟಾರ್‌ಗೆ ನೀಡಲಾಯಿತು.
Last Updated 5 ಜುಲೈ 2024, 1:32 IST
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2 | ‘ಕನ್ನಡ ಸಿನಿ ಧ್ರುವತಾರೆ’ ಶಿವರಾಜ್‌ಕುಮಾರ್‌

ಪ್ರಜಾವಾಣಿ ಸಿನಿ ಸಮ್ಮಾನ–2 | ಜೀವಮಾನದ ಸಾಧನೆ: ಮನೆ ಮನಗಳಲ್ಲಿ ಸರೋಜಾ

ಚತುರ್ಭಾಷಾ ತಾರೆ ಬಿ.ಸರೋಜಾದೇವಿ ಅಪ್ಪಟ ಕನ್ನಡದ ಪ್ರತಿಭೆ. ವಾಸ್ತವವಾಗಿ ಕನ್ನಡ ಚಿತ್ರಗಳಲ್ಲೇ ಅವರ ಸಾಧನೆ ಹಿಮಾಲಯದಷ್ಟಿದೆ. ಆದರೆ ತಮಿಳು ಚಿತ್ರರಂಗ ಅವರ ಮೇಲೆ ಹೊನ್ನಮಳೆ ಸುರಿಸಿದೆ.
Last Updated 5 ಜುಲೈ 2024, 1:29 IST
ಪ್ರಜಾವಾಣಿ ಸಿನಿ ಸಮ್ಮಾನ–2 | ಜೀವಮಾನದ ಸಾಧನೆ: ಮನೆ ಮನಗಳಲ್ಲಿ ಸರೋಜಾ

ಪ್ರಜಾವಾಣಿ ಸಿನಿ ಸಮ್ಮಾನ–2 | ಶಾಂತಿಯ ತೋಟದ ಮುಸ್ತಾಫಾಗೆ ಪ್ರಶಸ್ತಿ

ತನ್ನ ಕಥಾವಸ್ತುವಿನಿಂದಲೇ ಪ್ರೇಕ್ಷಕರನ್ನು ಸೆಳೆದಿದ್ದ ಸಿನಿಮಾ ‘ಡೇರ್‌ಡೆವಿಲ್‌ ಮುಸ್ತಾಫಾ’. ಸಮಾಜದಲ್ಲಿರುವ ವಾಸ್ತವ ಚಿತ್ರಣವನ್ನು ಮುಂದಿಟ್ಟುಕೊಂಡು ಅದಕ್ಕೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ನಿರ್ದೇಶಕ ಶಶಾಂಕ್‌ ಸೋಗಾಲ್‌ ಈ ಕಥೆ ಹೆಣೆದಿದ್ದರು.
Last Updated 5 ಜುಲೈ 2024, 0:41 IST
ಪ್ರಜಾವಾಣಿ ಸಿನಿ ಸಮ್ಮಾನ–2 |  ಶಾಂತಿಯ ತೋಟದ ಮುಸ್ತಾಫಾಗೆ ಪ್ರಶಸ್ತಿ

ಸಿನಿ ಸಮ್ಮಾನ–2 | ಕಾಟೇರ ಚಿತ್ರದ ತಂತ್ರಜ್ಞರಿಗೆ ಸನ್ಮಾನದ ಗರಿ

2023ರ ವರ್ಷಾಂತ್ಯದಲ್ಲಿ ತೆರೆಗೆ ಬಂದ ‘ಕಾಟೇರ’ ತನ್ನ ಸದೃಢವಾದ ಕಥೆಯಿಂದಲೇ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತು. ಭೂ ಸುಧಾರಣಾ ಕಾಯ್ದೆಯನ್ನು ಎಳೆಯಾಗಿಟ್ಟುಕೊಂಡು ದಬ್ಬಾಳಿಕೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ವಿರುದ್ಧ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ.
Last Updated 5 ಜುಲೈ 2024, 0:02 IST
ಸಿನಿ ಸಮ್ಮಾನ–2 | ಕಾಟೇರ ಚಿತ್ರದ ತಂತ್ರಜ್ಞರಿಗೆ ಸನ್ಮಾನದ ಗರಿ

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2 | ಜನ ಮೆಚ್ಚಿದ ಪ್ರಶಸ್ತಿ ಮುಡಿಗೇರಿಸಿಕೊಂಡವರು

ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2 | ಜನ ಮೆಚ್ಚಿದ ಪ್ರಶಸ್ತಿ ಮುಡಿಗೇರಿಸಿಕೊಂಡವರು
Last Updated 4 ಜುಲೈ 2024, 23:56 IST
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2 | ಜನ ಮೆಚ್ಚಿದ ಪ್ರಶಸ್ತಿ ಮುಡಿಗೇರಿಸಿಕೊಂಡವರು

ಸಿನಿ ಸಮ್ಮಾನ | ಅತ್ಯುತ್ತಮ ಪೋಷಕ ನಟಿ ತಾರ: ಹಳ್ಳಿ ಅಮ್ಮನಾಗಿ ಮಾಗಿದ ತಾರೆ

‘ಟಗರುಪಲ್ಯ’ ಚಿತ್ರದಲ್ಲಿನ ನಟನೆಗಾಗಿ ತಾರಾ ಅನುರಾಧಾ ಅವರು ಈಸಲದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅವರ ಪರವಾಗಿ ತಾರಾ ಪುತ್ರ ಕೃಷ್ಣ ನಟ ದೊಡ್ಡಣ್ಣ ಅವರಿಂದ ಪ್ರಶಸ್ತಿ ಪಡೆದರು.
Last Updated 4 ಜುಲೈ 2024, 23:52 IST
ಸಿನಿ ಸಮ್ಮಾನ | ಅತ್ಯುತ್ತಮ ಪೋಷಕ ನಟಿ ತಾರ: ಹಳ್ಳಿ ಅಮ್ಮನಾಗಿ ಮಾಗಿದ ತಾರೆ
ADVERTISEMENT

ಸಿನಿ ಸಮ್ಮಾನ | ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ತಂತ್ರಜ್ಞರಿಗೆ ಸನ್ಮಾನದ ಗರಿ

ಧನಂಜಯ ರಾಜನ್‌ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ‘ನದಿಯೇ ಓ ನದಿಯೇ’ (ಶೀರ್ಷಿಕೆ ಗೀತೆ) ಗೀತೆಯ ಸಾಹಿತ್ಯಕ್ಕಾಗಿ ಪುರಸ್ಕೃತರಾದರು. ಇವರಿಗೆ ನೃತ್ಯ ಸಂಯೋಜಕಿ ಮದನ್‌ ಹರಿಣಿ ಪ್ರಶಸ್ತಿ ನೀಡಿದರು.
Last Updated 4 ಜುಲೈ 2024, 23:50 IST
ಸಿನಿ ಸಮ್ಮಾನ | ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ತಂತ್ರಜ್ಞರಿಗೆ ಸನ್ಮಾನದ ಗರಿ

ಪ್ರಜಾವಾಣಿ ಸಿನಿ ಸಮ್ಮಾನ–2 | ಡಾಲಿಯ ಮೌನದ ನಡುವೆ ಕರತಾಡನ

ಗಂಭೀರ ನಡೆಯೊಂದಿಗೆ ವೇದಿಕೆಯ ಮೇಲೆ ಬಂದರು. ಸಭಿಕರಿಂದ ಸಣ್ಣ ಮಕ್ಕಳು ಪ್ರೀತಿಯಿಂದ ಕೂಗು ಹಾಕಿದರು ’ಡಾಲಿ.. ಡಾಲಿ‘ ಆ ಕಡೆ ಸಣ್ಣದೊಂದು ನೋಟ ಬೀರಿದರು. ಕೈಬೀಸಬೇಕೆಂಬ ಆಸೆಯನ್ನು ಅದುಮಿಟ್ಟು, ಸಭಾ ಮರ್ಯಾದೆಯತ್ತ ಹೆಚ್ಚು ಗಮನಕೊಟ್ಟರು.
Last Updated 4 ಜುಲೈ 2024, 23:47 IST
ಪ್ರಜಾವಾಣಿ ಸಿನಿ ಸಮ್ಮಾನ–2 | ಡಾಲಿಯ ಮೌನದ ನಡುವೆ ಕರತಾಡನ

ಪ್ರಜಾವಾಣಿ ಸಿನಿ ಸಮ್ಮಾನ–2 | ಸೂಕ್ಷ್ಮ ಹೆಣಿಗೆಯ ಚತುರನಿಗೆ ಸಮ್ಮಾನ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ನಿರ್ದೇಶನಕ್ಕಾಗಿ ಹೇಮಂತ್‌ ಎಂ.ರಾವ್‌ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದರು.
Last Updated 4 ಜುಲೈ 2024, 23:43 IST
ಪ್ರಜಾವಾಣಿ ಸಿನಿ ಸಮ್ಮಾನ–2 |  ಸೂಕ್ಷ್ಮ ಹೆಣಿಗೆಯ ಚತುರನಿಗೆ ಸಮ್ಮಾನ
ADVERTISEMENT
ADVERTISEMENT
ADVERTISEMENT