ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸಿಪ್: 2 | ಶಂಕರ್‌ನಾಗ್ ವರ್ಕೋಹಾಲಿಕ್ ದಿನಗಳು ಹೀಗಿದ್ದವು...

Last Updated 4 ಡಿಸೆಂಬರ್ 2020, 2:33 IST
ಅಕ್ಷರ ಗಾತ್ರ

ಶಂಕರ್‌ನಾಗ್ ಒಂದು ದಶಕದ ವೃತ್ತಿಬದುಕಿನಲ್ಲಿ 80ಕ್ಕೂ ಹೆಚ್ಚು ಸಿನಿಮಾಗಳನ್ನು ಕೊಟ್ಟುಹೋದರು. ನಟ, ನಿರ್ದೇಶಕ, ನಿರ್ಮಾಪಕ, ರಂಗಪ್ರೇಮಿ, ಸಾಹಿತ್ಯಾಭಿಮಾನಿ ಎಲ್ಲವೂ ಆಗಿದ್ದ ಅವರು ದಿನಕ್ಕೆ 24 ಗಂಟೆ ಕಡಿಮೆ ಅನ್ನೋಹಾಗೆ ಕೆಲಸ ಮಾಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT