ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shankar Nag

ADVERTISEMENT

ಅಪರೂಪದ ಕಲಾವಿದ ಶಂಕರ್ ನಾಗ್: ಸಿ.ಎಂ.ತಿಪ್ಪೇಸ್ವಾಮಿ

ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿರುವ ಅಪರೂಪದ ಕಲಾವಿದ ಶಂಕರ್ ನಾಗ್  ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಹೇಳಿದರು.
Last Updated 13 ನವೆಂಬರ್ 2023, 14:08 IST
ಅಪರೂಪದ ಕಲಾವಿದ ಶಂಕರ್ ನಾಗ್: ಸಿ.ಎಂ.ತಿಪ್ಪೇಸ್ವಾಮಿ

ಶಂಕರ್‌ನಾಗ್‌ ಎಂಬ ವಿದ್ಯಮಾನ, ನೆನಪು ಶಾಶ್ವತ

ಶಂಕರ್‌ನಾಗ್‌ 32 ವರ್ಷಗಳ ಹಿಂದೆಯೇ ನಿಧನರಾಗಿದ್ದಾರಾದರೂ ಅವರ ನೆನಪುಗಳು ಮಾತ್ರ ಸ್ವಲ್ಪವೂ ಮಾಸಿಲ್ಲ. ಬದಲಾಗಿ ಹೆಚ್ಚುತ್ತಲೇ ಇದೆ. ಅವರು1990ರಲ್ಲಿ ನಿಧನರಾದಾಗಲೂ ಕೆಲವು ಆಟೋ ಚಾಲಕರು ಮತ್ತು ಅಭಿಮಾನಿಗಳು ಇನ್ನೂ ಹುಟ್ಟಿಯೇ ಇರಲಿಲ್ಲ. ಹಾಗಿದ್ದಲ್ಲಿ, ಅವರ ಪ್ರಭಾವ, ಆಕರ್ಷಣೆ ಇವರೆಲ್ಲರಿಗೂ ಹೇಗೆ?
Last Updated 29 ಸೆಪ್ಟೆಂಬರ್ 2022, 21:30 IST
ಶಂಕರ್‌ನಾಗ್‌ ಎಂಬ ವಿದ್ಯಮಾನ, ನೆನಪು ಶಾಶ್ವತ

ಇಂದು ಶಂಕರ್‌ ನಾಗ್‌ ಜನ್ಮದಿನ: ನೆಚ್ಚಿನ ನಟನಿಗೆ ನುಡಿನಮನ

‘ಶಂಕರನಿಗೆ ಅಷ್ಟೇ ಆಯುಷ್ಯವನ್ನು ಭಗವಂತ ಕಲ್ಪಿಸಿದ್ದ. ಜನರಿಂದ ಆತನಿಗೆ ಸಿಕ್ಕ ಪ್ರೀತಿ, ಅಭಿಮಾನವನ್ನು ನೀವು ಇಂದೂ ನೋಡುತ್ತಿದ್ದೀರಿ...’
Last Updated 9 ನವೆಂಬರ್ 2021, 7:23 IST
ಇಂದು ಶಂಕರ್‌ ನಾಗ್‌ ಜನ್ಮದಿನ: ನೆಚ್ಚಿನ ನಟನಿಗೆ ನುಡಿನಮನ

ಸಿನಿ ಸಿಪ್ - 36: ಶಂಕರ್ ಸಂಕಲ್ಪ

Last Updated 30 ಜುಲೈ 2021, 2:06 IST
ಸಿನಿ ಸಿಪ್ - 36: ಶಂಕರ್ ಸಂಕಲ್ಪ

ಶಂಕರ್, ನೀವು ಬಹಳ ಬೇಗ ನಮ್ಮನ್ನು ಬಿಟ್ಟು ಹೋದಿರಿ: ನೀನಾ ಗುಪ್ತಾ

ನಟಿ ನೀನಾ ಗುಪ್ತಾ, ಶಂಕರ್ ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
Last Updated 1 ಜುಲೈ 2021, 13:10 IST
ಶಂಕರ್, ನೀವು ಬಹಳ ಬೇಗ ನಮ್ಮನ್ನು ಬಿಟ್ಟು ಹೋದಿರಿ: ನೀನಾ ಗುಪ್ತಾ

ಸಿನಿ ಸಿಪ್ -27 | 'ಮಿಂಚಿನ ಓಟ' ಕೊಟ್ಟ ಪೆಟ್ಟು

Last Updated 28 ಮೇ 2021, 2:06 IST
fallback

ಸಿನಿ ಸಿಪ್: 2 | ಶಂಕರ್‌ನಾಗ್ ವರ್ಕೋಹಾಲಿಕ್ ದಿನಗಳು ಹೀಗಿದ್ದವು...

Last Updated 4 ಡಿಸೆಂಬರ್ 2020, 2:33 IST
fallback
ADVERTISEMENT

Pv Web Exclusive: ನಾಟಕದ ತಂಡಕ್ಕಾಗಿ ಫ್ಲೈಟ್ ಬಿಟ್ಟು ಬಂದಿದ್ದ ಶಂಕರ್‌ನಾಗ್!

ಇಂದು ನಟ ಶಂಕರ್‌ ನಾಗ್ ಹುಟ್ಟುಹಬ್ಬ
Last Updated 9 ನವೆಂಬರ್ 2020, 8:28 IST
Pv Web Exclusive: ನಾಟಕದ ತಂಡಕ್ಕಾಗಿ ಫ್ಲೈಟ್ ಬಿಟ್ಟು ಬಂದಿದ್ದ ಶಂಕರ್‌ನಾಗ್!

ವೀಕ್ಷಣೆಗೆ ತೆರೆದ ‘ಮ್ಯೂಸಿಯಂ ಮಾಲ್ಗುಡಿ’

ನಟ ಶಂಕರ್‌ನಾಗ್ ನಿರ್ದೇಶನದ ಧಾರಾವಾಹಿ ‘ಮಾಲ್ಗುಡಿ ಡೇಸ್’ ಚಿತ್ರೀಕರಣಗೊಂಡ ಹೊಸನಗರ ತಾಲ್ಲೂಕು ಅರಸಾಳುವಿನ ನವೀಕರಣಗೊಂಡ ರೈಲುನಿಲ್ದಾಣ ಹಾಗೂ ‘ಮ್ಯೂಸಿಯಂ ಮಾಲ್ಗುಡಿ’ಯನ್ನು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಆನ್‌ಲೈನ್ ಮೂಲಕ ಶನಿವಾರ ಲೋಕಾರ್ಪಣೆ ಮಾಡಿದರು.
Last Updated 8 ಆಗಸ್ಟ್ 2020, 12:43 IST
ವೀಕ್ಷಣೆಗೆ ತೆರೆದ ‘ಮ್ಯೂಸಿಯಂ ಮಾಲ್ಗುಡಿ’

ಶಂಕರ್ ನಾಗ್ ಹುಟ್ಟೂರಲ್ಲಿ ‘ಫ್ಯಾನ್’ ಹಾಡು

ದರ್ಶಿತ್ ಭಟ್ ನಿರ್ದೇಶನದ ಸಿನಿಮಾ ‘ಫ್ಯಾನ್’. ಇದರ ಪೋಸ್ಟರ್‌ ಬಿಡುಗಡೆ ಸಮಾರಂಭ ಇದೇ ತಿಂಗಳ ಆರಂಭದಲ್ಲಿ ನಡೆದಿತ್ತು. ಈಗ ಫ್ಯಾನ್‌ ತಿರುಗುವಷ್ಟೇ ಹೋರಾಗಿ ಒಂದಿಷ್ಟು ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಚಿತ್ರದ ಒಂದು ಹಾಡನ್ನು ವೀಕ್ಷಕರ ಮುಂದೆ ಇರಿಸಿದೆ.
Last Updated 27 ಜೂನ್ 2019, 12:59 IST
ಶಂಕರ್ ನಾಗ್ ಹುಟ್ಟೂರಲ್ಲಿ ‘ಫ್ಯಾನ್’ ಹಾಡು
ADVERTISEMENT
ADVERTISEMENT
ADVERTISEMENT