ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ‘ಆಪ್ತಮಿತ್ರ’ ವಿಷ್ಣುವರ್ಧನ್ ಬಗ್ಗೆ ಏನು ಹೇಳಿದ್ದರು ‘ಪ್ರಚಂಡ ಕುಳ್ಳ’?

Published 16 ಏಪ್ರಿಲ್ 2024, 14:11 IST
Last Updated 16 ಏಪ್ರಿಲ್ 2024, 14:11 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದ ಹೀರೊ–ಹಾಸ್ಯನಟ ಜೋಡಿಗಳಲ್ಲಿ ಮುಖ್ಯವಾದದ್ದು ವಿಷ್ಣುವರ್ಧನ್‌–ದ್ವಾರಕೀಶ್‌ ಜೋಡಿ. ನಾಯಕ–ನಿರ್ಮಾಪಕನಾಗಿ ಈ ಜೋಡಿ ಹಲವು ಚಿತ್ರಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿತ್ತು. ಸೋಲು ಎದುರಾದ ಸಂದರ್ಭದಲ್ಲಿ ‘ಆಪ್ತ ಮಿತ್ರ’ ಹೆಗಲಾಗಿ ನಿಂತಿದ್ದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು ದ್ವಾರಕೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT