ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Dwarakish

ADVERTISEMENT

ಹಿರಿಯ ನಟ ದ್ವಾರಕೀಶ್‌ಗೆ ಕಣ್ಣೀರ ವಿದಾಯ: ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಹೃದಯಾಘಾತದಿಂದ ಮಂಗಳವಾರ (ಏ.16) ನಿಧನರಾದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಅವರ ಅಂತ್ಯಕ್ರಿಯೆ ಬುಧವಾರ (ಏ.17) ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಚಾಮರಾಜಪೇಟೆಯ ಚಿತಾಗಾರದಲ್ಲಿ ನಡೆಯಿತು.
Last Updated 17 ಏಪ್ರಿಲ್ 2024, 12:49 IST
ಹಿರಿಯ ನಟ ದ್ವಾರಕೀಶ್‌ಗೆ ಕಣ್ಣೀರ ವಿದಾಯ: ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

VIDEO | ದ್ವಾರಕೀಶ್‌ ಅಂತ್ಯಕ್ರಿಯೆ; ಕಂಬನಿ ಮಿಡಿದ ಕನ್ನಡ ಚಿತ್ರರಂಗ

ಹೃದಯಾಘಾತದಿಂದ ನಿಧನರಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್‌ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಚಾಮರಾಜಪೇಟೆಯ ಟಿ.ಆರ್‌.ಮಿಲ್‌ ರುದ್ರಭೂಮಿಯಲ್ಲಿ ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಪೊಲೀಸ್‌ ಗೌರವದೊಂದಿಗೆ ನೆರವೇರಿದೆ.
Last Updated 17 ಏಪ್ರಿಲ್ 2024, 11:20 IST
VIDEO | ದ್ವಾರಕೀಶ್‌ ಅಂತ್ಯಕ್ರಿಯೆ; ಕಂಬನಿ ಮಿಡಿದ ಕನ್ನಡ ಚಿತ್ರರಂಗ

ನುಡಿನಮನ: ಅಗಲಿದ ಸಿನಿಮಾ ‘ಆಪ್ತಮಿತ್ರ’ ದ್ವಾರಕೀಶ್

ಆಗಿನ್ನೂ ದ್ವಾರಕೀಶ್ ಅವರಿಗೆ ಎಪ್ಪತ್ತು ತುಂಬುತ್ತಿದ್ದ ಸಮಯ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನ ಮನೆಯ ಎದುರು ಕೆಲವರು ವಿನೈಲ್‌ ಬೋರ್ಡ್‌ ಹಾಕಲು ಎಡತಾಕುತ್ತಿದ್ದರು.
Last Updated 17 ಏಪ್ರಿಲ್ 2024, 0:15 IST
ನುಡಿನಮನ: ಅಗಲಿದ ಸಿನಿಮಾ ‘ಆಪ್ತಮಿತ್ರ’ ದ್ವಾರಕೀಶ್

Video | ‘ಆಪ್ತಮಿತ್ರ’ ವಿಷ್ಣುವರ್ಧನ್ ಬಗ್ಗೆ ಏನು ಹೇಳಿದ್ದರು ‘ಪ್ರಚಂಡ ಕುಳ್ಳ’?

ಕನ್ನಡ ಚಿತ್ರರಂಗದ ಹೀರೊ–ಹಾಸ್ಯನಟ ಜೋಡಿಗಳಲ್ಲಿ ಮುಖ್ಯವಾದದ್ದು ವಿಷ್ಣುವರ್ಧನ್‌–ದ್ವಾರಕೀಶ್‌ ಜೋಡಿ. ಸೋಲು ಎದುರಾದ ಸಂದರ್ಭದಲ್ಲಿ ‘ಆಪ್ತ ಮಿತ್ರ’ ಹೆಗಲಾಗಿ ನಿಂತಿದ್ದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು ದ್ವಾರಕೀಶ್.
Last Updated 16 ಏಪ್ರಿಲ್ 2024, 14:11 IST
Video | ‘ಆಪ್ತಮಿತ್ರ’ ವಿಷ್ಣುವರ್ಧನ್ ಬಗ್ಗೆ ಏನು ಹೇಳಿದ್ದರು ‘ಪ್ರಚಂಡ ಕುಳ್ಳ’?

Video | ನಾನು ‘ಹೀರೊ’ ಆಗಿದ್ದೇಕೆ?: ಏನು ಹೇಳಿದ್ದರು ದ್ವಾರಕೀಶ್?

ಚಂದನವನದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಚಿತ್ರರಂಗದಲ್ಲಿ ಹಲವು ಪ್ರಯೋಗಗಳನ್ನು ಮಾಡಿದವರು. ಸ್ವತಃ ನಾಯಕರಾಗಿ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದು ಏಕೆ ಎಂಬುದನ್ನು ಸೊಗಸಾಗಿ ವಿವರಿಸಿದ್ದರು ‘ಕುಳ್ಳ ಏಜೆಂಟ್‌’.
Last Updated 16 ಏಪ್ರಿಲ್ 2024, 13:54 IST
Video | ನಾನು ‘ಹೀರೊ’ ಆಗಿದ್ದೇಕೆ?: ಏನು ಹೇಳಿದ್ದರು ದ್ವಾರಕೀಶ್?

Video | ಹಾಸ್ಯನಟನಿಂದ ನಿರ್ಮಾಪಕನಾಗಿ ದ್ವಾರಕೀಶ್ ಬೆಳೆದಿದ್ದು ಹೇಗೆ ?

ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ತಮ್ಮದೇ ಛಾಪು ಮೂಡಿಸಿದ್ದ ದ್ವಾರಕೀಶ್‌, ನಿರ್ಮಾಪಕರಾಗಿ ಮಹೋನ್ನತ ಚಿತ್ರಗಳನ್ನು ಚಂದನವನಕ್ಕೆ ಕಾಣಿಕೆಯಾಗಿ ನೀಡಿದ್ದರು. ನಿರ್ಮಾಪಕರಾಗಿ ಅವರು ಎದುರಿಸಿದ್ದ ಸವಾಲುಗಳನ್ನು ಅವರೇ ಒಮ್ಮೆ ಹೇಳಿಕೊಂಡಿದ್ದರು.
Last Updated 16 ಏಪ್ರಿಲ್ 2024, 13:06 IST
Video | ಹಾಸ್ಯನಟನಿಂದ ನಿರ್ಮಾಪಕನಾಗಿ ದ್ವಾರಕೀಶ್ ಬೆಳೆದಿದ್ದು ಹೇಗೆ ?

Video |‘ಕನ್ನಡದ ಕುಳ್ಳ’ ದ್ವಾರಕೀಶ್‌ ನಿಧನ: ಚಂದನವನದ ಪ್ರಚಂಡ ಸಾಹಸಿ ಕಣ್ಮರೆ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಬೆಂಗಳೂರಿನಲ್ಲಿ ಏ.16ರಂದು ನಿಧನರಾದರು. 82ನೇ ವಯಸ್ಸಿನ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
Last Updated 16 ಏಪ್ರಿಲ್ 2024, 10:36 IST
Video |‘ಕನ್ನಡದ ಕುಳ್ಳ’ ದ್ವಾರಕೀಶ್‌ ನಿಧನ: ಚಂದನವನದ ಪ್ರಚಂಡ ಸಾಹಸಿ ಕಣ್ಮರೆ
ADVERTISEMENT

ನಟ ದ್ವಾರಕೀಶ್ ನಿಧನ: ಸಿಎಂ ಸಿದ್ದರಾಮಯ್ಯ, ನಟ ದೊಡ್ಡಣ್ಣ ಸೇರಿ ಗಣ್ಯರ ಸಂತಾಪ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ (Dwarakish) ಅವರು ಮಂಗಳವಾರ ನಿಧನರಾದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ಸಿನಿ ತಾರೆಯರು ಸಂತಾಪ ಸೂಚಿಸಿದ್ದಾರೆ.
Last Updated 16 ಏಪ್ರಿಲ್ 2024, 8:12 IST
ನಟ ದ್ವಾರಕೀಶ್ ನಿಧನ: ಸಿಎಂ ಸಿದ್ದರಾಮಯ್ಯ, ನಟ ದೊಡ್ಡಣ್ಣ ಸೇರಿ ಗಣ್ಯರ ಸಂತಾಪ

Dwarakish Death: ದ್ವಾರಕೀಶ್ ಬದುಕಿನ ಸಂಕ್ಷಿಪ್ತ ಪರಿಚಯ

ದ್ವಾರಕೀಶ್ ಅವರ ಬದುಕಿನ ಪುಟಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ...
Last Updated 16 ಏಪ್ರಿಲ್ 2024, 7:35 IST
Dwarakish Death: ದ್ವಾರಕೀಶ್ ಬದುಕಿನ ಸಂಕ್ಷಿಪ್ತ ಪರಿಚಯ

ದ್ವಾರಕೀಶ್‌ 80ರ ಹರೆಯಕ್ಕೆ ಕಾಲಿಟ್ಟಾಗ ಪ್ರಜಾವಾಣಿ ಜತೆ ತೆರೆದಿಟ್ಟ ನೆನಪುಗಳ ರೀಲು

ಕನ್ನಡದ ಬೆಳ್ಳಿ ತೆರೆಯಲ್ಲಿ ಕಪ್ಪು ಬಿಳುಪು ಯುಗದಲ್ಲೇ ಹತ್ತಾರು ಹೊಸ ಪ್ರಯೋಗಗಳನ್ನು ಮಾಡಿದ ಹರಿಕಾರ, ನಾಡಿನ ನಗೆಗಾರ, ದಿಗ್ಗಜರಿಂದ ಹಿಡಿದು ಹೊಸ ತಲೆಮಾರಿನವರ ಜತೆಗೂ ಸಿನಿರಂಗದಲ್ಲಿ ಹೆಜ್ಜೆ ಹಾಕಿದ ನಟ, ನಿರ್ಮಾಪಕ ದ್ವಾರಕೀಶ್‌ ಅವರ ಅಂದಿನಿಂದ ಇಂದಿನವರೆಗಿನ ನೆನಪುಗಳ ರೀಲು ತೆರೆದುಕೊಂಡದ್ದು ಹೀಗೆ.
Last Updated 16 ಏಪ್ರಿಲ್ 2024, 6:58 IST
ದ್ವಾರಕೀಶ್‌ 80ರ ಹರೆಯಕ್ಕೆ ಕಾಲಿಟ್ಟಾಗ ಪ್ರಜಾವಾಣಿ ಜತೆ ತೆರೆದಿಟ್ಟ ನೆನಪುಗಳ ರೀಲು
ADVERTISEMENT
ADVERTISEMENT
ADVERTISEMENT