ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ನಲ್ಲಿ ‘ಗ್ಯಾಂಗ್ ಲೀಡರ್’

Last Updated 19 ಮೇ 2019, 10:49 IST
ಅಕ್ಷರ ಗಾತ್ರ

ಲೀಲಾಜಾಲ ಅಭಿನಯಕ್ಕೆ ಹೆಸರಾಗಿರುವ ‘ನಾನಿ’ ಅವರ ‘ಗ್ಯಾಂಗ್ ಲೀಡರ್’ ಚಿತ್ರ ಬಿಡುಗಡೆ ದಿನಾಂಕ ಮೂರು ತಿಂಗಳ ಮೊದಲೇ ನಿಗದಿಯಾಗಿದೆ. ಆಗಸ್ಟ್ 30ರಂದು ಪ್ರಪಂಚದಾದ್ಯಂತ ತೆರೆಗೆ ತರಲು ಚಿತ್ರ ತಂಡ ನಿರ್ಧರಿಸಿದೆ.

‘ಡಿಯರ್ ಕಾಮ್ರೇಡ್’ ನಿರ್ಮಾಪಕರು ಚಿತ್ರ ಬಿಡುಗಡೆ ದಿನಾಂಕವನ್ನು ಪದೇಪದೇ ಬದಲಿಸುತ್ತಿರುವಾಗ, ‘ಗ್ಯಾಂಗ್ ಲೀಡರ್’ ಬಿಡುಗಡೆ ದಿನಾಂಕ ಇಷ್ಟು ಮೊದಲೇ ನಿರ್ಧಾರವಾಗಿರುವುದು ಅಚ್ಚರಿ ಮೂಡಿಸಿದೆ.

ಸಾಕಷ್ಟು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾದ ‘ಜೆರ್ಸಿ’ ಸಿನಿಮಾದ ಬಳಿಕ ನಾನಿ ನಟನೆಯ ‘ಗ್ಯಾಂಗ್‌ ಲೀಡರ್‌’ ಮೂರನೇ ಹಂತದ ಚಿತ್ರೀಕರಣ ಶಂಶಾಬಾದ್‌ನಲ್ಲಿ ಶುರುವಾಗಿದೆ. ಜೂನ್ 30ಕ್ಕೆ ಇಡೀ ಚಿತ್ರದ ಶೂಟಿಂಗ್ ಮುಕ್ತಾಯಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT