‘ಝಮೀನ್’, ‘ಯುವ’ ಮತ್ತು ‘ಎಲ್ಒಸಿ ಕಾರ್ಗಿಲ್’ ಚಿತ್ರದಲ್ಲಿ ಈ ಜೋಡಿ ಒಟ್ಟಾಗಿ ನಟಿಸಿತ್ತು. ಕೊನೆಯದಾಗಿ ಈ ಇಬ್ಬರು ತೆರೆ ಹಂಚಿಕೊಂಡಿದ್ದ ಚಿತ್ರ ‘ಬೋಲ್ ಬಚ್ಚನ್’. ಹಾಸ್ಯ ಪ್ರಧಾನ ಚಿತ್ರ ಇದು. 2012ರಲ್ಲಿ ಬಿಡುಗಡೆಗೊಂಡ ಈ ಸಿನಿಮಾವನ್ನು ನಿರ್ದೇಶಿಸಿದ್ದು ರೋಹಿತ್ ಶೆಟ್ಟಿ.ಈ ಇಬ್ಬರ ನಟನೆಯು ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.