ಮಂಗಳವಾರ, 8 ಜುಲೈ 2025
×
ADVERTISEMENT

Ajay Devgan

ADVERTISEMENT

ಅಜಯ್‌ ದೇವಗನ್‌ ಅಭಿನಯದ 'ಸನ್‌ ಆಫ್‌ ಸರ್ದಾರ್ 2' ಜುಲೈ 25ಕ್ಕೆ ತೆರೆಗೆ

Son of Sardaar 2: ಬಾಲಿವುಡ್‌ ನಟ ಅಜಯ್‌ ದೇವಗನ್‌ ಅಭಿನಯದ ‘ಸನ್‌ ಆಫ್‌ ಸರ್ದಾರ್ 2‘ ಸಿನಿಮಾವು ಇದೇ ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 7 ಜುಲೈ 2025, 12:58 IST
ಅಜಯ್‌ ದೇವಗನ್‌ ಅಭಿನಯದ 'ಸನ್‌ ಆಫ್‌ ಸರ್ದಾರ್ 2' ಜುಲೈ 25ಕ್ಕೆ ತೆರೆಗೆ

Maa Trailer: ಕಾಜೋಲ್ ನಟನೆಯ ಹಾರರ್ ಚಿತ್ರ 'ಮಾ' ಟ್ರೇಲರ್ ಬಿಡುಗಡೆ

ಬಾಲಿವುಡ್ ನಟಿ ಕಾಜೋಲ್ ಮುಖ್ಯಪಾತ್ರದಲ್ಲಿರುವ ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ‘ಮಾ’ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ.
Last Updated 29 ಮೇ 2025, 13:39 IST
Maa Trailer: ಕಾಜೋಲ್ ನಟನೆಯ ಹಾರರ್ ಚಿತ್ರ 'ಮಾ' ಟ್ರೇಲರ್ ಬಿಡುಗಡೆ

ದಕ್ಷಿಣ ಭಾರತ ಚಿತ್ರರಂಗವನ್ನು ಹಾಡಿ ಹೊಗಳಿದ ಬಾಲಿವುಡ್‌ನ ಈ ಸ್ಟಾರ್‌ಗಳು

ದಕ್ಷಿಣ ಭಾರತದ ಸಿನಿಮಾಗಳು ಭಾರಿ ಯಶಸ್ಸು ಕಾಣುತ್ತಿರುವುದು ಬಾಲಿವುಡ್‌ ಅನ್ನು ಬೆಚ್ಚಿಬೀಳಿಸಿದೆ
Last Updated 18 ನವೆಂಬರ್ 2024, 11:14 IST
ದಕ್ಷಿಣ ಭಾರತ ಚಿತ್ರರಂಗವನ್ನು ಹಾಡಿ ಹೊಗಳಿದ ಬಾಲಿವುಡ್‌ನ ಈ ಸ್ಟಾರ್‌ಗಳು

ಟ್ರೈಲರ್‌ | ವಶೀಕರಣದ ಕಥೆ ಹೇಳುವ 'ಶೈತಾನ್‌'

ಬಾಲಿವುಡ್‌ ನಟ ಅಜಯ್​ ದೇವಗನ್ ಹಾಗೂ ನಟಿ ಜ್ಯೋತಿಕಾ ಅಭಿನಯದ ‘ಶೈತಾನ್​’ ಸಿನಿಮಾದ ಟ್ರೈಲರ್‌ ಶುಕ್ರವಾರ ಬಿಡುಗಡೆಯಾಗಿದೆ.
Last Updated 23 ಫೆಬ್ರುವರಿ 2024, 7:27 IST
ಟ್ರೈಲರ್‌ | ವಶೀಕರಣದ ಕಥೆ ಹೇಳುವ 'ಶೈತಾನ್‌'

ಗುಟ್ಕಾ ಜಾಹೀರಾತು: ಅಕ್ಷಯ್‌ ಕುಮಾರ್‌, ಶಾರುಖ್‌, ಅಜಯ್‌ ದೇವಗನ್‌ಗೆ ನೋಟಿಸ್‌ 

ಗುಟ್ಕಾ ಕಂಪನಿಗಳಿಗೆ ಜಾಹೀರಾತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ
Last Updated 10 ಡಿಸೆಂಬರ್ 2023, 5:55 IST
ಗುಟ್ಕಾ ಜಾಹೀರಾತು: ಅಕ್ಷಯ್‌ ಕುಮಾರ್‌, ಶಾರುಖ್‌, ಅಜಯ್‌ ದೇವಗನ್‌ಗೆ ನೋಟಿಸ್‌ 

Singham Again | ಖಡಕ್ ಪೊಲೀಸ್‌ ಅಧಿಕಾರಿ ಲುಕ್‌ನಲ್ಲಿ ನಟ ಅಜಯ್ ದೇವಗನ್‌

ಬಾಲಿವುಡ್‌ ನಟ ಅಜಯ್‌ ದೇವಗನ್‌ ನಟಿಸುತ್ತಿರುವ ಸಿಂಗಂ ಸರಣಿಯ 3ನೇ ಚಿತ್ರ ‘ಸಿಂಗಂ ಎಗೇನ್‌’
Last Updated 21 ನವೆಂಬರ್ 2023, 10:31 IST
Singham Again | ಖಡಕ್ ಪೊಲೀಸ್‌ ಅಧಿಕಾರಿ ಲುಕ್‌ನಲ್ಲಿ ನಟ ಅಜಯ್ ದೇವಗನ್‌

Singham Again | ಲೇಡಿ ಸಿಂಗಂ ಅವತಾರದಲ್ಲಿ ದೀಪಿಕಾ ಪಡುಕೋಣೆ

ಪಠಾಣ್‌, ಜವಾನ್‌ ಯಶಸ್ವಿನಲ್ಲಿ ತೇಲಾಡುತ್ತಿರುವ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇದೀಗ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.
Last Updated 15 ಅಕ್ಟೋಬರ್ 2023, 9:42 IST
Singham Again | ಲೇಡಿ ಸಿಂಗಂ ಅವತಾರದಲ್ಲಿ ದೀಪಿಕಾ ಪಡುಕೋಣೆ
ADVERTISEMENT

ನಟ ಅಜಯ್‌ ದೇವಗನ್‌ ಅಭಿನಯದ ‘ಸಿಂಗಂ ಎಗೇನ್‌’ ಚಿತ್ರೀಕರಣ ಪ್ರಾರಂಭ

ಬಾಲಿವುಡ್‌ ನಟ ಅಜಯ್‌ ದೇವಗನ್‌ ನಟಿಸುತ್ತಿರುವ ಸಿಂಗಂ ಸರಣಿಯ ಮೂರನೇ ಚಿತ್ರ ‘ಸಿಂಗಂ ಎಗೇನ್‌’ ಚಿತ್ರದ ಚಿತ್ರೀಕರಣ ಆರಂಭವಾಗಿದೆ.‌
Last Updated 8 ಅಕ್ಟೋಬರ್ 2023, 6:28 IST
ನಟ ಅಜಯ್‌ ದೇವಗನ್‌ ಅಭಿನಯದ ‘ಸಿಂಗಂ ಎಗೇನ್‌’ ಚಿತ್ರೀಕರಣ ಪ್ರಾರಂಭ

ಆರ್. ಮಾಧವನ್‌, ಜ್ಯೋತಿಕಾ, ಅಜಯ್‌ ದೇವಗನ್‌ ಅಭಿನಯದ ಚಿತ್ರ ಮುಂದಿನ ವರ್ಷ ತೆರೆಗೆ

ಬಾಲಿವುಡ್‌ ನಟ ಅಜಯ್‌ ದೇವಗನ್‌, ಆರ್‌. ಮಾಧವನ್‌ ಹಾಗೂ ನಟಿ ಜ್ಯೋತಿಕಾ ಅವರ ಸೂಪರ್ ನ್ಯಾಚುರಲ್ ಕಥಧಾರಿತ ಚಿತ್ರ 2024 ಮಾರ್ಚ್ 8ರಂದು ದೇಶಾದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ಮಾಪಕರು ತಿಳಿಸಿದ್ದಾರೆ.
Last Updated 7 ಸೆಪ್ಟೆಂಬರ್ 2023, 14:05 IST
ಆರ್. ಮಾಧವನ್‌, ಜ್ಯೋತಿಕಾ, ಅಜಯ್‌ ದೇವಗನ್‌ ಅಭಿನಯದ ಚಿತ್ರ ಮುಂದಿನ ವರ್ಷ ತೆರೆಗೆ

ಕುಟುಂಬ ಜೊತೆಗಿನ ಫೋಟೊ ಹಂಚಿಕೊಂಡ ನಟ ಅಜಯ್‌ ದೇವಗನ್‌: ಅಭಿಮಾನಿಗಳಿಂದ ಮೆಚ್ಚುಗೆ

ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರು ಕುಟುಂಬದ ಜೊತೆಗಿನ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 17 ಜುಲೈ 2023, 15:23 IST
ಕುಟುಂಬ ಜೊತೆಗಿನ ಫೋಟೊ ಹಂಚಿಕೊಂಡ ನಟ ಅಜಯ್‌ ದೇವಗನ್‌: ಅಭಿಮಾನಿಗಳಿಂದ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT