ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಕ್ಕಟ್‌’ನಲ್ಲಿ ಸಿಲುಕಿದ ಸಂಸಾರ ನೌಕೆ

ಒಟಿಟಿ
Last Updated 15 ಜುಲೈ 2021, 19:30 IST
ಅಕ್ಷರ ಗಾತ್ರ

ಚಿತ್ರ: ಇಕ್ಕಟ್‌ (ಕನ್ನಡ)

ತಾರಾಗಣ: ನಾಗಭೂಷಣ, ಭೂಮಿ ಶೆಟ್ಟಿ

ನಿರ್ದೇಶನ: ಈಶಮ್ ಮತ್ತು ಹಾಸೀನ್ ಖಾನ್

ಪ್ರಸಾರ: ಅಮೆಜಾನ್‌ ಪ್ರೈಮ್‌ (ಜುಲೈ 21ರಿಂದ)

ಪರಸ್ಪರ ಭಿನ್ನಾಭಿಪ್ರಾಯ ಬಂದು ವಿಚ್ಛೇದನ ಪಡೆದುಕೊಳ್ಳುವ ಹಂತದಲ್ಲಿದ್ದ ದಂಪತಿ ಲಾಕ್‌ಡೌನ್‌ ಕಾರಣದಿಂದಾಗಿ ಅನಿವಾರ್ಯವಾಗಿ ಜತೆಗಿರಬೇಕಾಗುತ್ತದೆ. ಈ ಸನ್ನಿವೇಶಗಳು ಹೇಗಿರುತ್ತವೆ ಎಂದು ಹೇಳಲು ಹೊರಟಿದೆ ‘ಇಕ್ಕಟ್‌’ ಚಿತ್ರ. ನಾಗಭೂಷಣ ಮತ್ತು ಭೂಮಿಶೆಟ್ಟಿ ಪ್ರಧಾನ ಪಾತ್ರದಲ್ಲಿದ್ದಾರೆ. ಲಾಕ್‍ಡೌನ್ ಅವಧಿಯ ಹಿನ್ನೆಲೆಯನ್ನು ಈ ಕಥೆ ಒಳಗೊಂಡಿದೆ. ಲಾಕ್‌ಡೌನ್‌ ಅವಧಿಯಲ್ಲೇ ಚಿತ್ರೀಕರಣ ನಡೆದಿದೆ. ಸಮಾರು 15 ಪಾತ್ರಗಳನ್ನು ಒಳಗೊಂಡಿದೆ. ಒಂದೇ ಮನೆಯೊಳಗೆ ನಡೆಯುವ ಕಥೆ ಇದು. ಲಾಕ್‌ಡೌನ್‌ನ ಅನುಭವಗಳು ಮತ್ತು ಹಾಸ್ಯಸನ್ನಿವೇಶಗಳನ್ನೂ ಒಳಗೊಂಡಿದೆ ಎಂದಿದೆ ಚಿತ್ರತಂಡ. ಚಿತ್ರದ ಟ್ರೇಲರ್‌ ಕೂಡಾ ಗಮನ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT