ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಶ್ರೀಲಂಕಾ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಹುಟ್ಟುಹಬ್ಬದ ಸಂಭ್ರಮ

ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಬುಧವಾರ ಹುಟ್ಟುಹಬ್ಬದ ಸಂಭ್ರಮಚಿತ್ರಗಳು: ಜಾಕ್ವೆಲಿನ್ ಫರ್ನಾಂಡಿಸ್ ಫೇಸ್‌ಬುಕ್ ಖಾತೆ
Published : 11 ಆಗಸ್ಟ್ 2021, 10:27 IST
ಫಾಲೋ ಮಾಡಿ
Comments
ಜಾಕ್ವೆಲಿನ್ ಫರ್ನಾಂಡಿಸ್‌, ಬಹ್ರೇನ್‌ನ ಮನಾಮದಲ್ಲಿ 11 ಆಗಸ್ಟ್, 1985ರಲ್ಲಿ ಜನಿಸಿದರು.
ಜಾಕ್ವೆಲಿನ್ ಫರ್ನಾಂಡಿಸ್‌, ಬಹ್ರೇನ್‌ನ ಮನಾಮದಲ್ಲಿ 11 ಆಗಸ್ಟ್, 1985ರಲ್ಲಿ ಜನಿಸಿದರು.
ADVERTISEMENT
2006ರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್‌ ಮಿಸ್ ಯೂನಿವರ್ಸ್ ಶ್ರೀಲಂಕಾ ಪ್ರಶಸ್ತಿ ಪಡೆದಿದ್ದಾರೆ.
2006ರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್‌ ಮಿಸ್ ಯೂನಿವರ್ಸ್ ಶ್ರೀಲಂಕಾ ಪ್ರಶಸ್ತಿ ಪಡೆದಿದ್ದಾರೆ.
2009ರಲ್ಲಿ ಅಲಾದೀನ್ ಚಿತ್ರದ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್‌ ಬಾಲಿವುಡ್ ಪ್ರವೇಶಿಸಿದರು.
2009ರಲ್ಲಿ ಅಲಾದೀನ್ ಚಿತ್ರದ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್‌ ಬಾಲಿವುಡ್ ಪ್ರವೇಶಿಸಿದರು.
ಸಿಡ್ನಿ ಯೂನಿವರ್ಸಿಟಿಯಲ್ಲಿ ಸಮೂಹ ಸಂವಹನ ಪದವಿ ಗಳಿಸಿದ ಬಳಿಕ ಜಾಕ್ವೆಲಿನ್ ಫರ್ನಾಂಡಿಸ್‌ ಮಾಡೆಲಿಂಗ್‌ ಮತ್ತು ಚಿತ್ರರಂಗದತ್ತ ಗಮನ ಹರಿಸಿದರು.
ಸಿಡ್ನಿ ಯೂನಿವರ್ಸಿಟಿಯಲ್ಲಿ ಸಮೂಹ ಸಂವಹನ ಪದವಿ ಗಳಿಸಿದ ಬಳಿಕ ಜಾಕ್ವೆಲಿನ್ ಫರ್ನಾಂಡಿಸ್‌ ಮಾಡೆಲಿಂಗ್‌ ಮತ್ತು ಚಿತ್ರರಂಗದತ್ತ ಗಮನ ಹರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT