ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

happy birthday

ADVERTISEMENT

500 ಡ್ರೋನ್‌ಗಳಿಂದ ಆಕಾಶದಲ್ಲಿ ಆರಡಿ ಕಟೌಟ್‌ ನಿರ್ಮಿಸಿದ ಪ್ರಿಯಾ ಸುದೀಪ್– ವಿಡಿಯೊ

ನಟ ಕಿಚ್ಚ ಸುದೀಪ್‌ ಅವರ ಜನ್ಮದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರ ಪತ್ನಿ ಪ್ರಿಯಾ ಅವರು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ವಿಡಿಯೊ ನೋಡಿ
Last Updated 2 ಸೆಪ್ಟೆಂಬರ್ 2023, 16:07 IST
500 ಡ್ರೋನ್‌ಗಳಿಂದ ಆಕಾಶದಲ್ಲಿ ಆರಡಿ ಕಟೌಟ್‌ ನಿರ್ಮಿಸಿದ ಪ್ರಿಯಾ ಸುದೀಪ್– ವಿಡಿಯೊ

ದಾದಾ ಜನ್ಮದಿನ: ಅಭಿಮಾನ್‌ ಸ್ಟುಡಿಯೊದಲ್ಲಿ ‘ಯಜಮಾನೋತ್ಸವ’; ರಾರಾಜಿಸಿದ ಕಟೌಟ್‌ಗಳು

ಇಂದು ಕನ್ನಡ ಚಿತ್ರರಂಗದ ಖ್ಯಾತ ನಟ, ಸಾಹಸಸಿಂಹ ದಿವಂಗತ ವಿಷ್ಣುವರ್ಧನ್‌ ಅವರ 72ನೇ ಜನ್ಮದಿನಾಚರಣೆ. ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅಭಿಮಾನಿಗಳು ಅದ್ಧೂರಿಯಿಂದ ಆಚರಿಸಿದ್ದಾರೆ
Last Updated 18 ಸೆಪ್ಟೆಂಬರ್ 2022, 10:35 IST
ದಾದಾ ಜನ್ಮದಿನ: ಅಭಿಮಾನ್‌ ಸ್ಟುಡಿಯೊದಲ್ಲಿ ‘ಯಜಮಾನೋತ್ಸವ’; ರಾರಾಜಿಸಿದ ಕಟೌಟ್‌ಗಳು

47ರ ಸಂಭ್ರಮದಲ್ಲಿ ನಟಿ ಶ್ರುತಿ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಇಂದು (ಸೆ.18) 47ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಶ್ರುತಿ ಸಿನಿಮಾ ಹಾಗೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ
Last Updated 18 ಸೆಪ್ಟೆಂಬರ್ 2022, 6:41 IST
47ರ ಸಂಭ್ರಮದಲ್ಲಿ ನಟಿ ಶ್ರುತಿ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಜನ್ಮದಿನದ ಸಂಭ್ರಮದಲ್ಲಿ ’ರಿಯಲ್‌ ಸ್ಟಾರ್‌’ ಉಪೇಂದ್ರ: ನಟನಿಗೆ 54ನೇ ವಸಂತ

ಚಂದನವನದ ’ರಿಯಲ್‌ ಸ್ಟಾರ್‌’ ಉಪೇಂದ್ರ ಅವರಿಗೆ ಇಂದು (ಸೆ.18) ಹುಟ್ಟುಹಬ್ಬದ ಸಂಭ್ರಮ. ನಟನಿಗೆ ಸಿನಿಮಾರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.
Last Updated 18 ಸೆಪ್ಟೆಂಬರ್ 2022, 6:27 IST
ಜನ್ಮದಿನದ ಸಂಭ್ರಮದಲ್ಲಿ ’ರಿಯಲ್‌ ಸ್ಟಾರ್‌’ ಉಪೇಂದ್ರ: ನಟನಿಗೆ 54ನೇ ವಸಂತ

Happy Birthday Narendra Modi: ಪ್ರಧಾನಿ ನರೇಂದ್ರ ಮೋದಿ ಅವರ ಅಪರೂಪದ ಚಿತ್ರಗಳು

ಪ್ರಧಾನಿ ನರೇಂದ್ರ ಮೋದಿ ಇಂದು (ಸೆ.17) 72 ವಸಂತಗಳನ್ನು ಪೂರೈಸಿ 73ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ಅವರ ಅಪರೂಪದ ಚಿತ್ರಗಳ ಸಂಗ್ರಹವನ್ನು ಇಲ್ಲಿ ಕೊಡಲಾಗಿದೆ.
Last Updated 17 ಸೆಪ್ಟೆಂಬರ್ 2022, 8:51 IST
Happy Birthday Narendra Modi: ಪ್ರಧಾನಿ ನರೇಂದ್ರ ಮೋದಿ ಅವರ ಅಪರೂಪದ ಚಿತ್ರಗಳು
err

Narendra Modi Birthday: ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ

ಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬ್ರಹ್ಮಾವರದ ಕಲಾವಿದರು ರಂಗೋಲಿಯಲ್ಲಿ ಮೋದಿ ಭಾವಚಿತ್ರ ಬಿಡಿಸುವ ಮೂಲಕ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.
Last Updated 17 ಸೆಪ್ಟೆಂಬರ್ 2022, 4:06 IST
Narendra Modi Birthday: ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ

ಚುರುಮುರಿ | ಯಾಪಿ ಬರ್ತ್ ಡೇ!

‘ಯಾಪಿ ಬರ್ತ್‌ ಡೇ, ಯಾಪಿ ಬರ್ತ್ ಡೇ...’ ಮಡದಿಗೆ ವಿಶ್ ಮಾಡಿದೆ.
Last Updated 4 ಆಗಸ್ಟ್ 2022, 20:45 IST
ಚುರುಮುರಿ | ಯಾಪಿ ಬರ್ತ್ ಡೇ!
ADVERTISEMENT

ದಾವಣಗೆರೆಯಲ್ಲಿ ಸಿದ್ದು ಶಕ್ತಿ ಪ್ರದರ್ಶನ I Siddu Power Show I Siddaramaiah Birthday

Last Updated 4 ಆಗಸ್ಟ್ 2022, 2:30 IST
fallback

57ನೇ ವಸಂತಕ್ಕೆ ಕಾಲಿಟ್ಟ ಅಮೀರ್‌ ಖಾನ್‌: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಬಾಲಿವುಡ್‌ ಖ್ಯಾತ ನಟ ಅಮೀರ್‌ ಖಾನ್‌ ಇಂದು (ಮಾ.14) 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
Last Updated 14 ಮಾರ್ಚ್ 2022, 10:24 IST
57ನೇ ವಸಂತಕ್ಕೆ ಕಾಲಿಟ್ಟ ಅಮೀರ್‌ ಖಾನ್‌: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

Happy Birthday Darshan: 45ನೇ ಜನ್ಮದಿನದ ಸಂಭ್ರಮದಲ್ಲಿ ಚಾಲೆಂಜಿಂಗ್‌ ಸ್ಟಾರ್‌

ಚಂದನವನದ ಖ್ಯಾತ ನಟ ದರ್ಶನ್‌ ಅವರಿಗೆಇಂದು (ಫೆ.16) 45ನೇ ವರ್ಷದ ಜನ್ಮದಿನಸಂಭ್ರಮ.
Last Updated 16 ಫೆಬ್ರುವರಿ 2022, 7:10 IST
Happy Birthday Darshan: 45ನೇ ಜನ್ಮದಿನದ ಸಂಭ್ರಮದಲ್ಲಿ ಚಾಲೆಂಜಿಂಗ್‌ ಸ್ಟಾರ್‌
ADVERTISEMENT
ADVERTISEMENT
ADVERTISEMENT