@publictvnews ರಂಗಣ್ಣ ತರಾಸುತೂಗಿ ಮಾತಾಡುವ ನೇರನುಡಿ ಮನುಜ!ಹಾಗಾಗಿಯೇ ರಂಗಣ್ಣ ನನ್ನ ಮತ್ತು ಮಡದಿಯ ನೆಚ್ಚಿನಮನುಷ್ಯ! ಬಾಳುವವರಿಗೆ ಒಂದೆ ಮಾತು! ಬಾಳೆಗೆ ಒಂದೆ ಗೊನೆ! ನಮ್ಮ ಹಳ್ಳಿಯ ಗಾದೆ! ಆಕೆ ಮಾನಸಿಕ ಅಸ್ವಸ್ಥೆ! ಯಾರಿಗೆ ವಂಶವಾಹಿನಿ ಅರಿವಿರುತ್ತದೋ ಅವರು ಜವಾಬ್ದಾರಿ ಮನುಷ್ಯರು! ಮನುಷ್ಯರಿಗೆ ಬುದ್ಧಿ ಹೇಳಬಹುದು ಮೃಗಕ್ಕೆ ಅಲ್ಲಾ! https://t.co/2eHixRhfLu
ರಾಜ್ಯರಾಷ್ಟ್ರ ಸರ್ಕಾರದ ಇಲಾಖೆ! ಅದರ ಕಾರ್ಯವೈಕರಿ! ಹಿಂದಿನ ಸರ್ಕಾರ!ಇಂದಿನ ಸರ್ಕಾರ ಸರಿತಪ್ಪು! ಭಾರತದ10ವರ್ಷದ ದೇಶವಿದೇಶಾಂಗ ನೀತಿಸಾರ!ಅಂಕಿಅಂಶ ಸಮೇತ! ಮತದಾನ ಯಾಕೆ ಕಡ್ಡಾಯ!ಆದರು ನೀವ್ಯಾಕೆ ಮಂಡ್ಯescapeಸುಂದರಿ! ನಿಮ್ಮ MPಮಾಡಿದ ಮಂಡ್ಯ ಯಾಕೆ ಖಾಲಿ ಮಾಡಿದರೆ!ಉತ್ತರಿಸಿ! ನಂತರ @narendramodi ಬಗ್ಗೆ ಠೀಕೆಮಾಡಿ retired beauty🙏