ಗುರುವಾರ, 3 ಜುಲೈ 2025
×
ADVERTISEMENT

Ramya

ADVERTISEMENT

ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ ನಿಲ್ಲಬೇಕು: ನಟಿ ರಮ್ಯಾ

ಚಿತ್ರರಂಗದಲ್ಲಿ ಪುರುಷ ಹಾಗೂ ಮಹಿಳಾ ಕಲಾವಿದರಿಗೆ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಮಹಿಳಾ ಸಮಸ್ಯೆಗಳ ಕುರಿತು ಹೇಳಬೇಕಾದ ಕತೆಗಳು ಸಾಕಷ್ಟಿವೆ. ಆದರೆ ಯಾರೂ ಹೇಳುವ ಧೈರ್ಯ ಮಾಡುತ್ತಿಲ್ಲ ಎಂದು ಚಿತ್ರನಟಿ ರಮ್ಯಾ ಬೇಸರ ವ್ಯಕ್ತಪಡಿಸಿದರು.
Last Updated 6 ಮಾರ್ಚ್ 2025, 23:36 IST
ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ ನಿಲ್ಲಬೇಕು: ನಟಿ ರಮ್ಯಾ

ಡಿಕೆಶಿ ಸಾಹೇಬ್ರು ಹೇಳುವುದರಲ್ಲಿ ತಪ್ಪೇನಿಲ್ಲ: ನಟಿ ರಮ್ಯಾ

ಕಲಾವಿದರಿಗೆ ಡಿಕೆಶಿ ಎಚ್ಚರಿಕೆ: ನಟಿ ರಮ್ಯಾ ಸಮರ್ಥನೆ
Last Updated 3 ಮಾರ್ಚ್ 2025, 1:35 IST
ಡಿಕೆಶಿ ಸಾಹೇಬ್ರು ಹೇಳುವುದರಲ್ಲಿ ತಪ್ಪೇನಿಲ್ಲ: ನಟಿ ರಮ್ಯಾ

ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’: ಶುರುವಾಯ್ತು ಗುದ್ದಾಂಗುದ್ದಿ!

ನಟ ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಸೋಮವಾರದಿಂದ(ಏ.15) ಆರಂಭವಾಗಿದೆ. ವಿಜಯಪುರದಲ್ಲಿ ಮೊದಲ ಹಂತದಲ್ಲಿ 15 ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದೆ ಚಿತ್ರತಂಡ.
Last Updated 16 ಏಪ್ರಿಲ್ 2024, 0:31 IST
ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’: ಶುರುವಾಯ್ತು ಗುದ್ದಾಂಗುದ್ದಿ!

ನವೆಂಬರ್‌ 24ಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ತೆರೆಗೆ

ರಾಜ್‌ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ‘ ಚಿತ್ರ ನವೆಂಬರ್‌ 24ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.
Last Updated 24 ಅಕ್ಟೋಬರ್ 2023, 9:15 IST
ನವೆಂಬರ್‌ 24ಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ತೆರೆಗೆ

ನಟಿ ರಮ್ಯಾ ಸಾವು ವದಂತಿ: ಸ್ಪಷ್ಟನೆ ನೀಡಿದ ಆಪ್ತ ವಲಯ

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
Last Updated 6 ಸೆಪ್ಟೆಂಬರ್ 2023, 7:49 IST
ನಟಿ ರಮ್ಯಾ ಸಾವು ವದಂತಿ: ಸ್ಪಷ್ಟನೆ ನೀಡಿದ ಆಪ್ತ ವಲಯ

ನಟಿ ರಮ್ಯಾ ಅವರ ವಿಡಿಯೊ ತೆಗೆದುಹಾಕುವಂತೆ ಚಿತ್ರ ತಂಡಕ್ಕೆ ಕೋರ್ಟ್ ನಿರ್ದೇಶನ

ಬಿಡುಗಡೆಗೆ ಸಿದ್ಧವಾಗಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಮತ್ತು ಟ್ರೇಲರ್‌ನಲ್ಲಿ ಅನಧಿಕೃತವಾಗಿ ಬಳಸಲಾಗಿದೆ ಎನ್ನಲಾದ ನಟಿ ರಮ್ಯಾ (ದಿವ್ಯ ಸ್ಪಂದನಾ) ಅವರ ವಿಡಿಯೊ ತುಣುಕನ್ನು ತೆಗೆದುಹಾಕುವಂತೆ ಚಿತ್ರ ನಿರ್ಮಾಣ ಹಾಗೂ ವಿತರಕ ಸಂಸ್ಥೆಗೆ ನಗರದ ಸೆಷನ್ಸ್ ಕೋರ್ಟ್ ನಿರ್ದೇಶಿಸಿದೆ.
Last Updated 19 ಜುಲೈ 2023, 22:30 IST
ನಟಿ ರಮ್ಯಾ ಅವರ ವಿಡಿಯೊ ತೆಗೆದುಹಾಕುವಂತೆ ಚಿತ್ರ ತಂಡಕ್ಕೆ ಕೋರ್ಟ್ ನಿರ್ದೇಶನ

ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡುವೆ: ರಮ್ಯಾ

‘ವರಿಷ್ಠರ ಸೂಚನೆಯಂತೆ ಸ್ಟಾರ್‌ ಪ್ರಚಾರಕಿಯಾಗಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ಮೈಸೂರು, ವರುಣ, ನಂಜನಗೂಡು, ಹುಬ್ಬಳ್ಳಿ, ವಿಯಪುರ, ಬೆಂಗಳೂರಿನಲ್ಲಿ ಪ್ರಚಾರ ಮಾಡುತ್ತೇನೆ’ ಎಂದು ನಟಿ, ಮಾಜಿ ಸಂಸದೆ ರಮ್ಯಾ ತಿಳಿಸಿದರು.
Last Updated 2 ಮೇ 2023, 16:38 IST
ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡುವೆ: ರಮ್ಯಾ
ADVERTISEMENT

ಚುನಾವಣಾ ಪ್ರಚಾರಕ್ಕೆ ಮಂಡ್ಯಕ್ಕೆ ಬಂದ ನಟಿ ರಮ್ಯಾ

2014ರ ಲೋಕಸಭಾ‌ ಚುನಾವಣೆಯಲ್ಲಿ ಸೋತ ನಂತರ ಜಿಲ್ಲೆಯಿಂದ ದೂರವೇ ಉಳಿದಿದ್ದ ನಟಿ
Last Updated 2 ಮೇ 2023, 7:36 IST
ಚುನಾವಣಾ ಪ್ರಚಾರಕ್ಕೆ ಮಂಡ್ಯಕ್ಕೆ ಬಂದ ನಟಿ ರಮ್ಯಾ

ತಾಯಿ –ತಂದೆ ಬಳಿಕ ರಾಹುಲ್ ಗಾಂಧಿ ಜೀವನದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ: ರಮ್ಯಾ

‘ನನ್ನ ತಂದೆಯ ಸಾವಿನ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನನಗೆ ಭಾವನಾತ್ಮಕವಾಗಿ ಬೆಂಬಲ ನೀಡಿದ್ದರು’ ಎಂದು ನಟಿ ರಮ್ಯಾ ಹೇಳಿದ್ದಾರೆ.
Last Updated 30 ಮಾರ್ಚ್ 2023, 10:03 IST
ತಾಯಿ –ತಂದೆ ಬಳಿಕ ರಾಹುಲ್ ಗಾಂಧಿ ಜೀವನದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ: ರಮ್ಯಾ

ನಾನು ಸಾಧನೆ ಮಾಡಲು ಡಾ.ರಾಜ್‌ಕುಮಾರ್ ಕುಟುಂಬ ಕಾರಣ: ರಮ್ಯಾ

‘ನಾನು ಸಾಧನೆ ಮಾಡಲು ಡಾ.ರಾಜ್‌ಕುಮಾರ್ ಕುಟುಂಬ ಕಾರಣ’ ಎಂದು ನಟಿ ರಮ್ಯಾ ಹೇಳಿದರು.
Last Updated 8 ಮಾರ್ಚ್ 2023, 20:29 IST
ನಾನು ಸಾಧನೆ ಮಾಡಲು ಡಾ.ರಾಜ್‌ಕುಮಾರ್ ಕುಟುಂಬ ಕಾರಣ: ರಮ್ಯಾ
ADVERTISEMENT
ADVERTISEMENT
ADVERTISEMENT