ಶನಿವಾರ, ಸೆಪ್ಟೆಂಬರ್ 25, 2021
22 °C

ಸೈಫ್ ಸಿನಿಮಾದಲ್ಲಿ ತಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೈಫ್ ಅಲಿ ಖಾನ್ ಅವರ ‘ಬ್ಲ್ಯಾಕ್ ನೈಟ್’ ಫಿಲಂಸ್ ಬ್ಯಾನರಿ ಅಡಿ ನಿರ್ಮಾಣವಾಗುತ್ತಿರುವ ‘ಜವಾನಿ ಜಾನೇಮನ್‌’ ಸಿನಿಮಾದಲ್ಲಿ ನಟಿಸಲು ನಟಿ ತಬು ಕೊನೆಗೂ ಒಪ್ಪಿಗೆ ನೀಡಿದ್ದಾರೆ. 

ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ತಬು ನಟಿಸುತ್ತಿದ್ದು, ಸೈಫ್ ಅಲಿ ಖಾನ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ತಬು–ಸೈಫ್ ‘ತು ಚೋರ್ ಮೈ ಸಿಪಾಯಿ’, ‘ಹಮ್ ಸಾಥ್ ಸಾಥ್ ಹೈ’ ಮತ್ತು ‘ಬೀವಿ ನಂ1’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ದೀರ್ಘಕಾಲದ ನಂತರ ತಬು, ಸೈಫ್ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. 

‘ತಬು ಅದ್ಭುತ ನಟಿ. ‘ಜವಾನಿ ಜಾನೇಮನ್’ ಚಿತ್ರದಲ್ಲಿ ತಬು ಜೊತೆ ಮತ್ತೆ ನಟಿಸುತ್ತಿರುವುದು ತುಂಬಾ  ಖುಷಿ ತಂದಿದೆ’ ಎಂದು ಸೈಫ್ ಹೇಳಿಕೊಂಡಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು