ಬೆಂಗಳೂರು: ₹500 ಮುಖಬೆಲೆ ನೋಟಿನ ಕಲರ್ ಜೆರಾಕ್ಸ್ ಪ್ರತಿಗಳನ್ನು ಚಲಾವಣೆ ಮಾಡಲು ಯತ್ನಿಸಿದ ಆರೋಪದಡಿ ಇಬ್ಬರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

‘ತುಮಕೂರಿನ ಅಶೋಕನಗರದ ನಿವಾಸಿ ಧೀರಜ್ (28) ಹಾಗೂ ತಿಪಟೂರಿನ ಕೆಂಪಮ್ಮನಗರದ ಗೋವಿಂದರಾಜು (27) ಬಂಧಿತರು. ಅವರಿಂದ ₹500, ₹ 200, ₹100, ₹50ರ ನೋಟುಗಳ ಕಲರ್ ಜೆರಾಕ್ಸ್ ಪ್ರತಿಗಳ ಕಂತೆಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಹಲಸೂರು ಗೇಟ್ ಪೊಲೀಸರು ತಿಳಿಸಿದರು.

‘ನಗರ್ತಪೇಟೆಯ ಅಂಗಡಿಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಖರೀದಿಸಿ ಅದಕ್ಕೆ ಪ್ರತಿಯಾಗಿ ನಕಲಿ ನೋಟುಗಳನ್ನು ನೀಡಲು ಸಂಚು ರೂಪಿಸಿದ್ದರು. ಅವರ ಬ್ಯಾಗ್ ನಲ್ಲಿ ಕಲರ್ ಜೆರಾಕ್ಸ್‌ಗಳ ಕಂತೆ ಪತ್ತೆಯಾಗಿದ್ದವು.ಹೊಸ ನೋಟುಗಳ ಬಗ್ಗೆ ವ್ಯಾಪಾರಿಗಳಿಗೆ ಸರಿಯಾಗಿ ಪರಿಚಯವಿಲ್ಲ. ಅದನ್ನೇ ದುರುಪ
ಯೋಗ ಪಡಿಸಿಕೊಂಡ ಜೆರಾಕ್ಸ್ ನೋಟುಗಳನ್ನು ಚಲಾಯಿಸಲು ಮುಂದಾಗಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.