ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Photos: ಆಲಿಯಾ ಕಶ್ಯಪ್‌ ನಿಶ್ಚಿತಾರ್ಥದಲ್ಲಿ ಮಿಂಚಿದ ನಟಿ ಕಲ್ಕಿ ಕೊಚ್ಲಿನ್

Published : 4 ಆಗಸ್ಟ್ 2023, 11:26 IST
Last Updated : 4 ಆಗಸ್ಟ್ 2023, 11:26 IST
ಫಾಲೋ ಮಾಡಿ
Comments
ತಿಳಿ ನೀಲಿ ಬಣ್ಣದ ಸೀರೆಯುಟ್ಟ ಕಲ್ಕಿ ಮಗಳೊಂದಿಗೆ ಕ್ಯಾಮರಾಕ್ಕೆ ಕಾಣಿಸಿಕೊಂಡಿದ್ದು ಹೀಗೆ
ತಿಳಿ ನೀಲಿ ಬಣ್ಣದ ಸೀರೆಯುಟ್ಟ ಕಲ್ಕಿ ಮಗಳೊಂದಿಗೆ ಕ್ಯಾಮರಾಕ್ಕೆ ಕಾಣಿಸಿಕೊಂಡಿದ್ದು ಹೀಗೆ
Instagram Photos
ADVERTISEMENT
ಕಲ್ಕಿ 2011ರಲ್ಲಿ ಅನುರಾಗ್‌ ಕಶ್ಯಪ್‌ ಅವರನ್ನು ಮದುವೆಯಾಗಿದ್ದರು, ಆದರೆ 2015ರಲ್ಲಿ  ಅವರಿಂದ ವಿಚ್ಚೇದನ ಪಡೆದುಕೊಂಡಿದ್ದರು.
ಕಲ್ಕಿ 2011ರಲ್ಲಿ ಅನುರಾಗ್‌ ಕಶ್ಯಪ್‌ ಅವರನ್ನು ಮದುವೆಯಾಗಿದ್ದರು, ಆದರೆ 2015ರಲ್ಲಿ  ಅವರಿಂದ ವಿಚ್ಚೇದನ ಪಡೆದುಕೊಂಡಿದ್ದರು.
Instagram Photos
ಗೆಳೆಯ ಗಯ್ ಹರ್ಷ್‌ಬರ್ಗ್‌ ಮತ್ತು ಮಗಳೊಂದಿಗೆ ಕಲ್ಕಿ ಅವರು ನಿಶ್ಚಿತಾರ್ಥದಲ್ಲಿ ಮಿಂಚಿದರು 
ಗೆಳೆಯ ಗಯ್ ಹರ್ಷ್‌ಬರ್ಗ್‌ ಮತ್ತು ಮಗಳೊಂದಿಗೆ ಕಲ್ಕಿ ಅವರು ನಿಶ್ಚಿತಾರ್ಥದಲ್ಲಿ ಮಿಂಚಿದರು 
Instagram Photos
ನಿರ್ಮಾಪಕಿಯಾಗಿರುವ ಆಲಿಯಾ  ಕಶ್ಯಪ್‌ ಮತ್ತು  ಶೇನ್ ಗ್ರೆಗೊಯಿರ್ ಅವರ ನಿಶ್ಚಿತಾರ್ಥ ಮುಂಬೈನಲ್ಲಿ ನಡೆಯಿತು
ನಿರ್ಮಾಪಕಿಯಾಗಿರುವ ಆಲಿಯಾ ಕಶ್ಯಪ್‌ ಮತ್ತು ಶೇನ್ ಗ್ರೆಗೊಯಿರ್ ಅವರ ನಿಶ್ಚಿತಾರ್ಥ ಮುಂಬೈನಲ್ಲಿ ನಡೆಯಿತು
Instagram Photos

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT