ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Anurag kashyap

ADVERTISEMENT

Photos: ಆಲಿಯಾ ಕಶ್ಯಪ್‌ ನಿಶ್ಚಿತಾರ್ಥದಲ್ಲಿ ಮಿಂಚಿದ ನಟಿ ಕಲ್ಕಿ ಕೊಚ್ಲಿನ್

ಬಾಲಿವುಡ್‌ ನಟಿ ಕಲ್ಕಿ ಕೊಚ್ಲಿನ್ ತಮ್ಮ ಮಾಜಿ ಪತಿ ಅನುರಾಗ್‌ ಕಶ್ಯಪ್‌ ಪುತ್ರಿ ಆಲಿಯಾ ಕಶ್ಯಪ್ ಅವರ ನಿಶ್ಚಿತಾರ್ಥದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.
Last Updated 4 ಆಗಸ್ಟ್ 2023, 11:26 IST
Photos: ಆಲಿಯಾ ಕಶ್ಯಪ್‌ ನಿಶ್ಚಿತಾರ್ಥದಲ್ಲಿ ಮಿಂಚಿದ ನಟಿ ಕಲ್ಕಿ ಕೊಚ್ಲಿನ್
err

ತಾಪ್ಸಿ ಪನ್ನು, ಕಶ್ಯಪ್ ಇತರರ ಮನೆ ಮೇಲೆ ದಾಳಿ, ₹ 650 ಕೋಟಿ ಅಕ್ರಮ ಪತ್ತೆ: ಐಟಿ

ಎರಡು ಚಲನಚಿತ್ರ ನಿರ್ಮಾಣ ಕಂಪನಿಗಳು, ಎರಡು ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಮತ್ತು ಪ್ರಮುಖ ನಟಿಯ ಮನೆ ಮತ್ತು ಸಂಬಂಧಿತ ಪ್ರದೇಶಗಳಲ್ಲಿ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ನಂತರ ₹ 650 ಕೋಟಿ ಆರ್ಥಿಕ ಅಕ್ರಮಗಳನ್ನು ಪತ್ತೆ ಮಾಡಿರುವುದಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ ಗುರುವಾರ ಹೇಳಿದೆ. ಆದರೆ, ಈ ಬಗ್ಗೆ ನಿರ್ದಿಷ್ಟವಾಗಿ ಯಾವುದೇ ಹೆಸರುಗಳನ್ನು ಅವರು ಉಲ್ಲೇಖಿಸಿಲ್ಲ.
Last Updated 4 ಮಾರ್ಚ್ 2021, 15:25 IST
ತಾಪ್ಸಿ ಪನ್ನು, ಕಶ್ಯಪ್ ಇತರರ ಮನೆ ಮೇಲೆ ದಾಳಿ, ₹ 650 ಕೋಟಿ ಅಕ್ರಮ ಪತ್ತೆ: ಐಟಿ

ತಾಪ್ಸಿ ಪನ್ನು, ಅನುರಾಗ್‌ ಕಶ್ಯಪ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ಶೋಧ

‘ಬಾಲಿವುಡ್‌ ನಟಿ ತಾಪ್ಸಿ ಪನ್ನು, ನಿರ್ದೇಶಕ ಅನುರಾಗ್‌ ಕಶ್ಯಪ್‌ ಸೇರಿದಂತೆ ಹಲವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆಯು ಬುಧವಾರ ಶೋಧ ಕಾರ್ಯಾಚರಣೆ ನಡೆಸಿದೆ’ ಎಂದು ಅಧಿಕಾರಿಗಳು ತಿಳಿಸಿದರು.
Last Updated 3 ಮಾರ್ಚ್ 2021, 18:52 IST
ತಾಪ್ಸಿ ಪನ್ನು, ಅನುರಾಗ್‌ ಕಶ್ಯಪ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ಶೋಧ

ಸಿನಿಮಾ ವಿಮರ್ಶೆ| ಉತ್ಪ್ರೇಕ್ಷಿತ ವ್ಯಂಗ್ಯದ ‘ಪ್ರಯೋಗಶಾಲೆ’ ಎಕೆ ವರ್ಸಸ್ ಎಕೆ

ದ.ರಾ. ಬೇಂದ್ರೆ ತಮ್ಮನ್ನು ತಾವೇ ಗೇಲಿ ಮಾಡಿಕೊಂಡು ‘ಬೆಕ್ಕು ಹಾರುತಿದೆ ನೋಡಿದಿರಾ’ ಎಂಬ ಪದ್ಯ ಬರೆದಿದ್ದರು. ‘ಹಕ್ಕಿ ಹಾರುತಿದೆ ನೋಡಿದಿರಾ’ ಬರೆದಿದ್ದ ಕವಿ ಹೀಗೆ ಬರೆದಿದ್ದು ಚರ್ಚೆಗೆ ಒಳಗಾಗಿತ್ತು. ಸಾಹಿತ್ಯದಲ್ಲಿ ತಂತಮ್ಮ ಧೋರಣೆ, ನಿಲುವುಗಳ ಪುಗ್ಗಕ್ಕೆ ಲಘು ಧಾಟಿಯಲ್ಲಿ ವ್ಯಂಗ್ಯದ ಸೂಜಿಮೊನೆ ತಾಕಿಸುವವರಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಅಂಥವರು ವಿರಳ. ‘ಎಕೆ ವರ್ಸಸ್ ಎಕೆ’ಯಲ್ಲಿ ಅಂತಹ ಆಸಕ್ತಿಕರ ಪ್ರಯೋಗವೊಂದು ನಡೆದಿದೆ.
Last Updated 28 ಡಿಸೆಂಬರ್ 2020, 6:14 IST
ಸಿನಿಮಾ ವಿಮರ್ಶೆ| ಉತ್ಪ್ರೇಕ್ಷಿತ ವ್ಯಂಗ್ಯದ ‘ಪ್ರಯೋಗಶಾಲೆ’ ಎಕೆ ವರ್ಸಸ್ ಎಕೆ

ಅತ್ಯಾಚಾರ ಸುಳ್ಳು, ಆ ಸಮಯದಲ್ಲಿ ನಾನು ಶ್ರೀಲಂಕಾದಲ್ಲಿದ್ದೆ: ‌ಅನುರಾಗ್‌ ಕಶ್ಯಪ್‌

ಬಾಲಿವುಡ್‌ ನಟಿ ಪಾಯಲ್‌ ಘೋಷ್‌‌ ಮಾಡಿರುವ ಅತ್ಯಾಚಾರದ ಆರೋಪ ಸುಳ್ಳು. ಆಕೆ ಎಫ್‌ಐಆರ್‌ನಲ್ಲಿ ಪ್ರಸ್ತಾಪಿಸಿದ ದಿನ ನಾನು ದೇಶದಲ್ಲೇ ಇರಲಿಲ್ಲ ಎಂದು ಚಿತ್ರ ನಿರ್ಮಾಪಕ ಅನುರಾಗ್‌ ಕಶ್ಯಪ್‌ ಹೇಳಿದ್ದಾರೆ.
Last Updated 2 ಅಕ್ಟೋಬರ್ 2020, 9:12 IST
ಅತ್ಯಾಚಾರ ಸುಳ್ಳು, ಆ ಸಮಯದಲ್ಲಿ ನಾನು ಶ್ರೀಲಂಕಾದಲ್ಲಿದ್ದೆ: ‌ಅನುರಾಗ್‌ ಕಶ್ಯಪ್‌

ಅತ್ಯಾಚಾರ ಪ್ರಕರಣ: ಪೊಲೀಸ್‌ ಠಾಣೆಗೆ ಅನುರಾಗ್‌ ಕಶ್ಯಪ್‌ ಹಾಜರು

ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ನಿರ್ಮಾಪಕ ಅನುರಾಗ್‌ ಕಶ್ಯಪ್‌ ಅವರು ಗುರುವಾರ ಬೆಳಿಗ್ಗೆ ಇಲ್ಲಿನ ವರ್ಸೋವ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು.
Last Updated 1 ಅಕ್ಟೋಬರ್ 2020, 7:26 IST
ಅತ್ಯಾಚಾರ ಪ್ರಕರಣ: ಪೊಲೀಸ್‌ ಠಾಣೆಗೆ ಅನುರಾಗ್‌ ಕಶ್ಯಪ್‌ ಹಾಜರು

ಅನುರಾಗ್ ಕಶ್ಯಪ್‌ಗೆ ಆರ್‌ಜಿವಿ ಬೆಂಬಲ

ಮೀ ಟೂ ಆರೋಪ ಎದುರಿಸುತ್ತಿರುವ ನಿರ್ದೇಶಕ ಅನುರಾಗ್ ಕಶ್ಯಪ್‌ ಪರವಾಗಿ ಟ್ವೀಟ್ ಮಾಡಿದ್ದಾರೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ.
Last Updated 22 ಸೆಪ್ಟೆಂಬರ್ 2020, 6:00 IST
ಅನುರಾಗ್ ಕಶ್ಯಪ್‌ಗೆ ಆರ್‌ಜಿವಿ ಬೆಂಬಲ
ADVERTISEMENT

ಬಾಲಿವುಡ್‌ ಅಲ್ಲ ಬುಲ್ಲಿವುಡ್: ಕಂಗನಾ ರನೌತ್ ಟ್ವೀಟ್

ಪಾಯಲ್ ಘೋಷ್ ಅನುರಾಗ್ ಕಶ್ಯಪ್ ಮೇಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಬಾಲಿವುಡ್ ಅನ್ನು ಬುಲ್ಲಿವುಡ್ ಎಂದು ಕರೆದಿದ್ದಾರೆ ನಟಿ ಕಂಗನಾ.
Last Updated 21 ಸೆಪ್ಟೆಂಬರ್ 2020, 7:38 IST
ಬಾಲಿವುಡ್‌ ಅಲ್ಲ ಬುಲ್ಲಿವುಡ್: ಕಂಗನಾ ರನೌತ್ ಟ್ವೀಟ್

ನನ್ನ ಮೇಲಿನ ಆರೋಪಕ್ಕೆ ಆಧಾರವಿಲ್ಲ: ಅನುರಾಗ್ ಕಶ್ಯಪ್‌

ನಟಿ ಪಾಯಲ್ ಘೋಷ್ ತನ್ನ ಮೇಲೆ ಹೋರಿಸಿರುವ ಆರೋಪಗಳಿಗೆ ಆಧಾರಗಳಿಲ್ಲ ಎಂದು ಟ್ವಿಟರ್ಮೂಲಕ ಮರುತ್ತರ ನೀಡಿದ್ದಾರೆ ನಟ, ನಿರ್ದೇಶಕ ಅನುರಾಗ್ ಕಶ್ಯಪ್‌.
Last Updated 20 ಸೆಪ್ಟೆಂಬರ್ 2020, 6:30 IST
ನನ್ನ ಮೇಲಿನ ಆರೋಪಕ್ಕೆ ಆಧಾರವಿಲ್ಲ: ಅನುರಾಗ್ ಕಶ್ಯಪ್‌

ಟ್ವಿಟರ್‌ ಖಾತೆ ಮುಚ್ಚಿದ ಅನುರಾಗ್‌ ಕಶ್ಯಪ್‌ ‘ಹೊಸ ಭಾರತ’ದ ಬಗ್ಗೆ ಹೇಳಿದ್ದೇನು?

ಕೊಲೆಗಡುಕರು ಆಳುತ್ತಾರೆ, ಹಿಂಸೆಯೇ ಜೀವನಶೈಲಿಯಾಗುತ್ತದೆ ಎಂದ ಚಿತ್ರ ನಿರ್ದೇಶಕ
Last Updated 11 ಆಗಸ್ಟ್ 2019, 14:09 IST
ಟ್ವಿಟರ್‌ ಖಾತೆ ಮುಚ್ಚಿದ ಅನುರಾಗ್‌ ಕಶ್ಯಪ್‌ ‘ಹೊಸ ಭಾರತ’ದ ಬಗ್ಗೆ ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT