ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕ ವಯಸ್ಸಿನ ಪುರುಷರನ್ನು ಮದುವೆಯಾದ ಖ್ಯಾತ ನಟಿಯರ ಪಟ್ಟಿ ಇಲ್ಲಿದೆ

Last Updated 9 ಡಿಸೆಂಬರ್ 2021, 12:43 IST
ಅಕ್ಷರ ಗಾತ್ರ

ಬಾಲಿವುಡ್‌ ನಟಿ ಕತ್ರೀನಾ ಕೈಫ್‌ ಅವರು ತಮಗಿಂತ ಐದು ವರ್ಷ ಚಿಕ್ಕವರಾದ ನಟ ವಿಕ್ಕಿ ಕೌಶಲ್‌ ಅವರನ್ನು ವರಿಸಿದ್ದಾರೆ. ಚಿತ್ರರಂಗದ ಯಶಸ್ವಿ ಮಹಿಳೆಯರುಚಿಕ್ಕ ವಯಸ್ಸಿನ ಪುರುಷರನ್ನು ಮದುವೆಯಾಗಿರುವುದು ಹೊಸದೇನಲ್ಲ.

ಖ್ಯಾತ ನಟಿಯರಾದಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ ಸೇರಿದಂತೆಇನ್ನೂ ಹಲವರು ಚಿಕ್ಕ ವಯಸ್ಸಿನ ಪುರುಷರನ್ನುಕೈಹಿಡಿದಿದ್ದಾರೆ.

ವಯಸ್ಸಿನಲ್ಲಿ ಕಿರಿಯರಾದವನ್ನು ವರಿಸಿದ ನಟಿಯರ ಪಟ್ಟಿ ಇಲ್ಲಿದೆ...

*ಕತ್ರೀನಾ ಕೈಫ್(38)ಮತ್ತು ವಿಕ್ಕಿ ಕೌಶಲ್(33)

*ಪ್ರಿಯಾಂಕಾ ಚೋಪ್ರಾ(39) ಮತ್ತು ನಿಕ್ ಜೋನಾಸ್(29)

*ಐಶ್ವರ್ಯ ರೈ(48)ಮತ್ತು ಅಭಿಷೇಕ್ ಬಚ್ಚನ್(45)

*ಬಿಪಾಶಾ ಬಸು(42)ಮತ್ತು ಕರಣ್ ಸಿಂಗ್ ಗ್ರೋವರ್(39)

*ಸೋಹಾ ಅಲಿ ಖಾನ್(43)ಮತ್ತು ಕುನಾಲ್ ಖೇಮು(38)

*ನೇಹಾ ಧೂಪಿಯಾ(41) ಮತ್ತು ಅಂಗದ್ ಬೇಡಿ(38)

*ನಮ್ರತಾ ಶಿರೋಡ್ಕರ್(49) ಮತ್ತು ಮಹೇಶ್ ಬಾಬು(46)

*ಅಮೃತಾ ಸಿಂಗ್(63)ಮತ್ತು ಸೈಫ್ ಅಲಿ ಖಾನ್(51)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT