ವ್ಯಕ್ತಿತ್ವದ ಹಕ್ಕು ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ
Aishwarya Rai Legal Case: ಬಾಲಿವುಡ್ ನಟಿ ಐಶ್ವರ್ಯಾ ರೈ ತಮ್ಮ ಹೆಸರು, ಚಿತ್ರಗಳು ಹಾಗೂ AI ಮೂಲಕ ಸೃಷ್ಟಿಸಿದ ಅಶ್ಲೀಲ ಕಂಟೆಂಟ್ ಬಳಕೆಯನ್ನು ತಡೆಯಲು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.Last Updated 9 ಸೆಪ್ಟೆಂಬರ್ 2025, 7:35 IST