ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

Bipasha basu

ADVERTISEMENT

3 ತಿಂಗಳಾಗಿದ್ದಾಗಲೇ ಮಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿದ್ದೆ: ಬಿಪಾಶಾ

ಬೆಂಗಳೂರು: ನನ್ನ ಮಗಳು ಹುಟ್ಟಿದಾಗಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಳು. ಹಾಗಾಗಿ, ಮೂರು ತಿಂಗಳ ಬಳಿಕ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿದ್ದಾಗಿ ನಟಿ ಬಿಪಾಶಾ ಬಸು ಹೇಳಿದ್ದಾರೆ.
Last Updated 6 ಆಗಸ್ಟ್ 2023, 14:16 IST
3 ತಿಂಗಳಾಗಿದ್ದಾಗಲೇ ಮಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿದ್ದೆ: ಬಿಪಾಶಾ

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಬಿಪಾಶ ಬಸು

ಬಾಲಿವುಡ್‌ನ ದಂಪತಿ ಬಿಪಾಶ ಬಸು ಮತ್ತು ಕರಣ್ ಸಿಂಗ್‌ ಗ್ರೋವರ್‌ ಅವರು ಮೊದಲ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.
Last Updated 12 ನವೆಂಬರ್ 2022, 16:13 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಬಿಪಾಶ ಬಸು

ಅಮ್ಮನಾಗುವ ಖುಷಿ: ‘ಬೇಬಿ ಬಂಪ್’ ಫೋಟೊ ಹಂಚಿಕೊಂಡ ಬಾಲಿವುಡ್ ನಟಿ ಬಿಪಾಶಾ ಬಸು

ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಬಿಪಾಶಾ ಬಸು, ಬೇಬಿ ಬಂಪ್ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Last Updated 5 ನವೆಂಬರ್ 2022, 10:01 IST
ಅಮ್ಮನಾಗುವ ಖುಷಿ: ‘ಬೇಬಿ ಬಂಪ್’ ಫೋಟೊ ಹಂಚಿಕೊಂಡ ಬಾಲಿವುಡ್ ನಟಿ ಬಿಪಾಶಾ ಬಸು

ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಬಿಪಾಶಾ ಬಸು: ‘ಬೇಬಿ ಬಂಪ್‘ ಫೋಟೊ ಹಂಚಿಕೊಂಡ ನಟಿ

ಬಾಲಿವುಡ್ ಹಾಟ್ ಬ್ಯೂಟಿ ಬಿಪಾಶಾ ಬಸು ಸಾಮಾಜಿಕ ಮಾಧ್ಯಮಗಳಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
Last Updated 16 ಆಗಸ್ಟ್ 2022, 11:30 IST
ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಬಿಪಾಶಾ ಬಸು: ‘ಬೇಬಿ ಬಂಪ್‘ ಫೋಟೊ ಹಂಚಿಕೊಂಡ ನಟಿ

ಬಿಗ್‌ಬಾಸ್ ಸ್ಪರ್ಧಿ ತೇಜಸ್ವಿ ಪ್ರಕಾಶ್‌ರನ್ನು ತರಾಟೆಗೆ ತೆಗೆದುಕೊಂಡ ಬಿಪಾಶ ಬಸು

ತೇಜಸ್ವಿ ಪ್ರಕಾಶ್, ನಟಿ ಶಮಿತಾ ಶೆಟ್ಟಿಯನ್ನು ಆಂಟಿ ಎಂದು ಕರೆದಿದ್ದರು!
Last Updated 27 ಜನವರಿ 2022, 12:33 IST
ಬಿಗ್‌ಬಾಸ್ ಸ್ಪರ್ಧಿ ತೇಜಸ್ವಿ ಪ್ರಕಾಶ್‌ರನ್ನು ತರಾಟೆಗೆ ತೆಗೆದುಕೊಂಡ ಬಿಪಾಶ ಬಸು

ಚಿಕ್ಕ ವಯಸ್ಸಿನ ಪುರುಷರನ್ನು ಮದುವೆಯಾದ ಖ್ಯಾತ ನಟಿಯರ ಪಟ್ಟಿ ಇಲ್ಲಿದೆ

ಬಾಲಿವುಡ್‌ ನಟಿ ಕತ್ರೀನಾ ಕೈಫ್‌ ಅವರು ತಮಗಿಂತ ಐದು ವರ್ಷ ಚಿಕ್ಕವರಾದ ನಟ ವಿಕ್ಕಿ ಕೌಶಲ್‌ ಅವರನ್ನು ವರಿಸಿದ್ದಾರೆ. ಚಿತ್ರರಂಗದ ಯಶಸ್ವಿ ಮಹಿಳೆಯರುಚಿಕ್ಕ ವಯಸ್ಸಿನ ಪುರುಷರನ್ನು ಮದುವೆಯಾಗಿರುವುದು ಹೊಸದೇನಲ್ಲ.
Last Updated 9 ಡಿಸೆಂಬರ್ 2021, 12:43 IST
ಚಿಕ್ಕ ವಯಸ್ಸಿನ ಪುರುಷರನ್ನು ಮದುವೆಯಾದ ಖ್ಯಾತ ನಟಿಯರ ಪಟ್ಟಿ ಇಲ್ಲಿದೆ

ಮಾಲ್ಡೀವ್ಸ್ ಪ್ರವಾಸದಲ್ಲಿ ಬಿಪಾಶಾ ಬಸು: ಹಾಟ್ ಚಿತ್ರಗಳ ಮೂಲಕ ಬಿಸಿ ಏರಿಸಿದ ನಟಿ

ಮುಂಬೈ: ಚಿತ್ರರಂಗದಿಂದ ದೂರವಿದ್ದು ದಾಂಪತ್ಯ ಜೀವನದ ಸವಿ ಅನುಭವಿಸುತ್ತಿರುವ ಬಾಲಿವುಡ್‌ನ ಹಾಟ್ ನಟಿ ಬಿಪಾಶಾ ಬಸು, ಪತಿ ನಟ ಕರಣ್ ಸಿಂಗ್ ಗ್ರೋವರ್ ಜೊತೆ ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಪ್ರವಾಸದ ಹಾಟ್ ಚಿತ್ರಗಳನ್ನು ಚಿತ್ರಗಳನ್ನು ತನ್ನ ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿರುವ ಅವರು ಅಭಿಮಾನಿಗಳು ಉಸಿರು ಬಿಗಿದಿಡುವಂತೆ ಮಾಡಿದ್ದಾರೆ. ಈಜುಕೊಳದಲ್ಲಿ ಕಪ್ಪು ಬಿಕಿನಿಯಲ್ಲಿ ಪೋಸ್, ಸೈಕ್ಲಿಂಗ್, ಸಂಗಾತಿ ಜೊತೆ ಬೀಚ್ ಓಡಾಟ ಸೇರಿದಂತೆ ಬಿಪಾಶಾ ಮಾಲ್ಡೀವ್ಸ್ ಪ್ರವಾಸದ ಚಿತ್ರಗಳು ಇಲ್ಲಿವೆ.
Last Updated 3 ಮಾರ್ಚ್ 2021, 17:37 IST
ಮಾಲ್ಡೀವ್ಸ್ ಪ್ರವಾಸದಲ್ಲಿ ಬಿಪಾಶಾ ಬಸು: ಹಾಟ್ ಚಿತ್ರಗಳ ಮೂಲಕ ಬಿಸಿ ಏರಿಸಿದ ನಟಿ
err
ADVERTISEMENT
ADVERTISEMENT
ADVERTISEMENT
ADVERTISEMENT