ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

Photos: ಮದುವೆ ಸಂಭ್ರಮದಲ್ಲಿ ನಟಿ ಕಿಯಾರಾ ಅಡ್ವಾಣಿ

ಮುಂಬೈ: ಬಾಲಿವುಡ್‌ನಲ್ಲಿ ಈಗ ಸಾಲು ಸಾಲು ಮದುವೆಯ ಸಂಭ್ರಮ. ಕಳೆದ ತಿಂಗಳಷ್ಟೇ ಕ್ರಿಕೆಟಿಗ ರಾಹುಲ್ ಮತ್ತು ಅಥಿಯಾ ಶೆಟ್ಟಿ ವಿವಾಹವಾಗಿದ್ದರು. ಇದೀಗ ಬಾಲಿವುಡ್ ಕ್ಯೂಟ್‌ ಜೋಡಿ ಎಂದೇ ಕರೆಸಿಕೊಳ್ಳುವ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೇ 6ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಐಷಾರಾಮಿ ಸೂರ್ಯಘರ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆಯಾಗಲಿದ್ದಾರೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರು ಭಾಗಿಯಾಗಲಿದ್ದು, ಫೆಬ್ರುವರಿ 4 ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಲಿವೆ.ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ವಿವಾಹವು ಅವರ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿದೆ. ಕಳೆದ ಸುಮಾರು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕೊನೆಗೂ ಮದುವೆಯಾಗುತ್ತಿದ್ದಾರೆ.
Published : 2 ಫೆಬ್ರುವರಿ 2023, 16:12 IST
ಫಾಲೋ ಮಾಡಿ
Comments
ನಟಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ADVERTISEMENT
ನಟಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ನಟಿ ಕಿಯಾರಾ ಅಡ್ವಾಣಿ
ಸಿದ್ಧಾರ್ಥ್ ಮಲ್ಹೊತ್ರಾ ಜೊತೆ ನಟಿ ಕಿಯಾರಾ ಅಡ್ವಾಣಿ ಫೆ.6ರಂದು ಮದುವೆಯಾಗಲಿದ್ದಾರೆ
ಸಿದ್ಧಾರ್ಥ್ ಮಲ್ಹೊತ್ರಾ ಜೊತೆ ನಟಿ ಕಿಯಾರಾ ಅಡ್ವಾಣಿ ಫೆ.6ರಂದು ಮದುವೆಯಾಗಲಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT