ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Kiara Advani

ADVERTISEMENT

ವಿಡಿಯೊ: ವಿಶೇಷ ಉಡುಗೆಯಲ್ಲಿ ಮನಸೂರೆಗೊಂಡ ನಟಿ ಕಿಯಾರಾ

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕೇವಲ ನಟಿ ಮಾತ್ರವಲ್ಲದೇ ಒಬ್ಬ ಶ್ರೇಷ್ಠ ಮಾಡೆಲ್ ಕೂಡ ಹೌದು.
Last Updated 6 ಜುಲೈ 2024, 13:03 IST
ವಿಡಿಯೊ: ವಿಶೇಷ ಉಡುಗೆಯಲ್ಲಿ ಮನಸೂರೆಗೊಂಡ ನಟಿ ಕಿಯಾರಾ

PHOTOS | ವಿಭಿನ್ನ ಲುಕ್‌ನಲ್ಲಿ ನಟಿ ಕಿಯಾರಾ ಅಡ್ವಾಣಿ ಮೋಡಿ

PHOTOS | ವಿಭಿನ್ನ ಲುಕ್‌ನಲ್ಲಿ ನಟಿ ಕಿಯಾರಾ ಅಡ್ವಾಣಿ ಮೋಡಿ
Last Updated 19 ಮೇ 2024, 8:26 IST
PHOTOS | ವಿಭಿನ್ನ ಲುಕ್‌ನಲ್ಲಿ ನಟಿ ಕಿಯಾರಾ ಅಡ್ವಾಣಿ ಮೋಡಿ
err

ಯಶ್ TOXIC ಚಿತ್ರಕ್ಕೆ ಕರೀನಾ ಬದಲು ಕಿಯಾರಾ ಸಂಭವ–ಕಾಸ್ಟಿಂಗ್ ಕಾಲ್ ಮೊರೆ ಹೋದ KVN

ನಟ ಯಶ್ ಅವರ 19 ನೇ ಚಿತ್ರ ಟಾಕ್ಸಿಕ್ (TOXIC) ತಯಾರಿ ಜೋರು ನಡೆಯುತ್ತಿದೆ. ಈ ಚಿತ್ರವನ್ನು ಮಲಯಾಳಂನ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ.
Last Updated 25 ಮಾರ್ಚ್ 2024, 11:31 IST
ಯಶ್ TOXIC ಚಿತ್ರಕ್ಕೆ ಕರೀನಾ ಬದಲು ಕಿಯಾರಾ ಸಂಭವ–ಕಾಸ್ಟಿಂಗ್ ಕಾಲ್ ಮೊರೆ ಹೋದ KVN

PHOTOS | ವಿಭಿನ್ನ ಲುಕ್‌ನಲ್ಲಿ ನಟಿ ಕಿಯಾರಾ ಅಡ್ವಾಣಿ ಮೋಡಿ

ವಿಭಿನ್ನ ಲುಕ್‌ನಲ್ಲಿ ನಟಿ ಕಿಯಾರಾ ಅಡ್ವಾಣಿ ಮೋಡಿ
Last Updated 25 ಫೆಬ್ರುವರಿ 2024, 4:02 IST
PHOTOS | ವಿಭಿನ್ನ ಲುಕ್‌ನಲ್ಲಿ ನಟಿ ಕಿಯಾರಾ ಅಡ್ವಾಣಿ ಮೋಡಿ
err

ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್‌–3’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಅಭಿನಯ

ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್‌–3’ ಚಿತ್ರದಲ್ಲಿ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ.
Last Updated 20 ಫೆಬ್ರುವರಿ 2024, 12:47 IST
ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್‌–3’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಅಭಿನಯ

PHOTOS: ಕಿಯಾರಾ–ಸಿದ್ ಮದುವೆ ಹಳದಿ ಶಾಸ್ತ್ರದ ಫೋಟೊಗಳು ಇಲ್ಲಿವೆ ನೋಡಿ

ಮುಂಬೈ: ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರುವರಿ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿಟ್ಟರು. ಭಾನುವಾರ ಮುಂಬೈನಲ್ಲಿ ವಿವಾಹ ನಂತರದ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ತಾರೆಯರು, ಉದ್ಯಮ ದಿಗ್ಗಜರು ಭಾಗವಹಿಸಿ ಗಮನ ಸೆಳೆದರು.ಇದೀಗ ಈ ಜೋಡಿಯ ಹಳದಿ ಶಾಸ್ತ್ರದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.ಮದುವೆಯ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಿಯಾರಾ, ಈಗ ನಾವು ಶಾಶ್ವತವಾಗಿ ಒಬ್ಬನ್ನೊಬ್ಬರು ಬಂಧಿಯಾಗಿಸಿಕೊಂಡಿದ್ದೇವೆ. ಜತೆಗೆ ನಮ್ಮ ಮುಂದಿನ ಪ್ರಯಾಣದಲ್ಲಿ ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ನಾವು ಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು, ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಯ ಉಡುಪುಗಳನ್ನು ಸಿದ್ಧಡಿಸಿದ್ದರು. ವಿಶೇಷವಾಗಿ ಕಿಯಾರಾ ಲೆಹಂಗಾದಲ್ಲಿ ಮತ್ತು ಸಿದ್ಧಾರ್ಥ್ ಶೆರ್ವಾನಿಯಲ್ಲಿ ಮಿಂಚಿದ್ದಾರೆ. ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಐಷಾರಾಮಿ ಸೂರ್ಯಘರ್ ಹೋಟೆಲ್‌ನಲ್ಲಿ ಸಂಗೀತಾ, ಮೆಹಂದಿ ಕಾರ್ಯಕ್ರಮಗಳು ಜರುಗಿದೆ.
Last Updated 15 ಫೆಬ್ರುವರಿ 2023, 5:19 IST
PHOTOS: ಕಿಯಾರಾ–ಸಿದ್ ಮದುವೆ ಹಳದಿ ಶಾಸ್ತ್ರದ ಫೋಟೊಗಳು ಇಲ್ಲಿವೆ ನೋಡಿ
err

Photos: ಆರತಕ್ಷತೆಯಲ್ಲಿ ಅದ್ಭುತವಾಗಿ ಕಂಡ ಕಿಯಾರಾ–ಸಿದ್ಧಾರ್ಥ

ಮುಂಬೈ: ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರುವರಿ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿಟ್ಟರು.ಈ ಪ್ರಯುಕ್ತ ಭಾನುವಾರ ಮುಂಬೈನಲ್ಲಿ ವಿವಾಹ ನಂತರದ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ತಾರೆಯರು, ಉದ್ಯಮ ದಿಗ್ಗಜರು ಭಾಗವಹಿಸಿ ಗಮನ ಸೆಳೆದರು.ಮದುವೆಯ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಿಯಾರಾ, ಈಗ ನಾವು ಶಾಶ್ವತವಾಗಿ ಒಬ್ಬನ್ನೊಬ್ಬರು ಬಂಧಿಯಾಗಿಸಿಕೊಂಡಿದ್ದೇವೆ. ಜತೆಗೆ ನಮ್ಮ ಮುಂದಿನ ಪ್ರಯಾಣದಲ್ಲಿ ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ನಾವು ಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು, ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಯ ಉಡುಪುಗಳನ್ನು ಸಿದ್ಧಡಿಸಿದ್ದರು. ವಿಶೇಷವಾಗಿ ಕಿಯಾರಾ ಲೆಹಂಗಾದಲ್ಲಿ ಮತ್ತು ಸಿದ್ಧಾರ್ಥ್ ಶೆರ್ವಾನಿಯಲ್ಲಿ ಮಿಂಚಿದ್ದಾರೆ.ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಐಷಾರಾಮಿ ಸೂರ್ಯಘರ್ ಹೋಟೆಲ್‌ನಲ್ಲಿ ಸಂಗೀತಾ, ಮೆಹಂದಿ ಕಾರ್ಯಕ್ರಮಗಳು ಜರುಗಿದೆ.
Last Updated 13 ಫೆಬ್ರುವರಿ 2023, 13:24 IST
Photos: ಆರತಕ್ಷತೆಯಲ್ಲಿ ಅದ್ಭುತವಾಗಿ ಕಂಡ ಕಿಯಾರಾ–ಸಿದ್ಧಾರ್ಥ
err
ADVERTISEMENT

ಅತಿಥಿಗಳಿಗೆ ವಿಶೇಷ ಪತ್ರ ಬರೆದ ಬಾಲಿವುಡ್‌ನ ನವ ದಂಪತಿ ಸಿದ್ಧಾರ್ಥ್, ಕಿಯಾರಾ

ನವ ವಿವಾಹಿತರಾದ ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾಣಿ ತಮ್ಮ ಮದುವೆಗೆ ಆಗಮಿಸಿದ್ದ ಅತಿಥಿಗಳಿಗಾಗಿ ವಿಶೇಷ ಪತ್ರ ಬರೆದಿದ್ದಾರೆ.
Last Updated 9 ಫೆಬ್ರುವರಿ 2023, 13:14 IST
ಅತಿಥಿಗಳಿಗೆ ವಿಶೇಷ ಪತ್ರ ಬರೆದ ಬಾಲಿವುಡ್‌ನ ನವ ದಂಪತಿ ಸಿದ್ಧಾರ್ಥ್, ಕಿಯಾರಾ

ದಾಂಪತ್ಯ ಜೀವನಕ್ಕೆ ಸಿದ್ಧಾರ್ಥ್, ಕಿಯಾರಾ: ಸಂತಸದ ಚಿತ್ರ ಹಂಚಿಕೊಂಡ ನಟಿ

ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರುವರಿ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 8 ಫೆಬ್ರುವರಿ 2023, 11:39 IST
ದಾಂಪತ್ಯ ಜೀವನಕ್ಕೆ ಸಿದ್ಧಾರ್ಥ್, ಕಿಯಾರಾ: ಸಂತಸದ ಚಿತ್ರ ಹಂಚಿಕೊಂಡ ನಟಿ

ಮದುವೆ ಸಂಭ್ರಮ | ಮನೀಶ್ ವಿನ್ಯಾಸದ ಉಡುಗೆಯಲ್ಲಿ ಮಿಂಚಲಿರುವ ಸಿದ್ಧಾರ್ಥ್, ಕಿಯಾರಾ

ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೇ(ಫೆಬ್ರುವರಿ) 6ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
Last Updated 5 ಫೆಬ್ರುವರಿ 2023, 10:10 IST
ಮದುವೆ ಸಂಭ್ರಮ | ಮನೀಶ್ ವಿನ್ಯಾಸದ ಉಡುಗೆಯಲ್ಲಿ ಮಿಂಚಲಿರುವ ಸಿದ್ಧಾರ್ಥ್, ಕಿಯಾರಾ
ADVERTISEMENT
ADVERTISEMENT
ADVERTISEMENT