ಬೆಂಗಳೂರು: ಸುಧೀರ್ ಅತ್ತಾವರ್ನಿರ್ದೇಶನದ ಚಿತ್ರ ‘ಮಡಿ’ ಚಿತ್ರವು ರಾಜಸ್ಥಾನ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ವಿದ್ಯಾಧರ ಶೆಟ್ಟಿ ಮತ್ತು ಸೂರಜ್ ಚಾರ್ಲ್ಸ್ ಅವರು ಸಕ್ಸಸ್ ಫಿಲ್ಮ್ಸ್ ಮತ್ತು ಸೂರಜ್ ವಿಷುವಲ್ಸ್ ಲಾಂಛನದ ಅಡಿ ಈ ಚಿತ್ರ ನಿರ್ಮಿಸಿದ್ದಾರೆ.

ಮಡಿ– ಮಲಿನ ಮನಸ್ಸುಗಳ ಕ್ರೌರ್ಯ ಅಡಿಬರಹವೂ ಚಿತ್ರಕ್ಕಿದೆ. ಜೈಪುರದಲ್ಲಿ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಮಡಿ ಪ್ರದರ್ಶನಗೊಳ್ಳಲಿದೆ.

ಬಿ.ಎಸ್.ಶಾಸ್ತ್ರಿ ಚಿತ್ರದ ಛಾಯಾಗ್ರಾಹಕರು, ವಿದ್ಯಾಧರ ಶೆಟ್ಟಿ ಅವರೇ ಸಂಕಲನ ಮಾಡಿದ್ದಾರೆ. ಆಕಾಶ್ ಪೋತುಲ, ಸ್ನೇಹಲ್ ಶಿಖರೆ ಅವರ ಸಂಗೀತವಿದೆ. ಮಾರ್ಚ್ 20ರಿಂದ 24ರವರೆಗೆ ಈ ಚಿತ್ರೋತ್ಸವ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.