ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್ ಟಿ.ಆರ್. ನಟನೆಯ ‘ಮಾನಾಡು’ ಚಿತ್ರವು ಐದು ಭಾಷೆಗಳಲ್ಲಿ ಸಿದ್ಧಗೊಳ್ಳುತ್ತಿದ್ದು, ಆಯಾ ಭಾಷೆಯ ಟೀಸರ್‌ಗಳನ್ನು ಹೆಸರಾಂತ ಕಲಾವಿದರು ಬುಧವಾರ ಅನಾವರಣಗೊಳಿಸಲಿದ್ದಾರೆ.

ಫೆ.3 ಸಿಲಂಬರಸನ್ ಅವರ ಹುಟ್ಟುಹಬ್ಬ. ಅಂದೇ ಕನ್ನಡ ಟೀಸರನ್ನು ನಟ ಕಿಚ್ಚ ಸುದೀಪ್ ಬುಧವಾರ ಮಧ್ಯಾಹ್ನ 2.34ಕ್ಕೆ ಬಿಡುಗಡೆ ಮಾಡಲಿದ್ದಾರೆ.ತಮಿಳು ಭಾಷೆಯ ಟೀಸರ್ ಅನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅನಾವರಣಗೊಳಿಸಲಿದ್ದಾರೆ.

ವೆಂಕಟ್‌ಪ್ರಭು ಅವರು ರಾಜಕೀಯ ಕಥಾ ಹಂದರದ ಥ್ರಿಲ್ಲರ್ ಅಂಶವುಳ್ಳ ಚಿತ್ರಕಥೆ ರಚಿಸಿ, ನಿರ್ದೇಶಿಸುತ್ತಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್ ಈ ಚಿತ್ರದ ನಾಯಕಿ. ಯುವನ್‌ಶಂಕರ್ ರಾಜ ಸಂಗೀತ ನೀಡಿದ್ದು, ಸುರೇಶ್ ಕಮತ್ಚಿ ಚಿತ್ರ ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.